•  
  •  
  •  
  •  
Index   ವಚನ - 39    Search  
 
ಕುಕ್ಕೊಂಬಿನ ಕಾಗೆಯಂತೆ, ಜೀವ ಎತ್ತ ಹಂಬಲಿಸಿದಡೂ ಆಸೆಯೆಂಬ ಗೊತ್ತಿಗೆ ಬಹವರೆಲ್ಲರು ನಿಶ್ಚಯವನರಿಯಬಲ್ಲರೆ ? ತುತ್ತು ಕುತ್ತಿಗಾಗಿ ವೇಷವ ತೊಟ್ಟಿಹ ಚಿತ್ತಶುದ್ಧಾತ್ಮವಿಲ್ಲದವರ ಅರ್ಕೇಶ್ವರಲಿಂಗನೊಪ್ಪನವರ.
Transliteration Kukkombina kāgeyante, jīva etta hambalisidaḍū āseyemba gottige bahavarellaru niścayavanariyaballare? Tuttu kuttigāgi vēṣava toṭṭiha cittaśud'dhātmavilladavara arkēśvaraliṅganoppanavara.