•  
  •  
  •  
  •  
Index   ವಚನ - 1925    Search  
 
ಪ್ರಥಮದಲಿ ಹುಲಿಯಂತೆ ದ್ವಿತಿಯದಲಿ ಇಲಿಯಂತೆ| ತೃತಿಯದಲಿ ತಾನು ಕಪಿಯಂತೆ ಕವಿಗಳಲಿ| ಮತಿವಂತರ್ಹೇಳಿ ಸರ್ವಜ್ಞ
Transliteration Prathamadali huliyante dvitiyadali iliyante| tr̥tiyadali tānu kapiyante kavigaḷali| mativantar'hēḷi sarvajña