ಅಂಬು ಬಿಲ್ಲಿಗವಶ್ಯ ಶಂಭು ಸಹಜಗವಶ್ಯ|
ನಂಬಿಗವಶ್ಯ ಹರದಂಗೆ, ಸೂಳೆಗೆ|
ಚೆಂಬೊನ್ನವಶ್ಯ ಸರ್ವಜ್ಞ
Transliteration Ambu billigavaśya śambhu sahajagavaśya|
nambigavaśya haradaṅge, sūḷege|
cembonnavaśya sarvajña
ಶಬ್ದಾರ್ಥಗಳು ಚೆಂಬೊನ್ನ = ಬಂಗಾರ, ಹಣ; ಶಂಭು = ಸುಖ ಕೊಡುವವ, ಶಿವ; ಸಹಜ = ಭಕ್ತ; ಜೀವಾತ್ಮ;