C-583 
  20-01-2025 09:52 PM
Thmbha upauktavada,,app
Danyavadagalu swamiji 💐🙏
Om Nama shivaya
  Channappa.s
Kallenahalli
C-582 
  20-01-2025 09:19 PM
Explain in kannada
  Malinga
Galag karnataka india
C-581 
  20-01-2025 03:40 PM
ತರಳಬಾಳು ಮಠದ ವಚನಗಳೆಂದರೆ ಇಡೀ ವಿಶ್ವಕ್ಕೆ ಗೊತ್ತು ಮಾಡಿದ ನಮ್ಮ ಮನೆಯ ದೇವರು ಶ್ರೀ ಶ್ರೀ ಶ್ರೀ ಶಿವಮೂರ್ತಿ ಮಹಾಸ್ವಾಮಿಜಿಯವರಿಗೆ ನನ್ನ ಪ್ರಣಾಮಗಳು. ನಿಮಗೆ ವಿದೇಶಿ ಮಹಿಳೆಯರು ವಚನವನ್ನು ಮೈಸೂರಿನಿಂದ ಕನ್ನಡದಲ್ಲಿ ಬರೆದು ವಾಟ್ಸಾಪ್ ಮುಖಾಂತರ ಕಳುಹಿಸಿದನ್ನು ನೋಡಿ ತುಂಬಾ ಸಂತೋಷವಾಯಿತು ಬುದ್ಧಿ. ಇಂತಿ ನಿಮ್ಮ ಶಿಷ್ಯ ಪಂಡರಹಳ್ಳ್ಳಿ ಎಂ. ಗುರುಶಾಂತಯ್ಯ ನವರ ಮಗ ಜಿ. ಎಸ್ ರೇವಯ್ಯ ರವಿ ಸ್ಟುಡಿಯೋ.ಚಿತ್ರದುರ್ಗ
   ಪಂಡರಹಳ್ಳಿ ರವಿ ಸ್ಟುಡಿಯೋ ಚಿತ್ರದುರ್ಗ
??????????.??????? ????
C-580 
  17-01-2025 08:11 AM
ಈ ತಂತ್ರಜ್ಞಾನದ ಯುಗದಲ್ಲಿ ಭಕ್ತಿಯ ಮಾರ್ಗಕ್ಕಿಂತ ಕಾಮದ ಕಡೆಗೆ ಹೆಚ್ಚು ಆಸಕ್ತಿಯುಳ್ಳ ಚಿತ್ರಣಗಳಿದ್ದು, ಅವುಗಳನ್ನು ಮರೆಸಿ ನೆಮ್ಮದಿಯ ಜೀವನವನ್ನು ಸಾಗಿಸಲು ನಿಮ್ಮ ಭಕ್ತಿಯ ಮಾರ್ಗದ ಮಾರ್ಗದರ್ಶನ ಅತ್ಯುತ್ತಮವಾಗಿದೆ ತಮಗೆ ಧನ್ಯವಾದಗಳು 🙏🙏
  Veeranna Alur
C-579 
  16-01-2025 06:09 PM
https://savithru.blogspot.com/2025/01/blog-post_16.html
  ಸವಿತೃ
C-578 
  14-01-2025 10:04 PM
hi
  Nicholas
C-577 
  11-01-2025 10:51 AM
*ಪರಧನ* ಆಗುವ ಬದಲು *ರಧನ* ಅಷ್ಟೇ ಟೈಪ್ ಆಗಿದೆ
  ಸುರೇಶ
???
C-576 
  10-01-2025 03:27 AM
तन तळमळे, मन कळवळे, प्राण तडफडे तुजसाठी
राग तुझा कसा घालवू सांग मजला?
माझ्या प्राणात तू, माझ्या मनात तू असता
माझ्या देवा चन्न मल्लिकार्जुना तुडवून मी जगू कशी देवा?
  Shalini shreshil Dodamani शालिनीताई श्रीशैल
???? ?????, ???????
C-575 
  09-01-2025 01:12 PM
https://savithru.blogspot.com/2025/01/blog-post_9.html
  ಸವಿತೃ
Karnataka
C-574 
  08-01-2025 02:35 PM
Give explanation of each vachanas
  Jayadevi H S
Bangalore
C-573 
  07-01-2025 08:41 PM
ಈ ವಚನದಲ್ಲಿ ಬರುವ "ಶೂದ್ರನ ಹಾರುವನ ಮಾಡುವಲ್ಲಿ" ಎಂದರೆ ಹುಟ್ಟುತ್ತ ಎಲ್ಲರೂ ಶೂದ್ರರು ದ್ವಿಜ ಸಂಸ್ಕಾರದಿಂದ ಶೂದ್ರ ಮಗು ಹಾರುವನಾಗುತ್ತಾನೆ. ಎಂಬರ್ಥ ಬರುವುದರಿಂದ ಇದು ಪ್ರಕ್ಷಿಪ್ತ ವಚನವಲ್ಲ.
  Panchakshari H V
Halebeedu
C-572 
  07-01-2025 04:14 PM
ಮಹೀನಿಯರೇ, ತಾವುಗಳು ಪ್ರಕಟಿಸಿದ ಮಾದರ ಹರಳಯ್ಯ ಬದಲಾಗಿ ಶ್ರೀ ಶಿವ ಶರಣ ಸಮಗಾರ ಹರಳಯ್ಯ ಅಂತ ಆಗಬೇಕಾಗಿದೆ. ಇದರ ತಾತ್ಪರ್ಯ ೧೨ನೇಯ ಶತಮಾನದದಲ್ಲಿ ಅಣ್ಣ ಬಸವಣ್ಣನವರು ಹೇಳಿದ್ದಾರೆ ಮತ್ತು ಮಾದರ ಚನ್ನಯ್ಯ ಅಂತ ಆಗಬೇಕಾಗಿದೆ.✍
  ಮಲ್ಲಿಕಾರ್ಜುನ ಶಿ ದೊಡ್ಡಮನಿ
Karnataka
C-571 
  07-01-2025 10:10 AM
Thank you for your help
  Mahesh
Karnataka kodihalli
C-570 
  06-01-2025 05:18 PM
ಅತ್ಯದ್ಭುತ
  ?????
???????????? ????????? ????
C-569 
  06-01-2025 04:01 PM
It seems that this vachan is sung by m venkteshkumar
  Gangadhar Mahajanshetty
C-568 
  06-01-2025 10:18 AM
ಎಲ್ಲಾ ವಚನಗಳು ಚನ್ನಾಗಿವೆ. ಕೆಲವೊಂದು ವಚನಗಳ ವಿವರಣೆ ಇಲ್ಲ. ವಿವರಣೆ ನೀಡಿದರೆ ವಚನಗಳು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತೆ.
  Nithinkumar Shivraj Lengati
Lengati
C-567 
  05-01-2025 07:47 PM
ಜನಸಾಮಾನ್ಯರಿಗೆ ಶರಣರ ವಚನಗಳು ತಿಳಿಯಲು ಒಳ್ಳೆ ಪ್ರಯತ್ನ ಮಾಡಿದಿರಿ ನಿಮಗೆ ಧನ್ಯವಾದಗಳು
  BASAVARAJA T
C-566 
  05-01-2025 04:31 PM
ಅದರಣಿಯ ಶ್ರೀ ಗುರುಗಳೇ
ದಯವಿಟ್ಟು ಅಲ್ಲಮ ಪ್ರಭುಗಳ ವಚನಗಳಿಗೆ ವಿವರಣೆಯನ್ನು ಈ ಆಪ್ ನಲ್ಲಿ ಸೇರಿಸಿದರೆ ಅವುಗಳಲ್ಲಿ ಅಡಗಿದ ಗೂಢವಾದ ಹಾಗೂ ಮನುಷ್ಯ ಜೀವನಕ್ಕೆ ಅನುಕೂಲವಾದ ಅರ್ಥವನ್ನು ತಿಳಿದುಕೊಳ್ಳಲು ಭಕ್ತರಿಗೆ ಅನುಕೂಲವಾಗುತ್ತದೆ. ಇದು ಒಬ್ಬ ಸಾಮಾನ್ಯ ಭಕ್ತನ ಅರಿಕೆ. ಈ ಆಪ್ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ಹೊರತರಲು ಶ್ರಮಿಸಿದ ತಮಗೂ ಹಾಗೂ ಎಲ್ಲ ತಂಡದ ಸದಸ್ಯರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತಮ್ಮ ಚರಣರವಿಂದಗಳಿಗೆ ಅನಂತ ವಂದನೆಗಳು.
  ಶಿವಾನಂದ ವೆಂ ಯಲಿಗಾರ
?????????, ???????, ????
C-565 
  05-01-2025 03:23 PM
ಪೂಜ್ಯಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಗಳವರ ಶರಣ ಕಮಲಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳು
ಪರಮಪೂಜ್ಯರ ಇಚ್ಛಾ ಶಕ್ತಿಯಿಂದ ಬಸವಾದಿ ಶಿವ ಶರಣರ ವಚನ ಸಾಹಿತ್ಯವನ್ನು ಹಾಗೂ ಅವುಗಳ ಅರ್ಥವನ್ನು ಕಾಲ ವಿಳಂಬವಿಲ್ಲದೆ ಸಿಗುವ ಹಾಗೆ ಮಾಡಿದ ಹಾಗೂ ಬಹು ಭಾಷೆಗೆ ತರ್ಜಿಮೆ ಮಾಡಿ ಅರ್ಥೈಸಿಕೊಳ್ಳುವಂತೆ ಶ್ರಮವಹಿಸಿದ ಸರ್ವರಿಗೂ ಭಕ್ತಿಪೂರ್ವಕ ಪ್ರಣಾಮಗಳು
  ಜಿ.ಕೊಟ್ರೆಶ ಬೇವೂರ್
C-564 
  05-01-2025 03:23 PM
ಪೂಜ್ಯಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮೀಜಿ ಗಳವರ ಶರಣ ಕಮಲಗಳಲ್ಲಿ ಭಕ್ತಿ ಪೂರ್ವಕ ಪ್ರಣಾಮಗಳು
ಪರಮಪೂಜ್ಯರ ಇಚ್ಛಾ ಶಕ್ತಿಯಿಂದ ಬಸವಾದಿ ಶಿವ ಶರಣರ ವಚನ ಸಾಹಿತ್ಯವನ್ನು ಹಾಗೂ ಅವುಗಳ ಅರ್ಥವನ್ನು ಕಾಲ ವಿಳಂಬವಿಲ್ಲದೆ ಸಿಗುವ ಹಾಗೆ ಮಾಡಿದ ಹಾಗೂ ಬಹು ಭಾಷೆಗೆ ತರ್ಜಿಮೆ ಮಾಡಿ ಅರ್ಥೈಸಿಕೊಳ್ಳುವಂತೆ ಶ್ರಮವಹಿಸಿದ ಸರ್ವರಿಗೂ ಭಕ್ತಿಪೂರ್ವಕ ಪ್ರಣಾಮಗಳು
  ಜಿ.ಕೊಟ್ರೆಶ ಬೇವೂರ್
C-563 
  05-01-2025 11:01 AM
ನಿಜವಾಗಿಯೂ ಬಹುದಿನದ ಕನಸೊಂದು ಸಾಕಾರಗೊಂಡಿದೆ....ವಚನಗಳ ಮಾಹಿತಿಯನ್ನು ಈ ಪರಿಯಲ್ಲಿ ಬಹುಮುಖಿ ನೆಲೆಯಲ್ಲಿ ಅದರ ಜ್ಞಾನವನ್ನು ಉಣಬಡಿಸುತ್ತಿರುವುದು....ಕೈಂಯಂಚಿನಲ್ಲಿ ಅದರ ಸಮಸ್ತ ವಿಚಾರ ಸಿಗುತ್ತಿರುವುದು ನಿಜಕ್ಕೂ ಸಂತೋಷದಾಯಕ....ಈ ವಚನಗಳ ಮೇಲಿರುವ ವಿಮರ್ಶೆಗಳನ್ನು ಹಂಚಿದರೆ ತುಂಬಾ ಉಪಯುಕ್ತ...
