•  
  •  
  •  
  •  
Index   ವಚನ - 37    Search  
 
ನಲ್ಲ ಮುಳಿದು ಹೋಗುತ್ತ ಎನ್ನ ಮನವ ನಂಬದೆ ಮೈಗಾಹಾಗಿ ಇರಿಸಿದನು. ಉರಿಲಿಂಗದೇವನು ತಾ ಬಂದು ನೆರೆವನ್ನಬರ.
Transliteration Nalla muḷidu hōgutta enna manava nambade maigāhāgi irisidanu. Uriliṅgadēvanu tā bandu nerevannabara.