•  
  •  
  •  
  •  
Index   ವಚನ - 74    Search  
 
ಬೆಲ್ಲವ ಮೆಲುವಾತನ ಹಲ್ಲು ಕಹಿಯಾಗಿ, ಹಲ್ಲು ಕಲ್ಲಿನೊಳಗಾಗಿ,ಅಲ್ಲಿಯೆ ಅಡಗಿ ನೋಡುತ್ತದೆ. ಅದ ನಾವು ನೀವು ಎಲ್ಲರೂ ಅರಿವ ಬನ್ನಿ, ಅರ್ಕೇಶ್ವರಲಿಂಗವ ಬಲ್ಲವರಹರೆ.
Transliteration Bellava meluvātana hallu kahiyāgi, hallu kallinoḷagāgi,alliye aḍagi nōḍuttade. Ada nāvu nīvu ellarū ariva banni, arkēśvaraliṅgava ballavarahare.