•  
  •  
  •  
  •  
Index   ವಚನ - 1902    Search  
 
ಜಲದ ಒಳಗಣ ಮೀನು ಹೊಳೆವ ಕೊಂಬಿನಮೇಲೆ| ಬೆಳೆದ ಗಿರಿಕಂಡುಕೊಳುತಿರ್ಕು ಕನ್ನಡದ| ಒಳಗನಾರ್ಬಲ್ಲ? ಸರ್ವಜ್ಞ
Transliteration Jalada oḷagaṇa mīnu hoḷeva kombinamēle| beḷeda girikaṇḍukoḷutirku kannaḍada| oḷaganārballa? Sarvajña