•  
  •  
  •  
  •  
Index   ವಚನ - 38    Search  
 
ನೀನೇ ಗತಿ ಎನಗಿನ್ನೊಂದರಿಯೆ, ನೀ ನಡೆಸಲು ನಡೆವೆ, ನೀ ನುಡಿಸಲು ನುಡಿವೆ. ನೀನಿಲ್ಲದರಿಯೆನು ಕೇಳಾ, ನೀನೆ ಗತಿ ನೀನೆ ಮತಿ ಎನಗಯ್ಯಾ, ನಿಮ್ಮಾಣೆ ಉರಿಲಿಂಗದೇವಾ.
Transliteration Nīnē gati enaginnondariye, nī naḍesalu naḍeve, nī nuḍisalu nuḍive. Nīnilladariyenu kēḷā, nīne gati nīne mati enagayyā, nim'māṇe uriliṅgadēvā.