  ಮಂಜುನಾಥ.ಬಿ
Karnataka
C-562 
  05-01-2025 10:23 AM
ಸಿರಿಗೆರೆ ಸ್ವಾಮೀಜಿಗಳ ಪಾದಗಳಿಗೆ ಶರಣು ಶರಣು ಶರಣು
  ಸಿ. ಟಿ ಮಹೇಶ.ತಿಬ್ಬಪ್ಪ
????? ?????? ????? ???????? ?????? ?????? ??????
C-561 
  05-01-2025 08:31 AM
ತ್ರಿಪದಿಗಳನ್ನು ಅಕಾರಾದಿಯಲ್ಲಿ ಕೊಟ್ಟರೆ ಚೆನ್ನಾಗಿರುತ್ತದೆ.
  ಸಿದ್ರಾಮಯ್ಯ ಮಠ
???????, ???????? ??????
C-560 
  05-01-2025 05:48 AM
ವಿವರಣೆ ಸಾಲದು
  Bindu
Banglore
C-559 
  05-01-2025 03:39 AM
ವಚನಗಳನ್ನು ಕೇಳುವ ಆಯ್ಕೆ ಮಾಡಿಕೊಂಡ ನಂತರ( music) ಸಂದರ್ಭದಲ್ಲಿ ಯಧಾವತ್ತಾಗಿ ವಚನಗಳು ಮುಂದುವರೆಯುವ ರೀತಿಯಲ್ಲಿ ಇದ್ದರೆ ತುಂಬಾ ಚನ್ನಾಗಿರುತ್ತಿತ್ತು.(continuous play one by one)
  ಟಿ ಶ್ರೀನಿವಾಸ
C-558 
  05-01-2025 03:39 AM
ವಚನಗಳನ್ನು ಕೇಳುವ ಆಯ್ಕೆ ಮಾಡಿಕೊಂಡ ನಂತರ( music) ಸಂದರ್ಭದಲ್ಲಿ ಯಧಾವತ್ತಾಗಿ ವಚನಗಳು ಮುಂದುವರೆಯುವ ರೀತಿಯಲ್ಲಿ ಇದ್ದರೆ ತುಂಬಾ ಚನ್ನಾಗಿರುತ್ತಿತ್ತು.(continuous play one by one)
  ಟಿ ಶ್ರೀನಿವಾಸ
C-557 
  04-01-2025 11:29 PM
ಬಹುದೊಡ್ಡ ಶ್ರೇಷ್ಠ
ಸಾಧನೆ
  Siddarameshwarswamiji Swamiji
585327 Basavakalyana.
C-556 
  04-01-2025 07:31 PM
ಶುಭ ಸಂಜೆ ವಂದನೆಗಳೊಂದಿಗೆ🙏, ವಿಷಯ ಎಲ್ಲಾ ಶರಣರ ವಚನಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಗೂ ಕಲ್ಯಾಣ ಕ್ರಾಂತಿ ಹರಿಕಾರ ಅಣ್ಣ ಬಸವಣ್ಣನವರು ಅನುಭವ ಮಂಟಪದಲ್ಲಿ ಶ್ರೀ ಶಿವರಣ ಸಮಗಾರ ಹರಳಯ್ಯನವರ ಬಗ್ಗೆ ವಚನಗಳು ಮೂಡಿಬಂದಿರುವದಿಲ್ಲಾ ಮತ್ತು ಕುಲಂಕುಶವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಮೂಡಿಬರಬೇಕೆಂದು ವಿನಂತಿಸಿಕೊಳ್ಳುವೆ✍
  ಮಲ್ಲಿಕಾರ್ಜುನ ಶಿ ದೊಡ್ಡಮನಿ
C-555 
  04-01-2025 07:23 PM
ಶುಭ ಸಂಜೆಯೊಂದಿಗೆ ವಂದನೆಗಳು🙏, ವಿಷಯ ಶರಣರ ವಚನಗಳು ತುಂಬಾ ಚಿನ್ನಾಗಿ ಮೂಡಿಬಂದಿದೆ ಹಾಗೂ ಕಲ್ಯಾಣ ಕ್ರಾಂತಿ ಶ್ರೀ ಶಿವ ಶರಣ ಸಮಗಾರ ಹರಳಯ್ಯನವರ, ಅಣ್ಣ ಬಸವಣ್ಣನವರ ಅನುಭವ ಮಂಟಪದ ಬಗ್ಗೆ ಮೂಡಿಬಂದಿರುವದಿಲ್ಲಾ ತಾವುಗಳು ಕುಲಂಕುಶವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಮೂಡಿಬರಬೇಕೆಂದು ವಿನಂತಿಸಿಕೊಳ್ಳುವೆ✍
  ಮಲ್ಲಿಕಾರ್ಜುನ ಶಿ ದೊಡ್ಡಮನಿ
C-554 
  04-01-2025 02:31 PM
ಪಂಡಿತ ರವೀಂದ್ರ ಸೋರೆಗಾಂವಿಯವರು ಬಹಳ ಸೊಗಸಾಗಿ ವಚನ ಗಾಯನ ಮಾಡಿದ್ದಾರೆ...ಧನ್ಯವಾದಗಳು🙏🙏
  ಶರಣು.ರಂಗಪ್ಪ.ಪೂಜಾರ
C-553 
  04-01-2025 01:09 PM
https://savithru.blogspot.com/2024/10/blog-post_23.html
  ಸವಿತೃ
C-552 
  04-01-2025 01:08 PM
https://savithru.blogspot.com/2024/11/blog-post.html
  ಸವಿತೃ
C-551 
  04-01-2025 01:07 PM
https://savithru.blogspot.com/2024/12/blog-post_15.html
  ಸವಿತೃ
C-550 
  04-01-2025 01:05 PM
https://savithru.blogspot.com/2024/12/
  ಸವಿತೃ
C-549 
  04-01-2025 01:04 PM
https://savithru.blogspot.com/2025/01/blog-post_4.html
  ಸವಿತೃ
???????
C-548 
  04-01-2025 12:37 PM
ಚನ್ನಬಸವಣ್ಣನವರ ವಚನಗಳ ವಿವರಣೆ ಇಲ್ಲದಿರುವುದು ಕೊರತೆ ಎನ್ನಿಸಿತು. ಏಕೆಂದರೆ ಶರಣರ ವಚನಗಳು ತೋರಿಕೆಗಿಂತ ಮಿಗಿಲಾದ ವಿಶಿಷ್ಠವಾದ ಅರ್ಥವನ್ನು ಹೊಂದಿರುವ ಕಾರಣ ಸಾಮಾನ್ಯರಿಗೆ ಜ್ಞಾನಿಗಳ ವಿವರಣೆ (ಬಸವಣ್ಣನವರ ವಚನಗಳಿಗೆ ಇರುವಂತೆ) ನೀಡಿದರೆ ಉಪಯುಕ್ತ ವಾಗುವುದು. ಧನ್ಯವಾದಗಳು 🙏
  ಸೋಮಶೇಖರ ಗೌಡ
??????/???????
C-547 
  04-01-2025 11:26 AM
ಕನ್ನಡದಲ್ಲಿ ಅರ್ಥ ವಿವರಣೆ ನೀಡಿದ್ದರೆ ಎಲ್ಲಾ ಜನರಿಗೂ ಅರ್ಥ ಆಗ್ತಾ ಇತ್ತು ಎಷ್ಟೋ ಜನಕ್ಕೆ ವಚನ ಓದಿ ಅರ್ಥ ಮಾಡಿಕೊಳ್ಳುವ ಅರ್ಹತೆ ಇಲ್ಲ ಆದ ಕಾರಣ ಮುಂದಿನ ದಿನಗಳಲ್ಲಿ ಈ ಆಪ್ ಅಪ್ಡೇ ಟ್ ಮಾಡುವಾಗ ಈ ನನ್ನ ಕೋರಿಕೆ ಗಮನಿಸಿ ನಿಮ್ಮ ಈ ಪ್ರಯತ್ನಕ್ಕೆ ನಾ ಶರಣು 🙏
  Chandrashekar
Mysuru
C-546 
  04-01-2025 11:11 AM
ಸ್ವಾಮಿಜಿಯವರಿಗೆ ಶರಣು ಶರಣಾರ್ಥಿಗಳು. ಮೊಬೈಲ್ ನಲ್ಲಿ ಓದುಗರಿಗೆ ಮತ್ತು ಎಲ್ಲರಿಗಾಗಿ ಇಷ್ಟೊಂದು ಅನುಕೂಲ ಮಾಡಿಕೊಟ್ಟಿದ್ದಾರೆ. ಅಂಗೈಯ್ಯಲ್ಲಿ ಇಟ್ಟುಕೊಂಡು ಬಸವಣ್ಣನವರಿಂದ ಆರಂಬಿಸಿ ಎಲ್ಲಾ ವಚನಕಾರರ ವಚನಗಳನ್ನು, ಸರ್ವಜ್ಞನ ತ್ರಿಪದಿಗಳನ್ನು ,ಡಿವಿಜಿಯವರ ಕಗ್ಗ ವನ್ನು
ನಮ್ಮ ಕೈಗೆ ನೀಡಿದ್ದಾರೆ ಅದರ ಸದುಪಯೋಗ ಮಾಡಿಕೊಳ್ಳೋಣ.
   ಹರಿ ಕುಮಾರ್ ಎನ್
???????
C-545 
  04-01-2025 11:06 AM
Respected Guruji,
This is morvellous work, I want read these vachanas in Sanskrit language, please add the sanskrit language also, by that my life will be at trans.
  Dr Akbar Nadaf
Gadag
C-544 
  04-01-2025 10:34 AM
Very nice
  Palakshi Ajagondra
C-543 
  04-01-2025 10:33 AM
Shri Guru Siddarameshwar Vachanaas are nicely captured. Thank you
  Palakshi Ajagondra
Chikkabasur, Tq Byadgi, Dist Haveri
C-542 
  04-01-2025 10:07 AM
ತುಂಬಾ ಚೆನ್ನಾಗಿದೆ ಮಕ್ಕಳಿ ಗೆ ಮನೆಯಲ್ಲಿ ಅಭ್ಯಾಸ ಮಾಡಿಸಲು ಉಪಯೋಗ ವಾಗುತ್ತದೆ. ಇತ್ತೀಚಿನ ಹಾಡುಗಳ ಬದಲು ಕಗ್ಗ ವಚನಗಳು ಎಲ್ಲ ಒಂದೇ ಹತ್ತಿರ ಅರ್ಥ ವಾಗುವ ರೀತಿಯಲ್ಲಿ ದೊರಕುತ್ತದೆ.
  ವಚನ ಶಿವ ರಾಜ್
????????????
