ವಚನಗಳ ಶಬ್ದಕೋಶ



ಬಯ್ಚಿಟ್ಟ = ಬಚ್ಚಿಟ್ಟ
ಕಿಚ್ಚು = ಬೆಂಕಿ
ನೆನೆ = ಹೂವಿನ ಮೊಗ್ಗು
ಕನ್ನೆ = ಅವಿವಾಹಿತ ತರುಣಿ
ಕಂಕಾಳ = ಅಸ್ತಿ ಪಂಜರ
ತ್ರಿಪುರ = ಭ್ರಮೆ
ವಿರಿಂಚಿ = ಬ್ರಹ್ಮ
ಉಮೆ = ಪಾರ್ವತಿ
ವೃಷಭ = ನಂದಿ
ಭವ = ಜನನ, ಮರಣ ರೂಪದ ಸಂಸಾರ
ಪ್ರಮಥ = ಶರಣ
ಭೃತ್ಯ = ಸೇವಕ
ಭವಾ = ಜನನ, ಮರಣ ರೂಪದ ಸಂಸಾರ
ಸ್ಕಂದ = ಷಣ್ಮುಖ
ನೀಲಲೋಹಿತ = ಮನೋಹರ
ಮರ್ತ್ಯ = ಭೂಲೋಕ
ಕರಿ = ಆನೆ
ಗಿರಿ = ಬೆಟ್ಟ
ತಮಂಧ = ಕತ್ತಲು
ಮರಹು = ಮರೆವು
ಭವ = ಜನನ, ಮರಣ ರೂಪದ ಸಂಸಾರ
ಪಾಶ = ಹಗ್ಗ
ಹಿಂದಣ = ಹಿಂದಿನ
ಸಿರಿ = ಸಂಪತ್ತು
ತೆರೆ = ಅಲೆ, ತರಂಗ
ಉರ = ಎದೆ
ಶಿರ = ತಲೆ
ಹುಯ್ಯಲ = ದುಃಖದ ಧ್ವನಿ
ಕಳೆ = ತೇಜಸ್ಸು
ರಾಹು = ದೆವ್ವ, ಭೂತ, ನವಗ್ರಹಗಳಲ್ಲಿ ಒಂದು
ಸರ್ವಗ್ರಾಸಿ = ಎಲ್ಲಾ ತುತ್ತು
ಮೋಕ್ಷ = ಬಿಡುಗಡೆ
ಗಡಹ = ಬಲೆ
ತನು = ದೇಹ
ಮಾಣದು = ಬಿಡದು
ಹೆರರ = ಬೇರೆಯವರ
ಆಸತ್ತೆ =
ನೆಳಲ = ನೆರಳು
ವೃಥಾ = ಸುಮ್ಮನೆ
ಕರ್ತು = ಮೂಲ
ಶೂಲ = ಚೂಪಾದ ಆಯುಧ
ವಿಭೋಗ = ಸುಖವಿಲ್ಲದ
ಹಗೆ = ಶತ್ರು
ಬಿನ್ನಾಣ = ನೈಪುಣ್ಯ
ಬಳಲಿಸಿ = ಸೊರಗು
ಮಾಯೆ = ಭ್ರಮೆ
ಕೂಟ = ಕೂಡು
ಕಳೆವಡೆ =
ಕೊಡೆ = ಛತ್ರಿ
ರಾವುತ = ಕುದುರೆ ಸವಾರ
ಹನ್ನಿಬ್ಬರ = ಹನ್ನೆರಡು ಜನ
ಮೂದಲಿಸು = ನಿಂದಿಸು
ಅರಿ = ತಿಳಿವು
ರಿಪು = ಶತ್ರು
ಆವಿಗೆ = ಕುಂಬಾರನ ಒಲೆ
ಪುತ್ಥಳಿ = ಗೊಂಬೆ
ರೂಹು = ರೂಪ
ಹೊರೆ = ಭಾರ
ಯೋನಿ = ಜನನೇಂದ್ರಿಯ
ಹೇಯ = ತಿರಸ್ಕಾರ
ಯುಕ್ತಿ = ಜಾಣ್ಮೆ
ಕುಂದದೆ = ಕುಗ್ಗದೆ
ದಿಟ = ಸತ್ಯ
ಟಿಂಬನನಾಡಿಸು = ದೀರ್ಘ ಶ್ವಾಸ ಉಚ್ಛ್ವಾಸಕ್ಕೆ ಗುರಿಮಾಡು
ಟೀವಕ ಟಿಂಬನನಾಡಿಸು = ತಂತಿ ವಾದ್ಯಕ್ಕೆ ತಕ್ಕಂತೆ ಕುಣಿಸು
ಆಸತ್ತೆ =
ಅಲಸು = ದಣಿವು
ವಿಷಯ = ಬಯಕೆ
ಆನು = ನಾನು
ಅರಿ = ತಿಳಿ
ಭವ = ಜನನ ಮರಣ ರೂಪದ ಸಂಸಾರ
ದಂದುಗ = ದುಃಖ
ಲೇಸ = ಒಳ್ಳೆಯದು
ಗೋಣು = ಕುತ್ತಿಗೆ
ಮುನ್ನ = ಮೊದಲು