•  
  •  
  •  
  •  
Index   ವಚನ - 1679    Search  
 
ಕುಟ್ಟುವಾ ನೆವದಿಂದ ರಟ್ಟೆಯನು ತಿರುಹುವಳು| ಗಟ್ಟಾಗಿ ಪದನ ಹಾಡುವಳು ಹಾದರದ| ಮೊಟ್ಟೆ ಕಾಣಯ್ಯ ಸರ್ವಜ್ಞ
Transliteration Kuṭṭuvā nevadinda raṭṭeyanu tiruhuvaḷu| gaṭṭāgi padana hāḍuvaḷu hādarada| moṭṭe kāṇayya sarvajña