C-541 
  04-01-2025 08:21 AM
ವಚನ ಪೂರ್ಣ ಇಲ್ಲ
  Manjunatha
C-540 
  04-01-2025 07:58 AM
ಗುರುಗಳು ಸಿದ್ಧಪಡಿಸಿರುವ ಶಿವಶರಣರ ವಚನ ಸಂಪುಟ ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬರೂ ಓದಲೇಬೇಕಾದ ಸಂಪುಟವಿದು. ಶಿವಶರಣರ ವಚನಗಳನ್ನು ಓದಿ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
  H S T SWAMY ಚಿತ್ರದುರ್ಗ
C-539 
  04-01-2025 07:17 AM
In this app Swamiji has gifted the world at large a veritable gold mine of wisdom, spirituality, music and literature for everyone who wants to take for free however much he wants, whenever he wishes and from wherever he is. Probably there exists no work in any other language or faith in the world that is comparable at its scale, scope and innovation. May all socities benefit from his largesse and make this world a place where compassion, justice and harmony rule paramount.
  Srikanth KR
Bangalore
C-538 
  31-12-2024 12:21 PM
Gayiche dudha kadhanyapurvi wasarracjhe humbarne
  Basavaraj
Solapur
C-537 
  29-12-2024 05:58 PM
Super Sir 🙏🏻
Provide that book alsooo
  Likhith Kumar m
C-536 
  29-12-2024 05:57 PM
Super Sir 🙏🏻
Provide that book alsooo
  Likhith Kumar m
C-535 
  29-12-2024 10:35 AM
Correctly translated in Marathi. Very good job Buddhiji....Sharanu Sharanarthi 🙏
  Shivling Dhawaleshwar
Pune
C-534 
  27-12-2024 05:56 PM
Marathi Translation:
पाण्यात पावक, जैसा तो अव्यक्त
रस अंकुरात, तैशापरी
अव्यक्त परिमळ, पुष्पाच्या कळीत
वात्सल्य ते कन्येत, दडलेले
कुडलसंगमदेवा! तैसे तू अव्यक्त
दडले हृद्यात, ठाव तुझा
  Sunil Hengani
Lathur, Mahashstra
C-533 
  27-12-2024 12:57 PM
This webside is very Nice. Important work of the vachanas, good quality of songs & dans..... 🙏🙏
  Sunil Shivanand Hengane
Latur
C-532 
  27-12-2024 12:09 PM
Aadayya ``s 404 Vachanas have been collected by late Shri Mrityunjayswami of Muragha math Dharwad.
Their enunciation is required.
  DR. BM Jabannavar
Bangalore
C-531 
  26-12-2024 08:53 PM
  
C-530 
  26-12-2024 01:25 PM
Nijavagalu bahala, tumba channagi vachana mathu videos vivarishiddare. Anya bhasegalige uttamvagi anuwadkood mobile nalli vivarishidare
Ananth dhayavadagalu.
Sharnusharnathi 🙏🙏🌹🌹🌹
  Channappa
BasavaKalyan, district Bidar
C-527 
  24-12-2024 09:17 PM
बेट्टदा मेलोंदु मनेय माडी, मृगगळीगे अंजीदोडे यंत्तय्या?
समुद्रदा तडीयलोंदु मनेय माडी,नेरेतेरेगळीगंजीदोडे यंत्तय्या?
संतेयोळगोंदु मनेय माडी, शब्दक्के नाचीदोडे यंत्तय्या?
चन्नमल्लिकार्जुना केळय्या निनू.
इ लोकद्वळगे हुट्टीदा बळीका स्तुतिनिंदेगळु बंदडे.
मनदल्ली कोपवा ताळदे समाधानी यागीरबेकु.
  Chandrashekhar nandikol
Maharashtra
C-526 
  24-12-2024 08:21 PM
मानापमानवेंबुदु मनद भ्रमे नोडय्या.
मेलक्के करेदडे मानवेंबुदीलोक;
मू(गुव)ट्टडे अपमानवेंबुदी लोक.
तिरुगव भुमियेल्ल नकारप्रणववायित्तु.
एकैकवाद भूमियल्लि पीठव कोट्टु मन्निसुव
अण्णगळ बायल्लि हुडिमण्ण होय्यदे माबने
कपिलसिध्दमल्लिकार्जुना ?
  Chandrashekhar nandikol
Maharashtra
C-525 
  24-12-2024 08:09 PM
_mZmn_mZdo§~wXw _ZX ^«_o ZmoS>æ`m.
_obŠHo$ H$aoXSo> _mZdo§~wXrbmoH$;
_y(Jwd)ÅSo> An_mZdo§~wXr bmoH$.
{VéJd ^w{_`o„ ZH$maàUddm{`Îmw.
EH$¡H$dmX ^y{_`{„ nrR>d H$moÅw _{Þgwd
AÊUJi ~m`{„ hw{S>_ÊU hmoæ`Xo _m~Zo
H${nb{gÜX_{„H$mO©wZm ?
  Chandrashekhar nandikol
Maharashtra
C-524 
  24-12-2024 07:11 PM
Marathi Translation
धनिक शिवालय बांधतात,
गरीब मी देवा काय करु?
माझे पाय हेच खांब,देह हेच देवालय,
मस्तक हे सोनियाचा कळस देवा.
कुडलसंगमदेवा ऐका हो,
स्थावर असे नाश,जंगम हा अविनाशी.
  Anand Gavi
Sharana Sankula, Mumbai
C-520 
  08-03-2024 07:21 AM
ಅಲ್ಲಮಪ್ರಭುಗಳ ವಚನ ಕೇಳ್ತಾ ಇದ್ರೆ ಮನಸ್ಸಿಗೆ ಆನಂದ ಆಗುತ್ತೆ
  ಮಲ್ಲಿಕಾರ್ಜುನ್, y. R ಎಲವಟ್ಟಿ
C-519 
  04-03-2024 10:32 PM
Very very good
  M c gangadhar
Karnatak
C-518 
  03-03-2024 05:18 PM
Namaste, I`m interested to join your whatsapp group. I`m from davangere, plz can I get the link. I`m very much interested.
  Pravin J
C-516 
  02-03-2024 08:01 PM
Nagaraj
  https://whatsapp.com/channel/0029VaDuLDn9WtC3
https://whatsapp.com/channel/0029VaDuLDn9WtC3ZajDZR33
C-515 
  25-02-2024 10:29 PM
ಈ ವಚನದಲಿ ಬಸವಣ್ಣನವರ ಪ್ರಕಾರ ಹೊಲಸು ಎಂದರೇನು? ಹೊಲಸನು ಯಾವುದಕೆ ಹೋಲಿಸಿದಾರೆ?
  Harish
India.karnataka
C-514 
  24-02-2024 09:00 AM
ಪಂಕ= ಕೆಸರು, ರಾಡಿ
  Shivakumar
India
C-513 
  18-02-2024 06:15 AM
ಕಿರಿದಾದ. ಪದ,ಹಿರಿದಾದ ಅರ್ಥ*
  Mruthunjayappa Gowda
India
C-512 
  13-02-2024 10:12 AM
Explanation needed
  Shivanand N Arabhavi
Bailhongal
C-511 
  08-02-2024 01:46 PM
Nice
  S R.Hemanthraju
Sri ramagundlanahalli
C-510 
  07-02-2024 08:40 AM
Duddu.eddaga.kudidu.thindu..meredu..roga.bandaga.Devara.mare.hodare..evachanada..tirulu
  Kalleshbe
Turuvekere
C-509 
  02-02-2024 05:01 PM
ಪ್ರತಿಯೊಂದು ವಚನಗಳಿಗೆ ಕನ್ನಡ
ಅನುವಾದ ಮಾಡಬೇಕೆಂದು ಕಳಕಳಿಯ
ಮನವಿ.
  Muninarayanappa KN
Bengaluru, Karnataka
C-479 
  30-01-2024 10:14 PM
ಇದರ ಸಾರಾಂಶ ಹೇಳಿದರೆ ನಮಗೆ ಸಹಾಯವಾಗಬಹುದು
  N s konapure
??????? ????? ????????? ???? ??? ( ??? ???????)
C-478 
  29-01-2024 07:36 PM
ಅಶೋಕನ ಬ್ರಾಹ್ಮಿ ಲಿಪಿಯಲ್ಲಿ ಬಸವಣ್ಣನವರ ವಚನ
ಕಳಬೇಡ ?? ???
ಕೊಲಬೇಡ ??? ???
ಹುಸಿಯ ನುಡಿಯಲು ಬೇಡ ????? ??????? ???
ಮುನಿಯಬೇಡ ????????
ಅನ್ಯರಿಗೆ ಅಸಹ್ಯ ಪಡಬೇಡ ???????? ????? ?????
ತನ್ನ ಬಣ್ಣಿಸಬೇಡ ???? ?????????
ಇದಿರ ಹಳಿಯಲು ಬೇಡ ???? ?????? ???
ಇದೇ ಅಂತರಂಗಶುದ್ಧಿ ??? ?????? ??????
ಇದೇ ಬಹಿರಂಗಶುದ್ಧಿ ??? ?????? ??????
ಇದೇ ನಮ್ಮ ??? ???? ಕೂಡಲಸಂಗಮದೇವರನೊಲಿಸುವ ಪರಿ! ???? ???? ??????????? ???
  Chandrashekhara kaggallugoudru
Shivamogga
C-477 
  28-01-2024 06:48 AM
ವಂದನೆಗಳು
  ಹನುಮರಡ್ಡೆಪ್ಪಗೌಡ್ರು ಜಾಲವಾಡಗಿ
C-429 
  25-01-2024 01:31 AM
Kiska hai... Incorrect
Khon hair ... Is correct
  Kore
C-428 
  17-01-2024 12:06 AM
?
  Basangouda Hadimani
Karanatak
C-427 
  13-01-2024 11:20 AM
ನನಗೆ ಈ ಭಾವರ್ತದ ಅರ್ಥ ಬೇಕಾಗಿದೆ ದಯಾಳುಗಳ ತಾವುಗಳು ದಯವಿಟ್ಟು ಭಾವಾರ್ಥ ಬರೆದು ಕಳಿಸಿದರೆ ತುಂಬಾ ಸಹಾಯವಾಗುತ್ತದೆ
  ರವೀಂದ್ರಕುಮಾರ ಭಂಟನಳ್ಳಿ
????????
C-423 
  07-01-2024 03:54 AM
i bet its nohing
cialis online purchase nafcillin decreases effects of sufentanil SL by affecting hepatic intestinal enzyme CYP3A4 metabolism
  KRzVRbc
United States
C-422 
  05-01-2024 06:20 AM
ಶರಣು ಶರಣಾರ್ತಿಗಳು
  ಮಹಾದೇವ ಹಡಪದ
C-421 
  02-01-2024 04:36 PM
I love vachanagalu
  Nagaraj rotti haveri
C-420 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-419 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-418 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-417 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-416 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-415 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-414 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-413 
  30-12-2023 06:55 PM
ಹಾಡಿನಲ್ಲಿ ಮೋಹಕೆ ಮಗುವಾಗಿ ಎನ್ನುವುದು ತಪ್ಪು. ಮೋಹಕೆ ಮಗಳಾಗಿ ಸರಿ. ಮಗು ಅಂದರೆ ಗಂಡೂ ಆಗಬಹುದು ಹೆಣ್ಣೂ ಆಗಬಹುದು..
