•  
  •  
  •  
  •  
Index   ವಚನ - 1808    Search  
 
ಸೀಗೆ ಬಾಗೆಯಬೇರು ಕಾಗೆಮೋರೆಯ ಗಡ್ಡೆ| ನಾಗರವು ಸತ್ತುವೊಡಗೂಡೆ ಹೇಮತಾ-| ನಾಗಲೇಬಕ್ಕು ಸರ್ವಜ್ಞ
Transliteration Sīge bāgeyabēru kāgemōreya gaḍḍe| nāgaravu sattuvoḍagūḍe hēmatā-| nāgalēbakku sarvajña
ಶಬ್ದಾರ್ಥಗಳು ಬೆಳ್ಳಿ-ಹಸುಗೆ = ಭಾಗ; ಭಾಗ = ಇವೆಲ್ಲ ಬಂಗಾರದ ಒಪ್ಪ ಉಂಟಾಗುವುದಕ್ಕೆ ಹೇಳಿದ್ದೋ ತಿಳಿಯದು;