•  
  •  
  •  
  •  
Index   ವಚನ - 22    Search  
 
ಎಲ್ಲವನರಿದು ಬಿಟ್ಟ ಬಳಿಕ, ಮತ್ತಿನ್ನು ಗೆಲ್ಲ ಸೋಲಕ್ಕೆ ಸನ್ನೆಯ ತಗರಿನಂತೆ, ಹರಿವ ಸಮೂಹವನೊಲ್ಲದೆ, ತಾ ನಿಂದಲ್ಲಿಯೆ ಸುಖವು. ಅರ್ಕೇಶ್ವರಲಿಂಗವನರಿವುದಕ್ಕಿದೇ ಗೊತ್ತು.
Transliteration Ellavanaridu biṭṭa baḷika, mattinnu gella sōlakke sanneya tagarinante, hariva samūhavanollade, tā nindalliye sukhavu. Arkēśvaraliṅgavanarivudakkidē gottu.