ಈ ಮಾಯೆಯ ಕಳೆ ಒಡೆ ಯಲ್ಲಾ. ಅದು ಈ ಮಾಯೆಯ ಕಳವೊಡೆ ಎಂದಾಗಬೇಕಿತ್ತು.
  ಶಶಿಕಾಂತ ಯಡಹಳ್ಳಿ
????????. ???????
C-412 
  26-12-2023 09:44 AM
Namaskar
  Vijay kumar
Kistapur taluk sedam district gulbarga
C-411 
  13-12-2023 10:56 AM
No comments
  Prema
Karnataka
C-410 
  13-12-2023 08:07 AM
ರೈತ ಕುಟುಂಬ
  Akash
Karnataka
C-409 
  11-12-2023 10:03 PM
S au uiudrtgguurzzry
  Mallikarjun.M
P.r.halli
C-408 
  11-12-2023 04:22 AM
One of the best vachana
  Jagadevaiah Mathpathi
India
C-407 
  05-12-2023 09:30 AM
ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA
C-406 
  05-12-2023 09:30 AM
ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA
C-405 
  03-12-2023 03:26 PM
ವಚನದ ಕೆಲವು ಸಾಲುಗಳು ಬಿಟ್ಟು ಹೋಗಿವೆ. ಸಂಪುಟದ ಸಾಲುಗಳನ್ನು ಪರಿಶೀಲಿಸಿ ಸರಿಪಡಿಸಿ
  Rudrappa p
Sindhanur, Dist:Raichur, katnataka
C-404 
  03-12-2023 07:45 AM
????️
  Shivanna NK
C-403 
  03-12-2023 06:29 AM
ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದವರು ಕುವೆಂಪು. ಅದೇ ರೀತಿ ಕನ್ನಡದ ವಚನ ಸಾಹಿತ್ಯವನ್ನು ಕಂಪ್ಯೂಟರ್ ಮೂಲಕ ಎಲ್ಲಾ ಭಾಷೆಯವರಿಗೂ ತಿಳಿ ತಿಳಿಯಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಪೂಜ್ಯ ಸ್ವಾಮಿಗಳು, ಕೋಟಿಗೊಬ್ಬ ಶರಣರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು".
ಪೂಜ್ಯ ಸ್ವಾಮೀಜಿಯವರ ಅನೇಕ ವರ್ಷಗಳು ಸತತ ಪ್ರಯತ್ನದ ಫಲ ನಮ್ಮೆಲ್ಲರಿಗೂ ಸಿಹಿ ಜೇನಿನಂತೆ.
ಭಾಷೆ, ಸಂಗೀತ, ದೃಶ್ಯ ಮಾಧ್ಯಮ, ಎಲ್ಲಾ ಭಾಷೆಗಳಲ್ಲಿಯೂ ವಿವರಣೆ, ವಚನಗಳ ಸ್ಥಳ, ಡಿಕ್ಷನರಿ, ಈ ಅಪ್ಲಿಕೇಶನ್ ಅಮೋಘ ರತ್ನ. ಅಂಗೈಯಲ್ಲಿ ಅರಮನೆ, ದುನಿಯಾ ಮೇರಾ ಮುಷ್ಟಿ ಮೇ ಎಂಬಂತೆ, ಮೂವಿಂಗ್ ಟೆಂಪಲ್ ಎಂಬಂತೆ, ಧರ್ಮದ ಕಡೆ ಜನ ಬರದಿದ್ದಾಗ ಧರ್ಮವೇ ಜನರ ಬಳಿಗೆ ಬಂದಂತೆ ಬಾಸವಾಗುತ್ತದೆ.
ಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು.
ನೀಲಕಂಠಪ್ಪ ಸಿ.ನ.
೯೮೪೫೧೬೩೧೭೬
ಕಾಯಕ ಬಳಗ (೧೯೯೯)
೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦.
www.kayakaonline.in for
Training, Testing,Certification and Placement Support.
  Neelakantappa SN
Bangalore, Karnataka India
C-402 
  03-12-2023 06:23 AM
ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದವರು ಕುವೆಂಪು. ಅದೇ ರೀತಿ ಕನ್ನಡದ ವಚನ ಸಾಹಿತ್ಯವನ್ನು ಕಂಪ್ಯೂಟರ್ ಮೂಲಕ ಎಲ್ಲಾ ಭಾಷೆಯವರಿಗೂ ತಿಳಿ ತಿಳಿಯಾಗಿ ಜನಸಾಮಾನ್ಯರು ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ ಎಂಬಂತೆ ಪೂಜ್ಯ ಸ್ವಾಮಿಗಳು, ಕೋಟಿಗೊಬ್ಬ ಶರಣರು, ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು".
ಪೂಜ್ಯ ಸ್ವಾಮೀಜಿಯವರ ಅನೇಕ ವರ್ಷಗಳು ಸತತ ಪ್ರಯತ್ನದ ಫಲ ನಮ್ಮೆಲ್ಲರಿಗೂ ಸಿಹಿ ಜೇನಿನಂತೆ.
ಭಾಷೆ, ಸಂಗೀತ, ದೃಶ್ಯ ಮಾಧ್ಯಮ, ಎಲ್ಲಾ ಭಾಷೆಗಳಲ್ಲಿಯೂ ವಿವರಣೆ, ವಚನಗಳ ಸ್ಥಳ, ಡಿಕ್ಷನರಿ, ಈ ಅಪ್ಲಿಕೇಶನ್ ಅಮೋಘ ರತ್ನ. ಅಂಗೈಯಲ್ಲಿ ಅರಮನೆ, ದುನಿಯಾ ಮೇರಾ ಮುಷ್ಟಿ ಮೇ ಎಂಬಂತೆ, ಮೂವಿಂಗ್ ಟೆಂಪಲ್ ಎಂಬಂತೆ, ಧರ್ಮದ ಕಡೆ ಜನ ಬರದಿದ್ದಾಗ ಧರ್ಮವೇ ಜನರ ಬಳಿಗೆ ಬಂದಂತೆ ಬಾಸವಾಗುತ್ತದೆ.
ಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು.
ನೀಲಕಂಠಪ್ಪ ಸಿ.ನ.
೯೮೪೫೧೬೨೧೭೬
ಕಾಯಕ ಬಳಗ (೧೯೯೯)
೧೦/೬೭, ನಾಲ್ಕನೇ ವಿಭಾಗ, ರಾಜಾಜಿನಗರ, ಬೆಂಗಳೂರು, ೫೬೦೦೧೦.
www.kayakaonline.in for
Training, Testing,Certification and Placement Support.
  Neelakantappa SN
Bangalore/Karnataka/India
C-401 
  29-11-2023 09:59 PM
ಕನ್ನಡ ಭಾಷೆ
Pm
  Manoj
???????
C-400 
  24-11-2023 01:58 PM
??
  GP manju
C-399 
  23-11-2023 10:26 AM
ತುಂಬಾ ಸೊಗಸಾಗಿದೆ ಅರ್ಥಗರ್ಭಿತವಾಗಿದೆ
  Lakshmana Reddy
Chitradurga
C-398 
  22-11-2023 06:01 AM
ಅಧ್ಬುತ ಸಾಹಿತ್ಯ
  Shekhar dayvappa Banakar advocate at chapprad
C-397 
  21-11-2023 09:37 AM
Very much for your songs
  Manju clj
C-396 
  19-11-2023 09:52 PM
Edu ondu uttama prayatna mobailnalle saviraru vachanagalannu oduvantaha vaiaishtate
  Kavya
C-395 
  18-11-2023 11:22 AM
ಹಾದರ ಕಾಯಕವನ್ನು ಶರಣರು ತಿರಸ್ಕರಿಸಿದವರು. ತಾಡೋಲೆಗಳ ಪ್ರತಿ ಲಿಪಿ ಮಾಡುವವರ ಅಜ್ಞಾನದಿಂದ ಆದರ ಕಾಯಕ ಹಾದರ ಕಾಯಕವಾಗಿ ವ್ಯತ್ಯಾಸವಾಗಿದೆ. ಆದರ ಕಾಯಕ ಎಂದರೆ ಮಹಾಮನೆಗೆ ಬಂದವರನ್ನು ಸತ್ಕರಿಸಿ ಉಪಚರಿಸುವುದು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಸ್ವಾಗತಕಾರ (Receptionist) ಎಂದು ತಿಳಿಯಬಹುದು. ಶರಣರ ಸಂಪರ್ಕ ದೊರೆತ ಮೇಲೆ ಹಾದರ ಕಾಯಕ ಮಾಡಲು ಸಾಧ್ಯವಿಲ್ಲ.
  Chandrashekhar RU
????????
C-394 
  15-11-2023 07:59 AM
ಜೇಡರ ದಾಸಿಮಯ್ಯನವರ ಈ ವಚನ ಅತಿ ಅಬ್ದುತವಾಗಿದೆ.
ಮನುಜರ ಪ್ರಕೃತಿಯಲ್ಲಿ ಇರುವ ಯಾವುದೇ ಪ್ರಕೃತಿ ನಿರ್ಮಿತ ವಸ್ತುವನ್ನು ಉಪಯೋಗಿಸಲು ಬಂದವರು ಹೊರತು ದಾನವನ್ನು ಮಾಡುವಷ್ಟು ದೊಡ್ಡವರು ಅಲ್ಲ.
  Basu Moonenakoppa
Karnataka
C-392 
  14-11-2023 09:02 AM
Shivakumar B jyote gornal tq bhalki district Bidar
  Shivakumar
C-391 
  11-11-2023 11:20 PM
ವಚನಕ್ಕೆ ಅರ್ಥ ವಿಶ್ಲೇಷಣೆ ಕೊಟ್ಟರೆ ಬಹಳ ಉಪಯುಕ್ತವಾಗುತ್ತದೆ
  Jayadevi
C-390 
  08-11-2023 10:10 PM
kindly explanation all Vachanagalu .
  Santoshkumar Halyal
C-385 
  31-10-2023 10:10 AM
Super
  Dinesh
Karnataka
C-384 
  29-10-2023 12:17 PM
ಪೂಜ್ಯರಿಗೆ ಶರಣು ಶರಣಾರ್ಥಿ. ವಾಸ್ತವ : ಕುಡಿದವರ ಜೊತೆ ಇರಿ ಕುಡಿದಂತೆ ಇರಿ ಆದರೆ ಕುಡಿ ಬೇಡಿ.
  ಡಾ. ಹಿತೇಶ್ವರ ಜಿ.ಹೆಚ್
???????. ???????? ??, ???? ??, ???????????
C-380 
  26-10-2023 07:25 PM
Basavanna.navara.akkamhadevi.vachnagalu..artagalu..tilisi
  Ramaya
C-378 
  23-10-2023 08:19 AM
Swamiji, I do not think I have ever told you: this vacana is not only the very first piece of Kannada literature which I ever read, but also the most beautiful poem I know. I had tears in my eyes when I read it for the first time, and now, decades later, I still cannot read it out loud without a trembling voice.
