ವಚನ - 1829     
 
ನೇತ್ರಗಳು ಕಾಣಿಸವು ಶ್ರೋತ್ರಗಳು ಕೇಳಿಸವು| ಗಾತ್ರಗಳು ಎದ್ದು ನಡೆಯವು ಕೂಳೊಂದು| ರಾತ್ರಿ ತಪ್ಪಿದರೆ ಸರ್ವಜ್ಞ