•  
  •  
  •  
  •  
Index   ವಚನ - 1824    Search  
 
ಬಟ್ಟೆಯನು ಉಡಿಸುವುದು ಶೆಟ್ಟೆಯೆಂದೆನಿಸುವುದು| ಕಟ್ಟಾಣಿ ಸತಿಯ ಕುಣಿಸುವುದದುಚೋಟು| ಹೊಟ್ಟೆ ಕಾಣಯ್ಯ ಸರ್ವಜ್ಞ
Transliteration Baṭṭeyanu uḍisuvudu śeṭṭeyendenisuvudu| kaṭṭāṇi satiya kuṇisuvudaducōṭu| hoṭṭe kāṇayya sarvajña