ಸ್ತ್ರೀಯರು ಹಲವಾದಡೇನು ಕೂಡುವನೊಬ್ಬನೆ.
ಯೋಗಿ ಭಿನ್ನವಲ್ಲದೆ ಸ್ಥಾಣು ಭಿನ್ನವಲ್ಲ.
ಅರಿವ ಅರಿವು ಹಲವಲ್ಲದೆ, ಅರುಹಿಸಿಕೊಂಬವ ನೀನೋಬ್ಬನೆ.
ನಿನ್ನನರಿವ ಪರಿಯ ಹೇಳಾ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Strīyaru halavādaḍēnu kūḍuvanobbane.
Yōgi bhinnavallade sthāṇu bhinnavalla.
Ariva arivu halavallade, aruhisikombava nīnōbbane.
Ninnanariva pariya hēḷā,
niḥkaḷaṅka mallikārjunā.
Read More