ಭಕ್ತರ ಪಾವನವ ಮಾಡಿಹೆನೆಂದು ಮೊತ್ತವ ಕೂಡಿ,
ಚಿತ್ತಕ್ಕೆ ಬಂದಂತೆ ಕಂಡುದ ಬೇಡಿ,
ಭಕ್ತರ ಭವವ ತೊಳೆದೆಹೆನೆಂದು ನಿಶ್ಚಯಿಸಿಕೊಂಡಿಪ್ಪ
ಅಚ್ಚುಗದವರ ಕಂಡು ಬೆಚ್ಚಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Bhaktara pāvanava māḍ'̔ihenendu mottava kūḍi,
cittakke bandante kaṇḍuda bēḍi,
bhaktara bhavava toḷedehenendu niścayisikoṇḍippa
accugadavara kaṇḍu beccidenayyā, niḥkaḷaṅka mallikārjunā.
Read More