  Prof Robert Zydenbos, Munich, Germany
C-377 
  15-10-2023 08:33 AM
Vachana galu
  Ananda K E
C-376 
  14-10-2023 09:48 PM
ಗುರುವಿನ ಪಾದಕ್ಕೆ ಶಿರಸಾಷ್ಟಾಂಗ ನಮಸ್ಕಾರಗಳು ನನ್ನದೊಂದು ಕೋರಿಕೆ ಗುರುಗಳೇ
ಸರ್ವಜ್ಞರ ವಚನಗಳನ್ನು ದಯವಿಟ್ಟು ಅರ್ಥ ಸಹಿತವಾಗಿ ತಿಳಿಸಿ website ಅಲ್ಲಿ ನಮಗೆ ಉಪಯೋಗ ವಾಗುವಂತೆ ಮಾಡಿಕೊಡಿ...
ವಚನಕ್ಕೆ ಅರ್ಥವನ್ನು ತಿಮ್ಮಿಂದಲೇ ಆಗಬೇಕು gurugale
  ಅಕ್ಷಯಕುಮಾರ ಶರಣು ಖಡಿ
C-375 
  13-10-2023 09:04 AM
ತುಂಬಾ ಅದ್ಭುತವಾದ ವಚನ. ಇದನ್ನು ಅರಿತು ನಡೆದರೆ ಅಂತರಂಗ, ಬಹಿರಂಗ ಸುಂದರ. ಜಗವೆಲ್ಲ ಸುಂದರ ವಾಗುತ್ತದೆ.
  ಜಿ ಕೆ ನಾಗರಾಜ್
C-374 
  02-10-2023 07:19 PM
ದಯವಿಟ್ಟು ಎಲ್ಲ ವಚನಗಳಿಗೆ ವಿಶ್ಲೇಷಣೆ ಕೊಟ್ಟರೆ ಬಹಳ ಉಪಯುಕ್ತ ಆಗುತ್ತದೆ.
  Jayadevi Mohan
C-373 
  01-10-2023 07:29 AM
ಉತ್ತಮ ಮಾಹಿತಿ ನೀಡಿದ್ದೀರಿ ಶರಣು ಶರಣಾರ್ಥಿಗಳು
  Annapurna Shankar ganachari
C-372 
  28-09-2023 04:02 PM
ಅರಸರಿಯದ ಬಿಟ್ಟಿಯೋ ಇದರ ಅರ್ಥ ತಿಳಿಯಲಿಲ್ಲ ಸಾಧ್ಯ ಆದರೆ ತಿಳಿಸಿ
  Shantalingappa Patil
C-371 
  28-09-2023 04:01 PM
ಅರಸರಿಯದ ಬಿಟ್ಟಿಯೋ
  Shantalingappa Patil
C-370 
  23-09-2023 01:32 PM
ಸಿರಿಗೆರೆ ತರಳಬಾಳು ಮಠದ ಈ ಕಾರ್ಯ ಶ್ಲಾಘನೀಯ
  Dr Rudresh Adarangi
C-369 
  21-09-2023 09:22 PM
ಈ ವಚನ ತಪ್ಪಾಗಿ ಮುದ್ರಿತವಾಗಿದೆ. ಕೊಟ್ಟ ಟೈಟಲ್ ಬೇರೆ ಮುಡ್ರಿತ ವಚನ ಬೇರೆಯಾಗಿದೆ. ಪರಿಸಲಿಸಿ ಸರಿಪಡಿಸಿ
  ರುದ್ರಪ್ಪ ಪಿ
C-368 
  20-09-2023 05:23 AM
Vachanagalannu a emba axaradinda siriyalla barua hage madabeku
  Basanagouda
C-367 
  10-09-2023 05:03 PM
ಜಗತ್ತಿನಲ್ಲಿರುವ ಪ್ರತಿಯೊಂದು ಸಕಲ ಜೀವಿಗಳಿಗೂ ಜೀವ ನೀನು, ಶಕ್ತಿ ನೀನು
ಕೂಡಲಸಂಗಮದೇವ.
  ನಟರಾಜ T. S D.B.Halli
C-366 
  10-09-2023 04:53 PM
ಈ ವಚನಗಳನ್ನು ಓದಿ ಮನಸ್ಸು ಹಗುರ ವಾಯಿತು.
  ನಟರಾಜ T. S D.B.Halli
C-364 
  01-09-2023 02:57 PM
If, having built, ypur house upon a height
In this sentence the word "ypur " has not specific meaning. So use " your " instead of "ypur"
  Chandrashekhar kaggallugoudru
C-363 
  31-08-2023 12:41 PM
ದುನಿಯಾ ಮೇರಾ ಮುಷ್ಟಿ ಮೇ ಹೈ , Technology make distance disappear ಎಂಬಂತೆ, ಅಂಗೈಯಲ್ಲಿ ಅರಮನೆ ಅನ್ನುವ ಹಾಗೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ತುಂಬಾ ವರ್ಷಗಳ ಅನುಭವದ ಸಾರವನ್ನು ನಮ್ಮೆಲ್ಲರಿಗೂ ಅಂಚಿರುವುದು ಅಭಿನಂದನಿಯ.
ಪೂಜ್ಯ ಶ್ರೀಸ್ವಾಮೀಜಿ ಅವರಿಗೆ ನನ್ನ ಅನಂತ ಶರಣು ಶರಣಾರ್ಥಿಗಳು.
ಬಸವಾದಿ ಶಿವಶರಣರು ನಿಮಗೆ ಹೆಚ್ಚಿನ ಆರೋಗ್ಯ ಭಾಗ್ಯ ಕೊಟ್ಟು ಕಂಪ್ಯೂಟರ್ ಮೊಬೈಲ್ ಮೂಲಕ ವಿವಿಧ ರೀತಿಯಲ್ಲಿ ನಮ್ಮೆಲ್ಲರಿಗೂ ಬಸವಾಮೃತ ಬಡಿಸಿ ಎಂದು
ಪ್ರಾರ್ಥಿಸುತ್ತೇನೆ.
ನೀಲಕಂಠಪ್ಪ ಎಸ್ ಎನ್
ಕಾಯಕ ಬಳಗ (೧೯೯೯)
ಬಸವ ಗಂಗೋತ್ರಿ, ಬೆಂಗಳೂರು.
neelkayaka@gmail.c
www.kayakaonline.in
  ನೀಲಕಂಠಪ್ಪ ಎಸ್ಎನ್
C-360 
  31-08-2023 11:14 AM
`ನಿಶ್ವಿಂತ` ಎಂಬ ಶಬ್ದ ಇಲ್ಲ. `ನಿಶ್ಚಿಂತ` ಇರಬೇಕು. ಪರಿಶೀಲಿಸಿ.
  ಸಿದ್ಧೇಶ್ವರಪ್ಪ ಎಚ್ ಎಸ್
C-359 
  30-08-2023 08:40 AM
The way of interpretation of Vachana by Dr Swamiji in the form of explanation is highly appreciated. The people should read and understand the life and god in scientific way.
Sharanu sharanarthigalu
A N PARAMESHWARAPPA, Hubli.
Camping at Kentucky USA
  A N PARAMESHWARAPPA
C-358 
  30-08-2023 07:40 AM
Video upload paln is good
ಈಗ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವಚನ ನೃತ್ಯಗಳನ್ನು ಅಳವಡಿಸಿದರೆ ಚೆನ್ನಾಗಿರುತ್ತೆ
  Nagarajaiah
C-357 
  30-08-2023 07:36 AM
E vachana thumba chennagidhe
  Harshitha ky
C-356 
  26-08-2023 02:32 PM
well -bell, mind-wind, way-say, heeds-deeds, trace- grace thought-wrought, hear-prayer. find- mind, These are all rhyming words used by Translators. Wonderful translation. When I read the vachana at first time in English I don`t find out it`s a translation work. But It feels like a original one. But I find out missing of Kudalasangmadeva in last line.
  Kaggallugoudru foundation
C-355 
  26-08-2023 02:32 PM
Basavanna navara Yella vachanagalu ati sundara waagi moodi bandide. Thanks to hole team for creat this app. Hg shivaram
  Hg Shivaram
C-354 
  26-08-2023 02:29 PM
well -bell, mind-wind, way-say, heeds-deeds, trace- grace thought-wrought, hear-prayer. find- mind, These are all rhyming words used by Translators. Wonderful translation. When I read the vachana at first time in English I don`t find out it`s a translation work. But It feels like a original one.
  Kaggallugoudru foundation
C-353 
  24-08-2023 03:12 PM
Vishleshan ,bahal super vachanait ek , antrang vachan ,killa vachan vishleshan feed marathi appaji
  Mallikarjun Mulage
C-351 
  21-08-2023 09:40 PM
ವಚನ ಸಂಗೀತ ಆಲಿಸಿದೆ, ವಿವರ ತಿಳಿದುಕೊಂಡು ಧನ್ಯನಾದೆ. ತಮ್ಮ ಶ್ರಮ ನನ್ನ ಮನದಾಳದಲ್ಲಿ ಬೇರೂರಿದೆ. ಧನ್ಯವಾದಗಳು.
  ದುಂಡಪ್ಪಾ. ಚಂದ್ರಪ್ಪಾ. ಲಕ್ಕಣ್ಣವರ.
C-350 
  21-08-2023 09:29 PM
Super ऍप, खूप सुंदर बनवले अप्पाजी, मराठी पण गायन व वचन ऍड करता येईल का बगा, मला दोनी भाषा वाचता येतो ,माझं शिक्षण मराठी झाले आहे ,मात्र कन्नड पण शिकलो आहे वचन साहित्य मुळे,
  Mallikarjun Mulage
C-349 
  19-08-2023 06:54 PM
ಮರಾಠಿಯಲ್ಲಿ ಭಾಷಾಂತರ ಹೇಗೆ ಮಾಡಬೇಕು? ತಿಳಿಸಿ.
  ಕಾಶಿನಾಥ ಚಿದ್ರಿಕರ ನಾಂದೇಡ್ ಮಹಾರಾಷ್ಟ್ರ
C-348 
  19-08-2023 03:26 PM
ಜೇಡರ ದಾಸಮಯ್ಯನವರ ಕೊರಳಲ್ಲಿ ಲಿಂಗವಿರಬೇಕು.
ದೇವ ನಿರ್ಮಿತ ಭೂಮಿಯನ್ನು ಯಾವನೋ ದಬ್ಬಾಳಿಕೆಯಿಂದ ಕಬಳಸಿ, ಲ್ಯಾಂಡ್ ಲಾರ್ಡ್ ಆಗಿ, ದುರ್ಬಲರಾದವರು ಆತನ ಹೊಲದಲ್ಲಿ ದುಡಿದು ಬದುಕಿ ಆತನನ್ನೇ ಹೊಗಳುವ ಕಾಲವನ್ನು ಕಂಡು, ಇಳೆ ಬೆಳೆ ಗಾಳಿ ರಾಮನಾಥ (ಶಿವ)ನ ದಾನವೆಂಬುದನ್ನು ಅರಿಯದೆ ಇತರರನ್ನು ಹೊಗಳುವುದನ್ನು ವಿರೋಧಿಸಿದ ಪ್ರಥಮ ಶಿವಶರಣರು ಇವರು.
ಶಿವಶರಣ ಈತನು.
