•  
  •  
  •  
  •  
Index   ವಚನ - 649    Search  
 
ಮುಕುರಕ್ಕೆ ತಮಂಧವೆಂದು ಒರಸಿದವರುಂಟೆ ? ಉದರಕ್ಕೆ ತೃಷೆಯೆಂದು ನೀರಡಸಿದವರುಂಟೆ ? ಬೆಂಕಿಗೆ ಚಳಿಯೆಂದು ಅಂಗಕ್ಕೆ ಹೊದಿಸಿದವರುಂಟೆ ? ಲಿಂಗಾರೂಢಗೆ ಅವರಂಗಕ್ಕೆ ಮಾಡಿದೆವೆಂದಡೆ, ಅದರಂದವ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Mukurakke tamandhavendu orasidavaruṇṭe? Udarakke tr̥ṣeyendu nīraḍasidavaruṇṭe? Beṅkige caḷiyendu aṅgakke hodisidavaruṇṭe? Liṅgārūḍhage avaraṅgakke māḍidevendaḍe, adarandava tiḷiyā, niḥkaḷaṅka mallikārjunā.