ಎತ್ತಿನ ಮರೆಯ ಒತ್ತುಗಾರರಂತೆ,
ಉಪ್ಪು ದೋಷವೆಂದು ಸಪ್ಪೆಯನುಂಡಡೆ,
ಮತ್ತೆ ರೊಚ್ಚೆಯ ಬಚ್ಚಲ ಮುಟ್ಟುತ್ತಿಪ್ಪ ಸತ್ತನಾಯಿಗೇಕೆ ವ್ರತ ?
ಇಂತಪ್ಪವರು ನಿಷ್ಠೆಹೀನರು ಕಲಿದೇವರದೇವಾ.
Transliteration Ettina mareya ottugārarante,
uppu dōṣavendu sappeyanuṇḍaḍe,
matte rocceya baccala muṭṭuttippa sattanāyigēke vrata?
Intappavaru niṣṭhehīnaru kalidēvaradēvā.