•  
  •  
  •  
  •  
Index   ವಚನ - 10    Search  
 
ಕಂಗಳ ದೃಷ್ಟದಿಂದ ನಿಷ್ಠೆಯನರಿತು, ನಿಷ್ಠೆ ನಿಜದಲ್ಲಿ ನಿಂದು ಅರಿವು ಕರಿಗೊಂಡಲ್ಲಿ ಗೋಪತಿನಾಥ ವಿಶ್ವೇಶ್ವರಲಿಂಗವು ದೃಷ್ಟವಾಯಿತ್ತು.
Transliteration Kaṅgaḷa dr̥ṣṭadinda niṣṭheyanaritu, niṣṭhe nijadalli nindu arivu karigoṇḍalli gōpatinātha viśvēśvaraliṅgavu dr̥ṣṭavāyittu.