•  
  •  
  •  
  •  
Index   ವಚನ - 72    Search  
 
ಬಾಹ್ಯ ರಚನೆಯಲ್ಲಿ ಸತ್ಕ್ರಿಯಾಮಾರ್ಗ, ಅಂತರಂಗ ಮಾರ್ಗದಲ್ಲಿ ಕರಣಂಗಳ ಸಂಚ ವಿಸಂಚವನರಿಯಬೇಕು. ಇದು ವಸ್ತುವ ಮುಂಚುವ ಭೇದ, ಅರ್ಕೇಶ್ವರಲಿಂಗನ ಸಂಚಿತದ ಅಂಗ.
Transliteration Bāhya racaneyalli satkriyāmārga, antaraṅga mārgadalli karaṇaṅgaḷa san̄ca visan̄cavanariyabēku. Idu vastuva mun̄cuva bhēda, arkēśvaraliṅgana san̄citada aṅga.