•  
  •  
  •  
  •  
Index   ವಚನ - 1758    Search  
 
ಹಣವ ಕಂಡಾಕ್ಷಣವೆ ಗುಣವಂತೆಯಾಗುವಳು| ಹಣವಿರದ ವಿಟನು ಬಂದರೆ ಸೂಳೆಗೆ| ಹೆಣನ ಕಂಡಂತೆ ಸರ್ವಜ್ಞ
Transliteration Haṇava kaṇḍākṣaṇave guṇavanteyāguvaḷu| haṇavirada viṭanu bandare sūḷege| heṇana kaṇḍante sarvajña