•  
  •  
  •  
  •  
Index   ವಚನ - 1761    Search  
 
ವಾರಾಂಗನೆಯರಿಂಗೆ ಯಾರೆಂಜಲೇನಯ್ಯ| ಊರೆಂಜಲನ್ನು ತಿಂಬುವ ಶುನಕಗೆ| ಯಾರೆಂಜಲೇನು? ಸರ್ವಜ್ಞ
Transliteration Vārāṅganeyariṅge yāren̄jalēnayya| ūren̄jalannu timbuva śunakage| yāren̄jalēnu? Sarvajña
ಶಬ್ದಾರ್ಥಗಳು ವಾರಾಂಗನೆ = ವೇಶ್ಯಾಸ್ತ್ರೀ;