Up
Down
ಶಿವಶರಣರ ವಚನ ಸಂಪುಟ
  
ಅಂಬಿಗರ ಚೌಡಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಗುಣವನರತು ಲಿಂಗವನರಿಯಬೇಕೆಂಬರು
2. ಅಂಗದೊಳಗಿಪ್ಪುದು ಲಿಂಗವಲ್ಲ,
3. ಅಂಗವ ಅಂದ ಮಾಡಿಕೊಂಡು ತಿರುಗುವ
4. ಅಂದ ಚಂದವ ಬಿಟ್ಟು, ಮಂಡೆ ಬೋಳಾದ ಮತ್ತೆ
5. ಅಂದಾದಿಬಿಂದುವಿನೊಳೊಂದಿದ ಹುಟ್ಟು,
6. ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು,
7. ಅಂಬಿಗನು ಜಗದೊಳಗೆ ಇಂಬಿನಲೋಲಾಡುವನು;
8. ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ,
9. ಅಖಂಡಪರಿಪೂರ್ಣ ನುಡಿಗೆಡೆಯಿಲ್ಲದ,
10. ಅಗ್ನಿ ದಿಟವೆಂದಡೆ ತಾ ಹುಸಿ, ಕಾಷ್ಠವಿಲ್ಲದೆ.
11. ಅಜಾತನನೊಲಿಸದೊಡೆ ಅದೇತರ ಮಂತ್ರ,
12. ಅಡವಿಯ ತೊಪ್ಪಲ ತರತರ ತಂದು ತಿಂದು
13. ಅಡವಿಯ ಹೊಗಿಸಿತ್ತು, ಹುಡುಕುನೀರಲದ್ದಿತ್ತು,
14. ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
15. ಅಡ್ಡಬಿದ್ದ ಶಿಷ್ಯನ ಮಾಡಿಕೊಂಬ
16. ಅತ್ಯಾಹಾರವನುಂಡು ಹೊತ್ತುಗಳೆದು,
17. ಅದ್ವೈತವ ನುಡಿದು ಅಬದ್ಧ ಅಂಗಕ್ಕಾಗಿ
18. ಅನಾದಿ ಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ,
19. ಅಯ್ಯ! ಅಂಗಾಚಾರವುಳ್ಳ ಶಕ್ತಿ-ಭಕ್ತ-ಜಂಗಮದ ಗೃಹದಲ್ಲಿ
20. ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ,
21. ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ
22. ಅಯ್ಯಾ, ನಾವು ಪರಮವಿರಕ್ತರು,ಪಟ್ಟದ ಅಯ್ಯನವರು,
23. ಅಯ್ಯ! ಪಾಷಾಣಕ್ಕೆ ಗಿರಿ ಸವೆದವು.ಪತ್ರೆಗೆ ತರು ಸವೆದವು.
24. ಅಯ್ಯ! ಶ್ರೀಗುರುಲಿಂಗಜಂಗಮದ
25. ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ
26. ಅರಿದೆಹೆನೆಂಬನ್ನಬರ ಅಸಗ ನೀರಡಿಸಿ ಸತ್ತಂತಾಯಿತ್ತು.
27. ಅರಿಯದ ಗುರು ಅರಿಯದ ಶಿಷ್ಯಂಗೆ
28. ಅರಿವನರಿದಲ್ಲಿ ತಾನೆನ್ನದೆ ಇದಿರೆನ್ನದೆ,
29. ಅರಿವಿನ ಪಥವನರಿಯದಿರ್ದಡೆ,
30. ಅರಿವುದೊಂದು ವಾಯು, ಮರೆವುದೊಂದು ವಾಯು.
31. ಅರುಹಿಯರ ದೈವ ಅಗಲ [ತೈಲವಿ]ಲ್ಲಾ ಎಂದಡೆ
32. ಅರ್ಚನೆಯ ಮಾಡುವಲ್ಲಿ ಆವೇಶ ಅರತಿರಬೇಕು.
33. ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋಧಿಸಲಾಗದು.
34. ಅಷ್ಟಮದಂಗಳ ಘಟ್ಟಿಯನೆ ಕರಗಿಸಿ,
35. ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
36. ಅಳುಪೆಂಬ ನಾಯ ಕಳವಳದರ್ಥವ ಇದ ಬಿಡೈ,
37. ಆತ್ಮಂಗೆ ದಶವಾಯು ಉಂಟೆಂಬರು.