  ಡಾ. ಭಾವಿ ಬಸವರಾಜ ಗುರುಬಸವಪ್ಪ
C-347 
  19-08-2023 05:30 AM
ಚೆನ್ನಾಗಿ ಇದೆ ಬಸವ ಧರ್ಮ ಜೆಗತಿಗೆ ಒಂದು ಪ್ರಸಿದ್ದ ಧರ್ಮ ಗುರು ಬಸವಣ್ಣನವರನ್ ನೇನೆಸಿ ಕೊಂಡರೆ ಸಾಕು ಯಾವ ಕಷ್ಟ ಬರುವದಿಲ್ಲ ಎಂದು ಹೇಳಿ ನನ್ನ್ ಮನಸ್ಸು ಹೇಳುತ್ತೆ
  Mahesh Patil
C-346 
  13-08-2023 05:27 PM
ಶರಣೆ ಲಕ್ಕಮ್ಮನವರು ಅಂಗದಿಚ್ಛೆಗೆ ಬದುಕುವುದನ್ನು ನಿಲ್ಲಿಸಿ, ಲಿಂಗದಿಚ್ಛೆಯನುಗುಣವಾಗಿ ಬದುಕುವುದನ್ನು ಹೇಳುತ್ತಾರೆ. ಅಂಗದ ಬಯಕೆಗಳಿಗೆ ಕೊನೆಯೇ ಇಲ್ಲ. ಹೀಗಾಗಿ ಅದಕ್ಕೆ ಸದಾ ಬಡತನ. ಆದರೆ ಮನ ಘನಮನವಾದಾಗ, ಸುಮನವಾದಾಗ, ಮನವು ಸಿರಿವಂತವಾಗುತ್ತದೆ, ವಿಶಾಲವಾಗುತ್ತದೆ, ಉದಾರವಾಗುತ್ತದೆ. ಈ ರೀತಿ ವಿಕಾಸಗೊಂಡ ಮನಸ್ಸು ಪರಶಿವನ ನೆಲೆಯಾಗಲು ಬೇಕಾದ ತಯ್ಯಾರಿಯಾಗಿದೆ.
ಕಪಟ, ಕುತಂತ್ರ, ಕುಹಕ, ದ್ವಂದ್ವಗಳಿಂದ ಕೂಡಿದ ಮನದೊಂದಿಗೆ ನಾವು ಭಕ್ತರಾಗಲು ಸಾಧ್ಯವಿಲ್ಲ. ಲಿಂಗಾಂಗ ಸಾಮರಸ್ಯವಂತೂ ಬಲು ದೂರದ ಮಾತು.
  Ravi Sajjan
C-338 
  09-08-2023 06:40 PM
ವಚನ ಸಾಹಿತ್ಯ ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ಶ್ರೀಮಂತ ಸಾಹಿತ್ಯ ಇಂಥ ಸಾಹಿತ್ಯವನ್ನು ಡಿಜಿಟಲಿಕರಣಗೊಳಿಸಿ ಪ್ರಚುರಗೊಳಿಸಿದ ಈ ಮಹಾನ್ ಕಾರ್ಯ ಶ್ಲಾಘನೀಯ.
  manju manjunathaks
C-337 
  09-08-2023 09:49 AM
Respected Swamiji,
First of all many thanks for your greetings from the sky which Mohua showed me.
Today I am extremely happy to know that you have released the Vachana Mobile
App in the silicon valley, California! Very good, Swamiji you are a person of knowledge and determination. That`s why you have achieved so o many things. I am also very impressed by your young desciple Vishruth who seems to।me a very smart।boy. I am very happy to know that you went to Hawaii and also going to Vienna. I have not gone to Vienna for last 4yrs, i miss it very much! Both my husband and my movements are very restricted now a days due to our difficulties to walk.
Anyway, I am very happy to hear from you as always.
My pronam and lots of good wishes to you.
Uma Mukherjee
  Uma Mukherjee
C-335 
  08-08-2023 04:20 PM
ದಯವಿಟ್ಟು ವಚನಕಾರರ ಹಿನ್ನಲೆ ಅಥವಾ ಇತಿಹಾಸ ವನ್ನು ಸಂಕ್ಷಿಪ್ತವಾಗಿ ವಿವರಿಸಿ
   ಕಿರಣ್ ಸಿ ಈ
C-334 
  08-08-2023 09:34 AM
ಪೂಜ್ಯ ಸ್ವಾಮಿಗಳಿಗೆ ನಮಸ್ಕಾರಗಳು
ಸಾಮಾನ್ಯರಿಗೆ ಅರ್ಥವಾಗುವಂತೆ ವಚನಗಳ ಪರಿಚಯ, ಅರ್ಥ ವಿವರಣೆ, ಹಾಡುಗಾರಿಕೆ ಅದ್ಭುತ
ಶರಣು ಶರಣಾರ್ಥಿ
ನನ್ನ ಆದರ್ಶ ಶಿವ ಶರಣೆ , ಅಕ್ಕಮಹಾದೇವಿ
ಗಂಡು ಮನಸ್ಸುಗಳಿಗೆ , ಹೆಣ್ಣು ಮನಸನ್ನು ಪರಿಚಯಿಸಿದ ಮಹಾನ್ ಹೆಣ್ಣು ಜೀವ
  ಎನ್ ಎಸ್ ಸುದರ್ಶನ
C-333 
  08-08-2023 09:31 AM
Super excellent job ವಚನಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ
  Pradeep H. K
C-331 
  08-08-2023 08:11 AM
ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಚನ ಸಂಪುಟ
  Shivayogi V Kori
C-330 
  06-08-2023 11:12 AM
Om. Sri Gurubasavalingayanamaha
  M. Basaiah sastry
C-329 
  04-08-2023 07:21 PM
ಇನ್ನಷ್ಟು ವಚನಗಳನ್ನು ಹಾಕಿ ವಚನಗಳು ತುಂಬಾ ಚೆನ್ನಾಗಿಆಡಿದ್ದಾರೆ
  MALAPPA. VIRAPPa.SOMAKKALAVARA
C-328 
  03-08-2023 10:01 PM
Super sir
  VEERAYYA SWAMY
C-327 
  02-08-2023 09:21 PM
ಪರಮ ಪೂಜ್ಯ ತರಳುಬಾಳು ಜಗದ್ಗುರುಗಳಿಗೆ ಅನಂತ ಕೋಟಿ ಶರಣು ಶರಣಾರ್ಥಿಗಳು. ಬುದ್ಧಿ ತಾವು ಮಾಡಿರುವ ಈ ಕಾರ್ಯ ಅಮೋಘ. ಮನುಕುಲದ ಒಳಿತಿಗಾಗಿ ಸ್ಲಾಘನೀಯ.
  ಗುರುಬಸವ ಸ್ವಾಮೀಜಿ ಬೆಳಗಾವಿ
C-326 
  02-08-2023 06:02 PM
ಅದ್ಭುತವಾದ ಈ ಕಾರ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕವಾದ ನಮಸ್ಕಾರಗಳನ್ನು ಅರ್ಪಿಸ ಬಯಸುತ್ತೇನೆ. ...
  ಗಿರೀಶ .ಎಂ
C-325 
  31-07-2023 08:03 AM
Sharanu guruve Hindi translation kodi.prathiyondakke
  D.somashekhargoud
C-324 
  30-07-2023 08:16 PM
ತುಂಬಾ ಉತ್ತಮವಾದ ತತ್ರಾಂಶ, ಪ್ರತಿದಿನ ಒಂದೊಂದು ವಚನಗಳನ್ನು ನಾನು ಸುಮಾರು 500 ಜನರಿಗೆ ಕಳಿಸುತ್ತಿದ್ದೇನೆ
  Manjunath Patil
C-323 
  28-07-2023 10:53 AM
ಅಲ್ಲಮ ಪ್ರಭು ವಚನ ೦೬
बिना गणेश्वर लिंग के पूर्व निर्माय नामक गणेश्वर | ಇದರಲ್ಲಿ ಗುಹೇಶ್ವರ ಲಿಂಗ ಎಂಬುದರ ಬದಲಾಗಿ ಗಣೇಶ್ವರಲಿಂಗ ಎಂದಾಗಿದೆ. ಇದನ್ನು ಸರಿಪಡಿಸಲು ವಿನಂತಿ
  Chandrashekhara kaggallugoudru
C-322 
  26-07-2023 08:25 AM
ವಚನಗಳ ಇಂಗ್ಲಿಷ್ ಭಾಷಾಂತರ ಮತ್ತು ಕನ್ನಡದಲ್ಲಿ ಅರ್ಥ ಅವಶ್ಯಕವಾಗಿದೆ.
  A. Janakiram
C-321 
  25-07-2023 08:31 PM
If not I am, are you God?
If you are God, Why not redeem me?
Being solicitous I pour some ablution water on you When hungry
I offer you some cooked rice Am I not God, Guheshwara
Translation: Dr.Chandrashekharaiha Mysuru
  Chandrasekhar kaggallugoudru
C-320 
  21-07-2023 09:54 PM
Ok
  ಯರಿಸ್ವಮಿ ಕರಡಿ
C-319 
  20-07-2023 09:47 PM
Supper
  Chandrakumar cH
C-318 
  19-07-2023 10:36 AM
ತುಂಬಾ ಚೆನ್ನಾಗಿ ಇದೆ ಧನ್ಯವಾದಗಳು ಆದರೆ ವಚನಗಳನ್ನು ಬೇರೆಯವರಿಗೆ ಕಳುಹಿಸಲಾಗಲ್ಲ ದಯವಿಟ್ಟು ಹೇಗೆ ಎಂದು ತಿಳಿಸಿ
  DV SHIVANAND
C-317 
  15-07-2023 04:48 PM
It is really great job. I am great full to the person who made it easy access. My big selute. Many many thanks from the bottom of my heart.
  Dr R V Hegadal
C-316 
  13-07-2023 03:45 PM
Vow!
No words to appreciate.
Super super wonderful
  Virupakshappa
C-315 
  13-07-2023 09:01 AM
ವಚನಗಳನ್ನು ಅರ್ಥೈಸಿ ಸಾರಾಂಶವನ್ನು ತಿಳಿಸಿದರೆ ವಚನಗಳ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ
  M. S. Chandrashekhar
C-314 
  11-07-2023 04:56 AM
Good collections.i want every vachanas haves music
  Shankar Murthy
C-313 
  10-07-2023 09:55 PM
ಅಕ್ಕಮಹಾದೇವಿಯ ವಚನಗಳ ಇಂಗ್ಲಿಷ್ ಅನುವಾದಕರ ಹೆಸರನ್ನು ಅಳವಡಿಸಿರಿ.
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-311 
  10-07-2023 07:59 AM
Hindi translation madi. Gurugale
  Somashekhar.D
C-309 
  01-07-2023 04:28 AM
ವಚನಗಳನ್ನು ಅತ್ಯಂತ ಸರಳ ರೀತಿಯಲ್ಲಿ ಹೇಳುವ ಮೂಲಕ ತಿಳಿಸಿದಿರಿ.ತುಂಬಧನ್ವ್ವಾದಗಳು
  Prabhu Ronad
C-308 
  25-06-2023 04:00 PM
ಬಸವಣ್ಣನ ವಚನ ಚೆನ್ನಾಗಿದೆ ನನಗೆ ಎಲ್ಲಾ ವಚನವು ತುಂಬಾ ಇಷ್ಟವಾಗಿದ್ದೆ ನಾನು ಓದುತ್ತಿದ್ದೇನೆ
  Kumar T
C-306 
  23-06-2023 07:12 AM
Sharanu guruve namage Hindi translation. Beku. Nanu. Mp Indore ge. MSG. Madabeku. With. Kannada
  D Somashekharagoud
C-304 
  17-06-2023 03:49 PM
amazing source all youths useful in the source guide with your friends and relatives
  Kavitha S
C-303 
  17-06-2023 03:46 PM
Excellent in the vachaana........source . Keep it up all youths useful in the content.
