•  
  •  
  •  
  •  
Index   ವಚನ - 1901    Search  
 
ತೆಂಗು ಬಟ್ಟಲು ನುಂಗಿ ಮುಂಗಲಿಯನಿಲಿನುಂಗಿ| ಗಂಗಾಹಿಮಕರ ಹರನುಂಗಿ ಜಗವು ಬೆಳ-| ದಿಂಗಳಂತಿಕ್ಕು ಸರ್ವಜ್ಞ
Transliteration Teṅgu baṭṭalu nuṅgi muṅgaliyanilinuṅgi| gaṅgāhimakara haranuṅgi jagavu beḷa-| diṅgaḷantikku sarvajña