•  
  •  
  •  
  •  
Index   ವಚನ - 43    Search  
 
ತೊರೆಯೊಳಗಣ ಶಂಖು ಭೋರು ಭುಗಿಲೆಂದಿತೆಂದು ಕೆರೆಯೊಳಗಣ ಗುಳ್ಳೆ ಕಿರಿಕಿರಿಯೆಂಬಂತೆ, ಚಂದನ ಗಂಧ ಕಸ್ತೂರಿ ಕರ್ಪೂರ ಪುನಗು ಜವಾದಿ- ಗಂಡನುಳ್ಳ ಹೆಂಡತಿಗೆ ಯೋಗ್ಯವಲ್ಲದೆ ಮುಂಡೆಗೆಲ್ಲಿಯದೊ? ಇಲ್ಲ, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Toreyoḷagaṇa śaṅkhu bhōru bhugilenditendu kereyoḷagaṇa guḷḷe kirikiriyembante, candana gandha kastūri karpūra punagu javādi- gaṇḍanuḷḷa heṇḍatige yōgyavallade muṇḍegelliyado? Illa, akhaṇḍa paripūrṇa ghanaliṅgaguru cennabasavēśvara śivasākṣiyāgi.