•  
  •  
  •  
  •  
Index   ವಚನ - 262    Search  
 
ಲೋಕದ ಜಡಜೀವಿಗಳಿಗೆ ಚಿದ್ವಿಭೂತಿರುದ್ರಾಕ್ಷಿಮಂತ್ರವ ಹೇಳುವನೊಬ್ಬ ಗಣದ್ರೋಹಿ ನೋಡ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Lōkada jaḍajīvigaḷige cidvibhūtirudrākṣimantrava hēḷuvanobba gaṇadrōhi nōḍa, uriliṅgapeddipriya viśvēśvarā.