38. ಆದಿ ಅನಾದಿಯಿಂದತ್ತಣಶರಣನ ಷಡಾಧಾರಚಕ್ರದೊಳಗೆ
39. ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ,
40. ಆನೆಂಬುದೇನು? ಇದಿರಿಟ್ಟು ತೋರೂದಿದೇನು?
41. ಆಯತಲಿಂಗದಲ್ಲಿ ಅನುಭಾವ ಸಾಹಿತ್ಯವಾಗದು.
42. ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,
43. ಆರು ಲಿಂಗ ಮೂರು ಲಿಂಗವೆಂಬರು,
44. ಆರೂ ಇಲ್ಲದಂದು ತಾನಹ ದೆವಸ,
45. ಆರೂಢಜ್ಞಾನಿಯಾದವಂಗೆ ಅನುಭಾವವೇಕಯ್ಯಾ?
46. ಆವ ಪದಾರ್ಥವ ಮೋಹಿಸಿ ಲವಲವಿಸಬೇಡ.
47. ಆವಾವ ತ್ರಿಗುಣಭೇದದಲ್ಲಿ ವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು.
48. ಆಶೆಯಲಿದ್ದವನ ತಲೆಯನರಿದು,
49. ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು.
50. ಆಳಾಪದ ಸೊಬಗು, ಘಂಟೆ ವಾದ್ಯದ ಕೂಗಿನ ಕೊರಚು,
51. ಈರೇಳು ಭುವನವನೊಳಕೊಂಡ ಮಹಾಘನಲಿಂಗವು
52. ಈಶಲಾಂಛನವ ತೊಟ್ಟು
53. ಈಶ್ವರನ ಕಾಬುದೊಂದಾಸೆಯುಳ್ಳೊಡೆ
54. ಉಂಡರೆ ಭೂತನೆಂಬರು,
55. ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು,
56. ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ,
57. ಊರ ಸುತ್ತಿ ಬಂದ[ಡೇ]ನಯ್ಯ, ಸೇರಬೇಕು ಹೆಬ್ಬಾಗಿಲಲ್ಲಿ.
58. ಊರೆಲ್ಲಾ ಏರಿದ ಹರಗುಲವ,
59. ಎತ್ತ ಸುತ್ತಿ ಬಂದಡೂ ಊರಿಗೆ ಬಪ್ಪುದು ತಪ್ಪದು.
60. ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು.
61. ಎಲ್ಲರೊಳಗೆ ಗೆಲ್ಲ ಸೋಲಕ್ಕೆ ಹೋರಬಂದೆನೆ?
62. ಎಲ್ಲವ ಕಳಿದುಳಿದ ಹೂವ ತಂದು,
63. ಎಲ್ಲಾ ದೇವರಿಗೆ ಮಸ್ತಕದ ಪೂಜೆ,
64. ಎಲುವೆಂಬ ಹಂಜರ ಥಟ್ಟಾಗಿ,
65. ಎಲೋ ಮಾನವ ಕೇಳೆಲೊ,
66. ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ.
67. ಏಕಾದಶ ರುದ್ರರು ಹೊರಗಾದ,
68. ಐಶ್ವರ್ಯ ದುಃಖದಲ್ಲಿ ಬೇಯುವ
69. ಒಂದನರಿದು ಒಂದ ಮರೆದೆಹೆನೆಂಬ ಸಂದೇಹದವನಲ್ಲ.
70. ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ ಮರದ ಸಂದಿನ ಬೊಂಬೆಯೆ?
71. ಒಡಲಿಂಗಾರು ಬಾಯಿ, ನಡುವೆ ಮೂರು ದೇಹ,
72. ಒಬ್ಬ ತಂದೆಯ ಬಸಿರಿನಲ್ಲಿ ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ?
73. ಓಂಕಾರವೆಂಬಾಕಾರದಲ್ಲಿ ನಾಲ್ಕು ವೇದ,
74. ಓದಿ ಬೋಧಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ?
75. ಓದಿಹೆನೆಂಬ ಒಡಲು, ಕಂಡೆಹೆನೆಂಬ ಭ್ರಾಂತು,
76. ಕಂಗಳ ನಾಮ ಹರುಗುಲವಾಗಿ,
77. ಕಂಡು ಕೊಟ್ಟೆಹೆನೆಂಬುದು
78. ಕಂಥೆ ತೊಟ್ಟವ ಗುರುವಲ್ಲ,
79. ಕಟ್ಟಿ ಕಳೆ ಪಾಪವ, ಬಿಟ್ಟು ಕಳೆ ಪುಣ್ಯವ.
