ಗೂಳಿಯ ಕೋಡಿನಲ್ಲಿ ನಾಡೆಲ್ಲ ಸಿಕ್ಕಿತ್ತು.
ಗೂಳಿಯ ಕೊಲಬಾರದು, ನಾಡು ಕಾಡ ಕೂಡಿತ್ತು.
ಈ ರೂಢಿಯೊಳಗಣ ಹೊಲನ ಮೇದು, ಆಡ ಬಂದೆಯೋ ?
ಕಾಡಿನ ನಾಡ ಬಿಟ್ಟು ರೂಢಿಯ ಮೋಹ ಬಿಡಬೇಡ.
ನಿನ್ನ ಬೇಡಿಕೊಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Gūḷiya kōḍinalli nāḍella sikkittu.
Gūḷiya kolabāradu, nāḍu kāḍa kūḍittu.
Ī rūḍhiyoḷagaṇa holana mēdu, āḍa bandeyō?
Kāḍina nāḍa biṭṭu rūḍhiya mōha biḍabēḍa.
Ninna bēḍikombe, niḥkaḷaṅka mallikārjunā.