•  
  •  
  •  
  •  
Index   ವಚನ - 1744    Search  
 
ತೋಟ ತೋಟಿಗಗಾಸೆ ಕೋಟೆ ಮನ್ನೆಯಗಾಸೆ| ನಾಟಿದ ಬೆಳೆಗೆ ಮಳೆಯಾಸೆ, ಸೂಳೆಗೆ| ನೋಟಗಳ ಆಸೆ ಸರ್ವಜ್ಞ
Transliteration Tōṭa tōṭigagāse kōṭe manneyagāse| nāṭida beḷege maḷeyāse, sūḷege| nōṭagaḷa āse sarvajña