  Shruthi R
C-302 
  17-06-2023 03:29 PM
These vachanas will change the life so This is very much important for now a days and present life
  SavithaShivamurthy KB
C-301 
  17-06-2023 02:25 PM
ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  ಮಧು ಬೆಲಗೂರು
C-300 
  02-06-2023 10:49 AM
ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಗೆ ಉತ್ತಮ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳನ್ನು ನಿಗ್ರಹಿಸಲು ಇಂತಹ ಮೌಲ್ಯಯುತವಾದ ವಚನ ಸಾಹಿತ್ಯದ ಖಜಾನೆಯನ್ನೇ ಸೃಷ್ಟಿಸಿದ ಪರಮಪೂಜ್ಯ ಶ್ರೀಗಳಿಗೆ ಅನಂತ ನಮನಗಳು.
  ಶಾಲಿನಿ ಬಿ ಜಿ
C-299 
  31-05-2023 03:40 PM
ಇದೊಂದು ಅತ್ಯುತ್ತಮ ವಚನಗಳ ಮಾಹಿತಿ ಸಂಗ್ರಹ. ಇದರಿಂದ ವಚನಕಾರ ವಚನಗಳ ಮಾಹಿತಿ ತಿಳಿಯುತ್ತದೆ. ಜನಸಾಮಾನ್ಯರ ಕೈಗೆ ಎಟಕುವಂತೆ ಮಾಡಿದ ಮಾಹಾತ್ಮರಾದ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರಿಗೆ ಅನಂತ ನಮನಗಳು.
  ಕಣ್ಣಿ. ಕಾವೇರಿ
C-298 
  31-05-2023 03:38 PM
ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  VAGEESH C
C-297 
  30-05-2023 04:12 PM
ತುಂಬಾ ಚೆನ್ನಾಗಿದೆ.. ನೆಮ್ಮದಿ ಇಲ್ಲದ ಜೀವನಕ್ಕೆ ವಿದಾಯ ಹೇಳಿ ಲೋಕವನ್ನೇ ತೇಜಿಸುವ ಜನಕ್ಕೆ, ಬೆಳಿಗ್ಗೆ ಇಂದ ಸಾಯಂಕಾಲ ವರೆಗೆ ಕೆಲಸ ಮಾಡಿ ಮನೆಗೆ ತೆರಳಿ ಯಾವುದರಲ್ಲಿ ನೆಮ್ಮದಿ ಇದೆ ಎಂದು ಹುಡುಕುವ ಬಸವಳಿದ ಜೀವಕ್ಕೆ ಗುರುಗಳು ಈ ಸಂಪುಟದಿಂದ ತುಂಬಾ ಅನುಕೂಲಿಸಿದ್ದಾರೆ.
ಹಾಗೂ ವಚನ ಓದುವ ಪುಸ್ತಕದಲ್ಲಿ ಪುಟಗಳನ್ನು ಯಾರೋ ಮಾರ್ಕ್ ಇಂದ ಪುಟ ತೆರೆದುಕೊಳ್ಳುತ್ತದೆ ಇದರ ಬದಲು ಬೆರಳ ತುದಿಯಲ್ಲಿ ಪುಟ ತೆರೆಯುವಂತೆ ಇನ್ನು ಅಭಿವೃದ್ದಿಯ ಕಡೆಗೆ ಸಾಗಲಿ.
  Girish Hadimani
C-296 
  16-05-2023 01:07 AM
An excellent work done by Sri Shivamurthy Swamiji of Sirigere, Chitradurga district, Karnataka state for 12 th century literature of Sharana culture for Lingayat religion.
A noble contribution for reaching common people of Sharanara literature by digital pattern without paying money.
  A N Parameshwarappa
C-294 
  12-05-2023 04:49 PM
wonderful work swamiji sharanu sharanarthigalu
  SHIVANAND DV
C-291 
  03-04-2023 11:44 AM
Pranams to everyone who involved such a wonderful work…
It’s unbelievable work… all vachanas in a single flat form
Thank you so much …
I wish such works will certainly helps the seeker in his / her journey of spirituality..
Pranams at Guruji’s lotus feet
  Sangamanath Hiremath
C-290 
  28-03-2023 12:30 PM
ಜೇಡರ ದಾಸಿಮಯ್ಯ ಭಾವಚಿತ್ರದಲ್ಲಿ ಇಷ್ಟಲಿಂಗ ಇಲ್ಲ. ಬದಲಾಗಿ ಜನಿವಾರ ಇದೆ. ಇದು ಲಿಂಗಾಯತ ಸಂಸ್ಕೃತಿಗೆ ಪೂರಕವಲ್ಲ. ಆದ್ದರಿಂದ ಇಷ್ಟಲಿಂಗ ಧರಿಸಿದ ಜೇಡರ ದಾಸಿಮಯ್ಯ ಚಿತ್ರವನ್ನು ಅಳವಡಿಸಲು ವಿನಂತಿ.
  Chandrasekhara kaggallugoudru
C-289 
  19-03-2023 02:51 PM
MARATHI TRANSLATION IS NECESSARY
  MALLIKARJUN JAGJAMPI
C-288 
  18-02-2023 02:26 PM
ಶರಣರ ವಚನಗಳು ಸಮಕಾಲೀನ ಸಮಾಜಕ್ಕೆ ಸರ್ವಕಾಲಕ್ಕೂ ಪ್ರಸ್ತುತ ,ತರಳಬಾಳು ಜಗದ್ಗುರುಗಳಿಗೆ ನಮಸ್ಕಾರಗಳು
  ಚೇತನ್ ಪಾಟೀಲ್
C-287 
  02-02-2023 01:52 PM
ಶರಣರ ವಚನಗಳು,ಹಸ್ತ ಪತ್ರಿಕೆ ಯಲ್ಲಿ,ತಾಳೇಗರಿ, ಓಲೆಗರಿಯಲ್ಲಿನ ಮೌಲ್ಯ ಯುತ ವಚನಗಳು ಕೇವಲ ಪುಸ್ತಕ ಸಂಪುಟ ಗಳಲ್ಲಿ ಸೇರಿ
ಗ್ರಂಥಾಲಯದ ರಾಕ್ ಗಳು ಸೇರಿ ಧೂಳು ಹಿಡಿದಿರುವ ಖೇದಕರ .
ಕೇವಲ ಪಿ ಹೆಚ್ಡಿ ,ಭಾಷಣಗಳಿಗೆ ಸೀಮೀತ ಗೊಂಡು ಅಪರೂಪದ ವಚನಗಳು
ಡಿಜಿಲೀಕರಣ ಗೊಂಡು ಎಲ್ಲಾ ಜನ ಸಾಮಾನ್ಯರು
ಸರಳವಾಗಿ ಓದಿಕೊಳ್ಳಲು ಅನುವು ಮಾಡಿಕೊಡುವ ತರಳಬಾಳು ಶ್ರೀಗಳ ಈ ಪ್ರಯತ್ನ ವರ್ಣೀಸಲಸದಳ.. ಶ್ಲಾಘನೀಯ ಕಾರ್ಯ.
  ಪುರಂದರ ಲೋಕಿ ಕೆರೆ.
C-286 
  29-01-2023 09:02 PM
ತುಂಬಾ ಅದ್ಭುತವಾಗಿದೆ ತಮ್ಮಲ್ಲಿ ಒಂದು ಮನವಿ ಈ ಒಂದು ವಚನ ಸಾಹಿತ್ಯ,ಲೇಖನ , ಮತ್ತಿತರ ವಿಷಯಗಳನ್ನು ಒಂದು apk ( ಮೊಬೈಲ್ ಅಪ್ಲಿಕೇಶನ್) ಮುಖಾಂತರ ಉಣಬಡಿಸಬೇಕೆಂದು ಸದ್ಗುರುಗಳಲ್ಲಿ ಪ್ರಾರ್ಥನೆ
  ಶಿವಪುತ್ರ ಬಿ ಸಿ
C-285 
  29-01-2023 06:39 PM
ಮನುಷ್ಯ ತನು ಬೆಳೆದಂತೆ ವಚನ ಸಾಹಿತ್ಯ ಮರೀಚಿಕೆ ಯಾಗುತ್ತಿದೆ,ಈ 5G ಯುಗದಲ್ಲಿ ವಚನ ಸಾಹಿತ್ಯ ವನ್ನು ಡಿಜಿಟಲಿಕರಣ ಅಂಗೈಯಲ್ಲಿ ವಚನ ಗಳು ಸಿಗುವಂತೆ ಮಾಡಿದ ಗುರುಗಳು ನಿಮಗೆ ನನ್ನ ಪ್ರಣಾಮಗಳು,
  ವೆಂಕಟೇಶ್ ನಾಯ್ಕ್
C-283 
  29-01-2023 05:23 PM
ತುಂಬಾ ಒಳ್ಳೆಯ ಸಾಧನೆ
  Kotresh
C-282 
  25-01-2023 07:25 PM
ಇಂತಹ ಅದ್ಭುತ ಸಾಧನೆಗೆ ನನ್ನ ಕೋಟಿ ನಮನಗಳು
  Pavan
C-281 
  12-01-2023 05:52 AM
When we search certain content it will display many vachanas, I select a particular one vachana, after reading it again if I try to go back to the just previous page, it will take us back to initial search option.
Please make it possible to go back to previous page when back tab is pressed.
  Dr. Panchakshari H V
C-280 
  08-01-2023 02:23 PM
ಬಹಳ ಒಳ್ಳೆಯ ಜಾಲ ತಾನ ಒಂದು ಗ್ರಂಥಾಲಯವೇ ನಮ್ಮ ಬಳಿ ಇದ್ದಂತೆ ಎಲ್ಲಾ ಶರಣರ ವಚನ ಹಾಗೂ ಪರಿಚಯಿಸುವ ಕಾರ್ಯ ಅದೂ ಐದಾರು ಭಾಷೆಗಳಲ್ಲಿ ಬರೆದದ್ದು ನೋಡಿ ಬಹಳ ಸಂತೋಷ B ,N,Ganiger Haliyal (UK)
  ಬಸಪ್ಪ
C-78 
  23-12-2022 06:55 AM
ಇಂದಿನ ಪ್ರಸ್ತುತ ದಿನಚರಿಗೆ,
ಶ್ಲಾಘನೀಯ ಕಾರ್ಯ,
ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನ ಅರಿಯಲು,
ಭಾಷಾ ಜ್ಙಾನ ಸಂಪಾದಿಸಲು, ಜಾಲತಾಣವನ್ನ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವವನ್ನ&ಜೀವನವನ್ನ
ಉತ್ತಮ ಪಡಿಸಿಕೊಳ್ಳಬಹುದು,
ಈ ಪ್ರಕ್ರಿಯೆಗೆ ತರಳುಬಾಳು ಪೂಜ್ಯರಿಗೆ
ಶರಣು-ಶರಣಾರ್ಥಿಗಳು
  ಸುನೀಲ
C-77 
  16-12-2022 05:58 AM
Nice app
  Santhosha A
C-76 
  11-12-2022 05:55 AM
*ಜಾಲತಾಣ ಮೂಲಕ ಎಲ್ಲರಿಗೂ*ಬಸವಣ್ಣ*ನವರ ವಚನಗಳು ತಲುಪಿಸುವ ವ್ಯವಸ್ಥೆ ಶ್ಲಾಘನೀಯವಾಗಿದೆ.
