•  
  •  
  •  
  •  
Index   ವಚನ - 1762    Search  
 
ಹಂಡಕೆಂದಗಳಿಲ್ಲ ಹುಂಡಿಕಾರಿಗಳಿಲ್ಲ| ಗಂಡರಿದ್ದೊಬ್ಬಮಗನಿಲ್ಲ, ಸೂಳೆಗೆರ-| ಡಂಡಿನಾರಂಬ ಸರ್ವಜ್ಞ
Transliteration Haṇḍakendagaḷilla huṇḍikārigaḷilla| gaṇḍariddobbamaganilla, sūḷegera-| ḍaṇḍināramba sarvajña
ಶಬ್ದಾರ್ಥಗಳು ಸಿಗು = ವಶವಾಗು; ಹಂಡಕೆಂದ = ಚುಕ್ಕೆಗಳುಳ್ಳ ಎತ್ತುಗಳು; ಹುಂಡಿ = ವ್ಯಾಪಾರಕ್ಕೆ ಬೇಕಾದ ಹಣ;