80. ಕಟ್ಟಿಗೆಯ ಹೊರೆಯ ಹೊತ್ತು,
81. ಕಟ್ಟಿದ ಲಿಂಗವ ಕಿರಿದು ಮಾಡಿ,
82. ಕಟ್ಟಿಹೆ ಬಿಟ್ಟಿಹೆನೆಂಬ ದಂದುಗನಿಮಗೇಕೆ?
83. ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು,
84. ಕರದಲ್ಲಿ ಲಿಂಗವ ಪಿಡಿದುಕೊಂಡು,
85. ಕರ್ಮೇಂದ್ರಿಯ ಕಾಯವ ಕೂಡಿಪ್ಪುದು,
86. ಕರ್ಮೇಂದ್ರಿಯವಯಿದು, ಭಾವೇಂದ್ರಿಯವಾರು,
87. ಕಲ್ಲದೇವರ ಪೂಜೆಯ ಮಾಡಿ,ಕಲಿಯುಗ[ದಿ]
88. ಕಲಿತು ಹೇಳಿಹೆನೆಂಬ ಕರ್ಕಶ ಬೇಡ,
89. ಕಲ್ಲಿನಲ್ಲಿ ಕಠಿಣ, ಖುಲ್ಲರಲ್ಲಿ ದುರ್ಗುಣ,
90. ಕಷ್ಟಜೀವನ ಮನುಜರಿರಾ,
91. ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ
92. ಕಳವು ಪಾರದ್ವಾರಕ್ಕೆ ಪರಾಕುಂಟೆ?
93. ಕಳ್ಳ, ಹಾದರಿಗ, ಸೂಳೆಗಾರ,
94. ಕಾಮವ ಕಳೆದು, ಕ್ರೋಧವ ದಾಂಟಿ,
95. ಕಾಯ ಜೀವವೆಂಬ ಹೆಚ್ಚು ಕುಂದನರಿಯದೆ,
96. ಕಾಯದ ಶೃಂಗಾರ ಕಾಮಿನಿಯರ ಕೂಟಕ್ಕೊಳಗು,
97. ಕಾಯದಿಂದ ಕಂಡೆಹೆನೆಂದಡೆ ಬ್ರಹ್ಮನ ಹಂಗು,
98. ಕಾಲ ವೇಳೆಯನರಿತು ಕೂಗಿದ ಕೋಳಿಯ ಕಂಡು,
99. ಕಾಶಿಯಾತ್ರೆಗೆ ಹೋದೆನೆಂಬ
100. ಕಾಷ್ಠದಲ್ಲಿ ನಿಂದಗ್ನಿಮಥನ
101. ಕಾಸಿನ ಕಲ್ಲ ಕೈಯಲ್ಲಿ ಕೊಟ್ಟು,
102. ಕಾಳಗದಲ್ಲಿ ಹೋಗದಿರಯ್ಯ,
103. ಕುಡಿವ ನೀರೆನ್ನಬಹುದೆ, ಹುಡುಕುನೀರಲದ್ದುವಾಗ?
104. ಕುರಿಕೋಳಿ ಕಿರುಮೀನ ತಿಂಬವರ ಊರೊಳಗೆ ಇರು ಎಂಬರು.
105. ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ,
106. ಕುಲವಾದ ಛಲವಾದ ವಾಗ್ವಾದಂಗಳಲ್ಲಿ
107. ಕುಲ ಹಲವಾದಡೇನು? ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ.
108. ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ,
109. ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ
110. ಕೂರ್ಮನ ಭಾವ ನಿಂದಲ್ಲಿ, ಮೋಹವಾಗಿಪ್ಪುದು.
111. ಕೇಳಿರಯ್ಯಾ ಮಾನವರೆ,
112. ಕೇಳು ನೀನೆಲೊ ಮಾನವಾ,
113. ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ,
114. ಕ್ರೀ ಜ್ಞಾನವೆಂಬ ಉಭಯವ ತಾವರಿಯದೆ,
115. ಕ್ರೀಯನರಿದವಂಗೆ ಗುರುವಿಲ್ಲ,
116. ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ?
117. ಗಂಡನೆಂಜಲಿಗೆ ಹೇಸುವಳು
118. ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು?
119. ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ,
120. ಗಿಡುವಿನ ಪುಷ್ಪವ ಕೊಯ್ಯೆನು,
121. ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ?
122. ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ,
123. ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ
124. ಗುರುವಿನೊಳಡಗಿದ ಭಕ್ತ ಪರವ ಕಂಡುದಿಲ್ಲ,
125. ಗುರುವೆಂಬ ಭಾವ ಬ್ರಹ್ಮಮೂರ್ತಿ,
126. ಗುರುವೆಂಬೆನೆ ಹಲಬರ ಮಗ,
127. ಘಟದ ಮಧ್ಯದಲ್ಲಿ ನಿಂದವನ,
128. ಚಿತ್ರವ ಬರೆವ ಲೆಕ್ಕಣಿಕೆಯ ಕಟ್ಟಿಗೆಯಂತೆ
129. ಜಂಗಮದ ಪಾದತೀರ್ಥ
130. ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ,
131. ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು.
132. ಜನನ ಸೂತಕ ಮರಣ ಸೂತಕಂಗಳ ಕಳೆದು
133. ಜಾತಿಭ್ರಮೆ, ನೀತಿಭ್ರಮೆ ಎಂಬ ಕರ್ಮಂಗಳನು
134. ಜಾತಿವಿಚಾರ, ನೀತಿವಿಚಾರ,
135. ಜೇಡಂಗೆ ಬೇಡಂಗೆ ಡೋಹಾರಂಗೆ ಹೊಲೆಯಂಗೆ
136. ಜ್ಞಾನಾಜ್ಞಾನವೆಂಬ ಉಭಯವ ನಾನರಿಯದೆ,
137. ಜ್ಞಾನಿಯಾದಲ್ಲಿ ಧ್ಯಾನ ಮೋನಂಗಳಲ್ಲಿರಲೇತಕ್ಕೆ?
138. ಜ್ಯೋತಿ ನಾಲ್ಕರೊಳಗೆ ಆತ್ಮನೈದಾನೆ.
139. ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ.
140. ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವಯ್ಯಾ],
141. ತಡಿ ನೆಲೆ ಇಲ್ಲದ ಮಹಾನದಿಯಲ್ಲಿ
142. ತನ್ನ ತನ್ನಿಚ್ಛೆಗೆ ಬಹಲ್ಲಿ ಪಿನಾಕಿ ಬೋಸರಗಿತ್ತಿಯ ಹಾಸೆ?
143. ತನ್ನ ಬುದ್ಧಿ ತನ್ನ ಚಿತ್ತದಲ್ಲಿ ಅಡಗಿದ ಮತ್ತೆ
144. ತನ್ನುವ ಮರೆದು ದೇವರ ಕಂಡೇನೆಂಬ ಕಾರಣ,
145. ತನ್ನುವ ಹುಸಿ ಮಾಡಿ, ಇನ್ನೊಂದು ದಿಟಮಾಡುವ ಅಣ್ಣಂಗೆ
146. ತರು, ನೀರು, ಕಲ್ಲಿನ ಘಟದ ಮಧ್ಯದಲ್ಲಿ ತೋರುವ ಅಗ್ನಿ
147. ತಾನು ಮಾಡುವ ಭಕ್ತಿ,
148. ತಿಂಬ ಜಾತಿಗೆ ಮೇವ ಹಾಕಿ,
149. ತಿರುಳು ಒಡೆದ ಬಿತ್ತು ಮರಳಿ ಪಯಿರಪ್ಪುದೆ?
150. ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ
151. ತೋಯವಿಲ್ಲದ ಕುಂಭ,
152. ದೃಷ್ಟವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ?
153. ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
154. ದೊಡ್ಡ ದೊಡ್ಡ ಶೆಟ್ಟಿಗಳ ಕಂಡುಅಡ್ಡಗಟ್ಟಿ ಹೋಗಿ
155. [ನಂಬಿಯಣ್ಣ] ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯಾ,
156. ನಮಗೊಬ್ಬರೆಂಜಲು ಸೇರದೆಂದು,
157. ನವನಾಳಪದ್ಮದ ಅಷ್ಟದಳದೊಳಗೆಎಪ್ಪತ್ತುಮೂರು ನಾಳ ನೋಡಾ.
