ತಾನಳಿದ ಮತ್ತೆ ತಾನಾದುದ ಕಂಡೆ,
ತಾನಾಗಿ ಮತ್ತೆ ಅಳಿದುದ ಕಂಡೆ,
ಏನೂ ಇಲ್ಲದೆ ನೀನಾಗಿ ಮತ್ತೆ ನಾನಾದುದ ಕಂಡೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗ ನಿಶ್ಚಿಂತನಾಗಿ.
Transliteration Tānaḷida matte tānāduda kaṇḍe,
tānāgi matte aḷiduda kaṇḍe,
ēnū illade nīnāgi matte nānāduda kaṇḍe,
niḥkaḷaṅka mallikārjunaliṅga niścintanāgi.