ಅರಿವೆ ಹೇಳುವರೆಲ್ಲರೂ
ಮರವೆಯಲ್ಲಿ ಬಿದ್ದು ಮೂರೆಲೆ ಹಿಡಿದರಲ್ಲಾ.
ಅದು ಬಾಯಿಗೆ ಪಸಲೆ, ಕೈಗೆ ಕಳಂಕ, ಜ್ಞಾನಕ್ಕೆ ದೈವ.
ಇದ ಭಾವಿಸುವರಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ?
Transliteration (Vachana in Roman Script) Arive hēḷuvarellarū
maraveyalli biddu mūrele hiḍidarallā.
Adu bāyige pasale, kaige kaḷaṅka, jñānakke daiva.
Ida bhāvisuvarigēke jñāna, niḥkaḷaṅka mallikārjunā?
Read More