ಉಕ್ಕುವುದು ಸೊಕ್ಕುವುದು ಕೆಕ್ಕನೇ ಕೆಲೆಯುವುದು|
ರಕ್ಕಸನಂತೆ ಮದಿಸುವುದು ಒಂದು ಸೇ-|
ರಕ್ಕಿಯ ಗುಣವು ಸರ್ವಜ್ಞ
Transliteration Ukkuvudu sokkuvudu kekkanē keleyuvudu|
rakkasanante madisuvudu ondu sē-|
rakkiya guṇavu sarvajña
ಶಬ್ದಾರ್ಥಗಳು ಉಕ್ಕು = ಅತಿ ಸಂತೋಷಪಡು, ಮಿತಿಮೀರಿ ಮಾತಾಡು;