•  
  •  
  •  
  •  
Index   ವಚನ - 1745    Search  
 
ಒಕ್ಕಲಿಗೆ ಊರಾಸೆ ಮಕ್ಕಳಿಗೆ ಮನೆಯಾಸೆ| ಜಕ್ಕವಕ್ಕಿಗೆ ಕೊಳದಾಸೆ, ಸೂಳೆಗೆ| ರೊಕ್ಕದಾ ಆಸೆ ಸರ್ವಜ್ಞ
Transliteration Okkalige ūrāse makkaḷige maneyāse| jakkavakkige koḷadāse, sūḷege| rokkadā āse sarvajña