•  
  •  
  •  
  •  
Index   ವಚನ - 1107    Search  
 
ಕಂಗಳ ನೋಟ ಮನದ ಕೂಟದಲ್ಲಿಯೆ ಏಕತ್ವಭಾವದ ಲಿಂಗೈಕ್ಯದ ನಿಲವು ತನ್ನಿಂದ ತಾನೆಯಾದ ಬಗೆಯ ನೋಡಾ! ಅರಿಯಲಿಲ್ಲದ ಅರಿವಿನ ತೆರನು ಸಯವಾಯಿತ್ತು. ಕೂಡಲಚೆನ್ನಸಂಗಯ್ಯನಲ್ಲಿ ಸಿದ್ಧರಾಮಯ್ಯಂಗೆ.
Transliteration Kaṅgaḷa nōṭa manada kūṭadalliye ēkatvabhāvada liṅgaikyada nilavu tanninda tāneyāda bageya nōḍā! Ariyalillada arivina teranu sayavāyittu. Kūḍalacennasaṅgayyanalli sid'dharāmayyaṅge.