•  
  •  
  •  
  •  
Index   ವಚನ - 34    Search  
 
ಕವಿ ಗಮಕಿ ವಾದಿ ವಾಗ್ಮಿಯೆಂಬವರ ಮಾತಿಂಗಿಲ್ಲ. ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ, ತರ್ಕಿಗಳ ತರ್ಕಕ್ಕಿಲ್ಲ. ಶಬ್ದಿಕರ ಶಬ್ದ ನೆರೆಯವ ತೋರುವಡೆ ವಿಷಯವಾಗಿರದು. ಅರಿವೊಡೆ ಅತರ್ಕ್ಯ, ಅದು ನಿನ್ನಲ್ಲಿಯೆ ಅದೆ, ಸಿಮ್ಮಲಿಗೆಯ ಚೆನ್ನರಾಮಾ.
Transliteration Kavi gamaki vādi vāgmiyembavara mātiṅgilla. Śāstrikara śāstrakkilla, tarkigaḷa tarkakkilla. Śabdikara śabda nereyava tōruvaḍe viṣayavāgiradu. Arivoḍe atarkya, adu ninnalliye ade, sim'maligeya cennarāmā.