•  
  •  
  •  
  •  
Index   ವಚನ - 1737    Search  
 
ಅರಿವೆಯನು ಉಡಹೊಲ್ಲ ಮುರುಬಾಳನಿರ ಹೊಲ್ಲ| ಮುರಿದಿರ್ದ ಹಲ್ಲ ನಗೆಹೊಲ್ಲ ಸೂಳೆಗೆ| ಹೆರಿಗೆಯೇ ಹೊಲ್ಲ ಸರ್ವಜ್ಞ
Transliteration Ariveyanu uḍaholla murubāḷanira holla| muridirda halla nageholla sūḷege| herigeyē holla sarvajña
ಶಬ್ದಾರ್ಥಗಳು ಅರಿವೆ = ಜೀರ್ಣವಾದ ಧೋತ್ರ, ಸೀರೆ; ಮುರುಬಾಳ = ಹುಚ್ಚ;