158. ನಾದದ ಬಲದಿಂದ ವೇದಂಗಳಾದವಲ್ಲದೆ,
159. ನಾದ ಬಿಂದುವಿನಲ್ಲಿ ಸಾಧಿಸಿದ ಹದಿನಾರು
160. ನಾಯಿ ಬಲ್ಲುದೆ ದೇವರ ಬೋನವ?
161. ನಾರಿವಾಳವ ತಂದು ನಾಯಮುಂದೆ ಹಾಕಿದಡೆ,
162. ನಾಲ್ಕು ವೇದವನೋದಿದ ನಂತರ ಮನೆಯ ಬೋನವ
163. ನಾಲ್ಕೈದು ಹದಿನೆಂಟು ಪುರಾಣ,
164. ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ
165. ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ,
166. ನೀರೊಳಗಣ ನೆಯಿದಲು ತಾವರೆಯಂತೆ,
167. ನೀರೊಳಗಿಕ್ಕಿದ ಕೋಲಿನಂತೆ ,
168. ನುಡಿವ ಶಬ್ದವೆ ಕಾಯದ ಕಳವಳ,
169. ನೆನೆವೆನೆ? ಮರೆದವನಲ್ಲ. ನೆನೆಯನೆ?
170. ನೇಮಸ್ಥನೆಂಬವ ಕ್ರೂರಕರ್ಮಿ, .
171. ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ?
172. ಪನ್ನಗಂಗೆ ನನ್ನಿಯ ಗಾರುಡವಲ್ಲದೆ
173. ಪರಧನ-ಪರಸತಿ-ಪರನಿಂದೆಗಳಿರೆ
174. ಪರಪುರುಷಾರ್ಥವನರಿಯದೆ
175. ಪಿಸಿತ ನಡುವೆ ಇದ್ದ ಕಿರಾತಂಗೆ ಹೊಸ ವಾಸನೆಯ ಬಲ್ಲನೆ?
176. ಪುಣ್ಯಪಾಪವಿರಹಿತ ಕಂಡಾ, ಕ್ರೀಯೇಕೆ?
177. ಪೃಥ್ವಿಯನೆತ್ತಿತ್ತು ಬಿಂದು, ಬಿಂದುವನೆತ್ತಿತ್ತು ಶಬ್ದ.
178. ಪೃಥ್ವಿ ಶುದ್ಧವೆಂಬೆನೆ? ಪೃಥ್ವಿ ಶುದ್ಧವಲ್ಲ.
179. ಪೊಡವಿಗೀಶ್ವರ ಗೌರಿಯೊ[ಡನೆ] ಮದುವೆಯಾದಂದು,
180. ಪ್ರಸಾದವ ನಂಬಿದಡೆ ಭಿಲ್ಲಮರಾಯನಂತೆ ನಂಬಬೇಕಯ್ಯಾ,
181. ಪ್ರಾಣ ಪ್ರಣವವೆಂಬರು, ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ?
182. ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
183. ಬಯಲ ಉದಕವ ಹಿಡಿದು ಮಜ್ಜನಕ್ಕೆರೆವೆನಯ್ಯ.
184. ಬರೆದು ಓದಿಸುವ ಅಕ್ಕರಿಗಳೆಲ್ಲ ನೀವು ಕೇಳಿರೋ:
185. ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ?
186. ಬೆಟ್ಟದ ಲಿಂಗವ ಹಿರಿದು ಮಾಡಿ[ಕೊಂ]ಡು
187. ಬೆಟ್ಟದ ಲಿಂಗವ ಹಿರಿದುಮಾಡಿ,
188. ಬೆಲ್ಲಕ್ಕೆ ಚದುರಸವಲ್ಲದೆ ಸಿಹಿಗೆ ಚದುರಸವುಂಟೆ?
189. ಬೆಲ್ಲದ ಹೊಗೆಯನಿಕ್ಕಿ, ಭರಣಿಯ ಹೊರವಂತೆ
190. ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು
191. ಬ್ರಹ್ಮ ಕುಮಾರ, ವಿಷ್ಣು ಅಬಳ,
192. ಬ್ರಹ್ಮಕ್ಕೆ ಬಾಯಿ ತೆರೆದು ಮಾತನಾಡಿ,
193. ಬ್ರಹ್ಮದ ಮಾತನಾಡಿ,
194. ಬ್ರಹ್ಮನ ಘನವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ,
195. ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು,
196. ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ?
