ಸ್ವಪ್ನದ ಸತಿಗೆ ನಿಶ್ಚಯವೆಂದದ ಮೆಚ್ಚಿ,
ಮತ್ತತನವಾಗಿ, ಮಿಕ್ಕವರೊಡನೆ ಇಂದೆನ್ನ ಮದುವೆಯೆಂದು
ಕಾಮದ ಕಳವಳ ಹಿಡಿದು, ತಪ್ಪಿ ನುಡಿವನಂತೆ
ಅದರ ತಥ್ಯಮಿಥ್ಯ ನಿಮಗಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Svapnada satige niścayavendada mecci,
mattatanavāgi, mikkavaroḍane indenna maduveyendu
kāmada kaḷavaḷa hiḍidu, tappi nuḍivanante
adara tathyamithya nimagāyittu, niḥkaḷaṅka mallikārjunā.
Read More