•  
  •  
  •  
  •  
Index   ವಚನ - 1924    Search  
 
ಅರಸು ಬೆಟ್ಟವನು ಸ|ಮ್ಬರಿಸಿ ಬೆಳಸಿಗೆ ತುಂಬಿ| ಉರಿವ ಕಿಚ್ಚನು ತಾನಿರಿಸಿ ಪರಿವಾರ-| ಕರಸುವುದ ಕಂಡೆ ಸರ್ವಜ್ಞ
Transliteration Arasu beṭṭavanu sa|mbarisi beḷasige tumbi| uriva kiccanu tānirisi parivāra-| karasuvuda kaṇḍe sarvajña