•  
  •  
  •  
  •  
Index   ವಚನ - 1809    Search  
 
ಬಳ್ಳಿತುರುಚಿಯ ಬೇರ ಒಳ್ಳಿತಾಗಿಯೆ ಹಣಿದು| ಬೆಳ್ಳಿಯಾ ರಸದಿ ಬೆರೆಸಲು ಹೇಮ ತಾ| ಬಳ್ಳದಲಿಬಕ್ಕು ಸರ್ವಜ್ಞ
Transliteration Baḷḷituruciya bēra oḷḷitāgiye haṇidu| beḷḷiyā rasadi beresalu hēma tā| baḷḷadalibakku sarvajña