197. ಬ್ರಹ್ಮ ಮೊದಲನರಿಯ, ವಿಷ್ಣು ತುದಿಯನರಿಯ,
198. ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ:
199. ಭಕ್ತ ನಂಬಿದರೆ ಕೊಪ್ಪದ ರಾಮಯ್ಯನಂತೆ ನಂಬಬೇಕಯ್ಯಾ,
200. ಭಟಂಗೆ ಭೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ?
201. ಭವವಿರಹಿತಂಗೆ ಕರ್ಮಂಗಳ ಕೇಳಲೇತಕ್ಕೆ?
202. ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
203. ಭೂತ ಭೂತ ಹೊಡಯಿತೆಂದು
204. ಭೇದವ ಭೇದಿಸುವ ಚಿತ್ತವ,
205. ಭೋಗಕ್ಕೆ ಸಾಧನದ್ರವ್ಯ ಬಂದರೆ ಬೇಗ ಬೇಗ ಸಂಭ್ರಮಿಸುವರು,
206. ಮಕ್ಕಳು ಮರಿಗಳು ಸತ್ತು ನಷ್ಟವಾಗಿ,
207. ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ.
208. ಮದ್ದ ತಿನ್ನಬೇಕಾದರೆ ವೈದ್ಯನಿದ್ದೆಡೆಗೆ ಹೋಗಿ,
209. ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು,
210. ಮರ ಬೇರು ಸಾರದಿಂದ ನಾನಾ ಶಾಖೆಗಳು
211. ಮರುಳ ಕಂಡ ಕನಸಿನಂತೆ,
212. ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ
213. ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ
214. ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ,
215. ಮಾಡುವ ಭಕ್ತಂಗೆ ಮನವೆ ಸಾಕ್ಷಿ,
216. ಮಾತಿನ ವೇದ, ನೀತಿಯ ಶಾಸ್ತ್ರ, ಘಾತಕದ ಕಥೆ
217. ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು?
218. ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ
219. ಮಾಯೆಯ ಬಸುರಲ್ಲಿ ಬಂದಾತ ಮಹೇಶ,
220. ಮೂರುವ ಮುಟ್ಟಿದೆ, ನಾಲ್ಕುವನಂಟದೆ,
221. ಮೂರು ಸ್ಥಲದ ಮೂಲವನರಿಯರು,
222. ಮೃಡನನೊಲಿಸಿ[ಹೆ]ನೆಂದು ನುಡಿವ
223. ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ,
224. ರತಿಯಿಂದ ರತ್ನ, ಗತಿಯಿಂದ ವಾದ್ಯ,
225. ರತಿಯೆಂಬುದೆ ಪ್ರಾಣ, ಘಟವೆಂಬುದೆ ಕಲ್ಲು.
226. ಲಿಂಗತನುವಿಗೆ ಆತ್ಮತೇಜದ ಅಹಂಕಾರವುಂಟೆ?
227. ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ:
228. ಲಿಂಗದೊಳಗೆ ಜಂಗಮ ಸಲೆ ಸಂದಿರಬೇಕು,
229. ಲಿಂಗ ಬಿತ್ತು ಎತ್ತು ಎಂಬಿರಿ,
230. ಲಿಂಗವನರಿದೆಹೆನೆಂದಡೆ ಗುರುವಿಗೆ ಹಂಗು,
231. ಲಿಂಗವೆಂಬುದು ಕಾಯದ ತೊಡಕು,
232. ಲಿಂಗವೆಲ್ಲಿರದು, ವೇಶಿಯ ಭುಜದಲ್ಲಿರದೆ ?
233. ಲೋಹ ಗುಂಡಾದಲ್ಲಿ ಇರಿಯಬಲ್ಲುದೆ?
234. ವಚನಾರ್ಥವ ಕಂಡಹರೆಂದು ರಚನೆಯ
235. ವಸ್ತುವ ಕಾಬರೆಲ್ಲರು
236. ವಿಹಂಗಂಗೆ ಗುರಿಯಾಸೆಯೆಂದಡೆ
237. ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ
238. ವೇದಂಗಳೆಲ್ಲ ಬ್ರಹ್ಮನೆಂಜಲು,
239. ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ?
240. ವೇದವನೋದಿದವರು ವಿಧಿಗೊಳಗಾದರಲ್ಲದೆ
241. ವೇದವ ಪಠಸುವಲ್ಲಿ, ಶಾಸ್ತ್ರವನೋದುವಲ್ಲಿ,
242. ವೇದವೇದಾಂತರ, ಶಾಸ್ತ್ರಸಂಪದರ, ಆಗಮಕ್ಕತೀತರ,
243. ಶರಣ ಸತಿ, ಲಿಂಗ ಪತಿ ಎಂಬರು.
