ಎಕನಾತಿಯ ಪೂಜಿಸುವವರು ಬತ್ತಲೆಯಯ್ಯ.
ವಿಷ್ಣುವಿನ ಪೂಜಿಸಿದವರು ಭುಜವ ಸುಡಿಸಿಕೊಂಬುದ
ನಾ ಕಂಡೆ,ನಾ ಕಂಡೆನಯ್ಯ.
ನಿಮ್ಮ ಪೂಜಿಸಿದವರು ಇಹಪರಕ್ಕೆ ಸಾಧನ ಮಾಡಿಕೊಂಡುದ
ನಾ ಕಂಡೆ,ನಾ ಕಂಡೆನಯ್ಯಾ ಕಲಿದೇವಯ್ಯ.
Transliteration Ekanātiya pūjisuvavaru battaleyayya.
Viṣṇuvina pūjisidavaru bhujava suḍisikombuda
nā kaṇḍe,nā kaṇḍenayya.
Nim'ma pūjisidavaru ihaparakke sādhana māḍikoṇḍuda
nā kaṇḍe,nā kaṇḍenayyā kalidēvayya.