•  
  •  
  •  
  •  
Index   ವಚನ - 1828    Search  
 
ಉಪ್ಪು ಕಾಮನಬಿಲ್ಲು ತುಪ್ಪವಯ್ದಲರಂಬು| ಒಪ್ಪ ಭೋಗಗಳು ರತಿಕೂಟ ಕೂಳುಕಂ-| ದರ್ಪ ಕಾಣಯ್ಯ ಸರ್ವಜ್ಞ
Transliteration Uppu kāmanabillu tuppavaydalarambu| oppa bhōgagaḷu ratikūṭa kūḷukaṁ-| darpa kāṇayya sarvajña
ಶಬ್ದಾರ್ಥಗಳು ಆಯ್ದು+ಅಲರ+ಅಂಬು = ಕಾಮನ ಕೈಯಲ್ಲಿರುವ ಐದು ಹೂಬಾಣ; ಕಂದರ್ಪ = ಕಾಮ-ಇಲ್ಲಿ, ಕೂಳು ಕಾಮನಿಗೂ ಉಪ್ಪು, ಅವನಕೈಯ್ಯಲ್ಲಿರುವ ಬಿಲ್ಲಿಗೂ ತುಪ್ಪವು ಬಾಣಕ್ಕೂ ಸರಿ. ಮಾಡಲ್ಪಟ್ಟಿವೆ.;