244. ಶಿಖಿಯನೆ ಕಟ್ಟಿ, ಮಾಹೇಶ್ವರಿಕೆಯನೆ ಕೊಡುವರೆ,
245. ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು.
246. ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು,
247. ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು
248. ಶೀಲವಂತನೆಂಬವ ಶಿವದ್ರೋಹಿ,
249. ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ
250. ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು.
251. ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ,
252. ಸಂದೇಹ ಮಾಡುವಲ್ಲಿ ಮಾತೇ ಸೂತಕವಾಗಿ
253. ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೆ?
254. ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು
255. ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ,
256. ಸಪ್ತಸಾಗರಗಳ ನಿಲ್ಲೆಂದು ನಿಲ್ಲಿಸಿ
257. ಸಮಯವ ಮಾಡಿ ಹಣವ ತೆಗೆಯಲೇತಕ್ಕೆ?
258. ಸರ್ವಾಂಗಲಿಂಗವಾದ ಶರಣನ ಕಾಯ
259. ಸಸಿಗೆ ನೀರೆರೆದಡೆ ಹಸುರಾದಂತೆ,
260. ಸಹಜವಯ್ಯ ಶಿವಗಣಂಗಳ ನುಡಿ ಸತ್ಯವು.
261. ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ
262. ಸೋಮವಾರ, ಹುಣ್ಣಿಮೆ, ಅಮವಾಸ್ಯೆ
263. ಸ್ಥಲಂಗಳ ನೋಡಿ ಕಂಡೆಹೆನೆಂದಡೆ, ಅಡಗಿದ ಮಡಕೆಯಲ್ಲ
264. ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು
265. ಹರಿಗೆ ಚಕ್ರ ಡಾಣಿ, ಬ್ರಹ್ಮಂಗೆ ವೇದ ಪಾಶ,
266. ಹಸಿಯ ಸೊಪ್ಪು ಮುರಿದು
267. ಹಸಿಯ ಸೊಪ್ಪು ಮುರಿದು
268. ಹಿಂದಣ ಜನ್ಮದಲ್ಲಿ ಹಲು ಸುಕೃತಂಗಳಂ
269. ಹಿಡಿ ಪುಣ್ಯವ, ಬಿಡು ಪಾಪವ,
270. ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು,
271. ಹೂವ ಕೊಯ್ವ ಕುಕ್ಕೆ ಹರಿದು, ನೀರ ಹೊಯಿವ ಕುಡಿಕೆ ಒಡೆದು,
272. ಹೇಳುವ ಕೇಳುವ ಮಾತ ಕೇಳಿ,
273. ಹೊಡವುಂಟು ದೇವರ ತಲೆಯ ತಾಟಿಸಿಕೊಂಬರು
274. ಹೊಡವಡಲೇಕೆ, ಹಿಡಿದು ಪೂಜಿಸಲೇಕೆ,
275. ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?
ವಚನಕಾರ ಮಾಹಿತಿ
×
ಅಂಬಿಗರ ಚೌಡಯ್ಯ
ಅಂಕಿತನಾಮ:
ಅಂಬಿಗರ ಚೌಡಯ್ಯ
ವಚನಗಳು:
275
ಕಾಲ:
12ನೆಯ ಶತಮಾನ
ಕಾಯಕ:
ದೋಣಿ ನಡೆಸುವುದು
ಜನ್ಮಸ್ಥಳ:
ಚೌಡದಾನಾಪುರ, ಕಲಬುರಗಿ ಜಿಲ್ಲೆ.
ಕಾರ್ಯಕ್ಷೇತ್ರ:
ತ್ರಿಪರಾಂತ ಕೆರೆ, ಕಲ್ಯಾಣ, ಬೀದರ ಜಿಲ್ಲೆ
ತಾಯಿ:
ಗಂಗೆ
ಐಕ್ಯ ಸ್ಥಳ:
ಚೌಡಯ್ಯ ದಾನಪುರ, ಹಾವೇರಿ ಜಿಲ್ಲೆ.
ಪೂರ್ವಾಶ್ರಮ:
ಗಂಗಾಮತ (ಕಬ್ಬಲಿಗ, ಅಂಬಿಗ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×