•  
  •  
  •  
  •  
Index   ವಚನ - 1830    Search  
 
ಅಡಿಗಳೆದ್ದೇಳವು ನುಡಿಗಳೂ ಕೇಳಿಸವು| ಮಡದಿಯರ ಮಾತು ಸೊಗಸವು ಕೂಳೊಂದು| ತಡೆದರರಗಳಿಗೆ ಸರ್ವಜ್ಞ
Transliteration Aḍigaḷeddēḷavu nuḍigaḷū kēḷisavu| maḍadiyara mātu sogasavu kūḷondu| taḍedararagaḷige sarvajña