•  
  •  
  •  
  •  
Index   ವಚನ - 68    Search  
 
ಬೆಳಗಿನ ತುದಿಯಲ್ಲಿ ತಮ ಸೇರಿಪ್ಪಂತೆ, ಬೆಳಗಿನ ಬುಡವು ತಮದ ಒಡಲೆಂದು ಅರಿತಲ್ಲಿ ಅರಿವು ಮರವೆಯಲ್ಲಿಂದ ಬಂದಿತ್ತೆಂದು ಆರಡಿಗೊಳಲೇತಕ್ಕೆ? ಈ ದ್ವಂದ್ವವ ತಿಳಿದು ನಿಜವೊಂದರಲ್ಲಿ ನಾಶವಾಗಲಿಕ್ಕೆ ಸದ್ಯೋಜಾತಲಿಂಗವು ತನ್ನಲ್ಲಿ ವಿನಾಶವಪ್ಪನು.
Transliteration Beḷagina tudiyalli tama sērippante, beḷagina buḍavu tamada oḍalendu aritalli arivu maraveyallinda bandittendu āraḍigoḷalētakke? Ī dvandvava tiḷidu nijavondaralli nāśavāgalikke sadyōjātaliṅgavu tannalli vināśavappanu.