ಕಾಳಿಂಗನ ಮಡುವ ಕಲಕಿದವನ
ನಾಭಿಯ ಕೂಸಿನ ಶಿರಪಾಣಿಯಲ್ಲಿ ಬೇಡುವ,
ಆತನ ಶಕ್ತಿಯ ಸಮರಸದಲ್ಲಿ ಓಲಾಡುವ,
ಮುಕ್ತಿವಂತರೆಲ್ಲರೂ ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
Transliteration Kāḷiṅgana maḍuva kalakidavana
nābhiya kūsina śirapāṇiyalli bēḍuva,
ātana śaktiya samarasadalli ōlāḍuva,
muktivantarellarū kēḷuva banni, arkēśvaraliṅgava.