•  
  •  
  •  
  •  
Index   ವಚನ - 1678    Search  
 
ಬೀಸಿ ಕುಟ್ಟಿ ತನಗಾ| ಯಾಸವೂ ಇಹುದೆಂದು | ಹಾಸಿಗೆ ಹಾಸಿ ಮಲಗುವಳು, ಹಾದರಕೆ| ದಾಸಿ ಕಾಣಯ್ಯ ಸರ್ವಜ್ಞ
Transliteration Bīsi kuṭṭi tanagā| yāsavū ihudendu | hāsige hāsi malaguvaḷu, hādarake| dāsi kāṇayya sarvajña