ರುದ್ರ ನಯನದ ಉದಕಂಗಳಲ್ಲಿ ಹುಟ್ಟಿದ
ರುದ್ರಾಕ್ಷೆಗಳನು ವಿಭೂತಿಯನು
ಉತ್ತಮನಾದ ಮನುಷ್ಯನು ಧರಿಸುವನು.
ಆತನು ರುದ್ರನು. ಇದಕ್ಕೆ ಸಂಶಯವಿಲ್ಲವಯ್ಯ
ಶಾಂತವೀರೇಶ್ವರಾ
Transliteration Rudra nayanada udakaṅgaḷalli huṭṭida
rudrākṣegaḷanu vibhūtiyanu
uttamanāda manuṣyanu dharisuvanu.
Ātanu rudranu. Idakke sanśayavillavayya
śāntavīrēśvarā