•  
  •  
  •  
  •  
Index   ವಚನ - 721    Search  
 
ಲಿಂಗವಿಡಿದು ಲಿಂಗಮಾಹೇಶ್ವರನೆನಿಸಿಕೊಂಬುದಯ್ಯಾ, ಲಿಂಗವಿಡಿದು ಲಿಂಗೈಕ್ಯನೆನಿಸಿಕೊಂಬುದಯ್ಯಾ, ಲಿಂಗವಿಡಿದು ಲಿಂಗಪ್ರಾಣಿಯೆನಿಸಿಕೊಂಬುದಯ್ಯಾ. ಅರಿವರತು ಕ್ರಿಯಾನುಭಾವವಿಡಿದು ಮೀರಿ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೆನಿಸಿಕೊಂಬುದಯ್ಯ
Transliteration Liṅgaviḍidu liṅgamāhēśvaranenisikombudayyā, liṅgaviḍidu liṅgaikyanenisikombudayyā, liṅgaviḍidu liṅgaprāṇiyenisikombudayyā. Arivaratu kriyānubhāvaviḍidu mīri kūḍalacennasaṅgayyanalli liṅgaikyanenisikombudayya