  ಪ್ರಕಾಶ್, ಈ.
C-75 
  06-12-2022 07:06 AM
Sharanu sharanarthigalu
It is best and very usefull
  Bashetty Soma Shekher
C-74 
  05-12-2022 03:31 PM
ಇದೊಂದು ಮಹತ್ತರವಾದ ಶ್ಲಾಘನೀಯ ಕಾರ್ಯ
ಇವತ್ತಿನ ತಾಂತ್ರಿಕ ಜಗತ್ತಿನಲ್ಲಿ ಇಂದಿನ ಯುವಕ-ಯುವತಿರಿಗೆ ಸುಲಭವಾಗಿ ಅಂಗೈಯಲ್ಲಿಯೇ ತನು ಮನ
ಬಾವ ಶುದ್ಧ ಗೈಯೇದು ಭುವಿಯ ಬೆಳಗುವು ಈ ಕಾರ್ಯ
ಅತಿ ಅತ್ಯುತ್ತಮವಾದ ಹೆಜ್ಜೆ,
ಈ ಕಾರ್ಯದಲ್ಲಿ ತೊಡಗಿ ಶ್ರಮಸಿದ ಎಲ್ಲ ಶರಣ ಚೇತನಗಳಿಗೆ ಭಕ್ತಿಯ ಶರಣಾರ್ಥಿಗಳು,
  ಮಡಿವಾಳಪ್ಪ
C-73 
  05-12-2022 07:24 AM
ಅತ್ತ್ಯುತ್ತಮ ಅಮೋಘ ಅಪ್ರತಿಮ ಅವರ್ಣನೀಯ ಪ್ರಯತ್ನ.
ನನ್ನ ಕನಸು ನನಸು ಮಾಡಿದ ನಿಮಗೆ ಅತ್ಯಂತ ಹೃದಯಪೂರ್ವಕ ಧನ್ಯವಾದಗಳು.
  ಜಯದೇವಿ H S
C-72 
  30-11-2022 01:41 PM
Ellara manadali.manasenalli..vachana.avashyaka..vachana.viswavachana.agabeku..veerashya.darma.viswadarma.agabeku...sharanu.sharanarthi
  Shivarudrappa
C-70 
  29-11-2022 03:04 PM
http://vachana.taralabalu.in/index2.php
ತೆಲುಗು ಭಾಷಾಂತರದಲ್ಲಿ ಕೆಲವೊಂದು ಅಕ್ಷರ ದೋಷಗಳು ಮತ್ತು ಕೆಲವೊಂದು ಪದದ ದೋಷಗಳು ಕಂಡುಬಂದಿವೆ. ಉದಾಹರಣೆಗೆ ಒಂದು ವಚನದಲ್ಲಿ ನಾಲ್ಕನೇ ಪದ ತೆಲುಗುನಲ್ಲಿ ಇಲ್ಲವೇ ಇಲ್ಲ.
ಧರ್ಮಗುರು ಬಸವಣ್ಣನವರ ವಚನ.
"ತನಗೆ ಮುನಿದವರಿಗೆ ತಾಮುನಿಗೆ ಲೇಕಯ್ಯ."
  Madapathi V V
C-69 
  29-11-2022 08:48 AM
ಚೆನ್ನಾಗಿದೆ.options ಗಳ ವಿವರಣೆ ಕೊಡಿ
  Rudrappa p
C-68 
  29-11-2022 03:58 AM
ವಚನ ಸಾಹಿತ್ಯವನ್ನು ಈ ಮೂಲಕ ಇಡೀ ವಿಶ್ವಕ್ಕೆ ಪರಿಚಯಿಸುವ ನಿಮ್ಮ ಈ ಪರಿ ಶ್ಲಾಘನೀಯ .ನೂರಾರು ಪುಸ್ತಕಗಳನ್ನು ಶೋಧಿಸಿದರೂ ಸಿಗದಷ್ಟು ವಚನಾಮ್ರತ ನಿಮ್ಮ ಈ ಕಾರ್ಯದಿಂದ ನಮಗೆ ಬೆರಳತುದಿಯಲ್ಲಿ ಸಿಗುತ್ತಿದೆ..ಇಂತಹದೊಂದು ಅವಕಾಶ ಒದಗಿಸಿಕೊಟ್ಟ ತಮಗೆ ತಮ್ಮ ತಂಡಕ್ಕೆ ಅನಂತ ಅನಂತ ಶರಣುಗಳು...
  ಚನ್ನಬಸವ ಸಂ ಶೀ ಇಲಕಲ್ಲ..
C-67 
  28-11-2022 01:10 AM
Thank you sir
  Azeem
C-66 
  27-11-2022 12:33 PM
ಬಹು ವಿಶೇಷ ಹಾಗೂ ಅದ್ಬುತ ಕಾರ್ಯ, ಶರಣ ರ ತತ್ವ ಜಗತ್ತಿಗೆ ಪಸರಿಸಲಿ, ಲಿಂಗಾಯತ ಧರ್ಮ ಉದಯವಾಗಲಿ
  ಬಸವರಾಜ ಬಣಕಾರ
C-65 
  22-11-2022 07:46 AM
ವಿಶ್ವ ಬಂದು ಮರುಳಸಿದ್ದರು ನಡೆದು ಬಂದ ಹಾದಿ ಹಾಗೂ ಮೌಡ್ಯತೆ ವಿರುದ್ಧ ಹೋರಾಟ ಬಹು ಮುಖ್ಯವಾಗಿದೆ
  Y Siddesha
C-63 
  22-11-2022 06:51 AM
Nanu.evachanagalannu.prati.dina.1.gante.noodi.anandisuthene.neevu.namage.kalisi.kotta.margadarshna..koti.koti..pranamagalu
  Kallesh
C-62 
  13-10-2022 06:43 PM
Sharanu,
Tumba Dhanyawadagalu, very useful and handy collection of vachanas. Instead of googling around it is easy to search all the vachana sahitya at one place.
Thank you for the great efforts.
Thank you,
Vijaylaxmi
  Vijaylaxmi Patil
C-61 
  19-09-2022 02:26 PM
ಶಿವಶರಣರ ವಚನ ಸಂಪುಟದಲ್ಲಿ ಎಲ್ಲ ವಚನಗಳಿಗೂ ಭಾವಾರ್ಥ ನೀಡಿಲ್ಲ ಬುದ್ಧಿ ನೀವು ಎಲ್ಲ ವಚನಗಳು ಭಾವಾರ್ಥ ನೀಡಿದರೆ ನಮಗೆ ವಚನವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ.
  Akash M.R. Sirigere
C-60 
  19-09-2022 02:23 PM
ಶಿವಶರಣರ ವಚನ ಸಂಪುಟದಿಂದ ನಾವು ವಚನಗಳ ಮಾತುಗಳನ್ನು ತಿಳಿಯಬಹುದು ಹಾಗೂ ಈಗಿನ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದು ತುಂಬಾ ಒಳ್ಳೆಯ ವೇದಿಕೆ ಪರಮ ಪೂಜ್ಯರಿಗೆ ವಂದನೆಗಳು.
  Akash M.R. Sirigere
C-59 
  15-09-2022 02:34 PM
ಬಸವಣ್ಣನವರ ಹಲವಾರು ವಚನಗಳ ಅರ್ಥ ವಿಶ್ಲೇಷಣೆ ಹಿಂದುಮುಂದಾಗಿದೆ. ಸರಿಪಡಿಸಲು ಕೋರಿಕೆ.
ಉದಾ: ವಚನಸಂಖ್ಯೆ145ರ ಅರ್ಥವನ್ನು 146ಕ್ಕೆ ಕೊಡಲಾಗಿದೆ. ಇದೇ ರೀತಿ ಹಲವಾರು ವಚನಗಳಲ್ಲಿ ಆಗಿದೆ.
  Dr. Panchakshari H V
C-58 
  14-09-2022 07:44 AM
ಅಕ್ಕಮಹಾದೇವಿಯ ಈ ಅಪ್ರಕಟಿತ ವಚನ ಸೇರಿಸಲು ವಿನಂತಿ
… ಬೊಂಬೆಯನೇಣಮಂಪಿಡಿದು ಸೂತ್ರಿಕನಾಡಿಸುವಂತೆಯಾಡುತಾಬೊಂಬೆಗೆ ಬೇ..ದ ……ಮ ಉಂಟೆ
………ನಿಂಬಿರುಗಾಮಿಸನ್ತತಿ ….ಶಿವನೆಂತಿದು ….ಂನ್ಯಗಂಬಿದ. ನಡು. ಯಿಜಸಂನುತ
ಶ್ರೀಗಿರಿ ಮಲ್ಲಿಕಾರ್ಜುನಾ (3)
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-57 
  14-09-2022 07:41 AM
ಅಕ್ಕಮಹಾದೇವಿಯ ಈ ಅಪ್ರಕಟಿತ ವಚನಗಳನ್ನು ಸೇರಿಸಲು ವಿನಂತಿ.
ದಾನನಿಧಾನವಂನ್ತ ಸುಗುಣಂನತನಂ
ಬರುಸತ್ಯನೆಂಬರುಂ ಮಾನವಲೋಕಚಲ್ವ … ಕೋಮಲಶೀಲದಾಗರಂದೀನನ
ಪಾಲಕಂಸಮರ … ನಿಷ್ಠುರನೆಂಬರು ಕ್ರೂರನೆಂಬರುಂ … ಲನೊಂನ್ದನು ಶ್ರೀಗಿರಿಮಲ್ಲಿಕಾರ್ಜುನಾ (1)
ಪಾಪಿದುರಾತ್ಮಕಾನುಭವ ನಿಮ್ಮಯ ಪಾದಸರೋಜಯುಗ್ಮದಿಂರೂಪಿಸಿ ಚಿತ್ತದೊಳ್ನಿಲ್ಸಿಭಾವಿ
ಸಲೊಲ್ಲದೆಮಂದಬುದ್ಧಿಯಿಂದಾಪರದೇ … ಯೊ …ಗೆಂನನಿಂ …ಕುಂಬಿಯೊಳೀವೆನುಸಾನುರಾಗ
ದಿಂ ಶ್ರೀಪರಮೇಷ್ಟಿಯಂನನಭಿರಕ್ಷಿಸು ಶ್ರೀಗಿರಿ ಮಲ್ಲಿಕಾರ್ಜುನಾ (2).
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-56 
  14-09-2022 07:20 AM
ಬುದ್ಧಿ ಶರಣಾರ್ಥಿ.
ವೈದ್ಯ ಸಂಗಣ್ಣನವರ ವಚನಗಳು Transliteration ಮಾತ್ರ ತೋರಿಸುತ್ತಿದೆ. ಕನ್ನಡ ಲಿಪ್ಯಂತರ ತೋರಿಸುತ್ತಿಲ್ಲ. ಇದನ್ನು ಸರಿಪಡಿಸಲು ವಿನಂತಿ.
ತಮ್ಮ ಶಿಷ್ಯ
ಚಂದ್ರಶೇಖರ ಕಗ್ಗಲ್ಲುಗೌಡ್ರು
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-55 
  12-09-2022 04:37 AM
ವಚನಗಳ ಧ್ವನಿಗಳನ್ನು ಕೇಳಬೇಕಾಗಿದೆ ಹುಡುಕುವುದು ಹೇಗೆ
  Basavaraja k c
C-54 
  24-08-2022 01:08 PM
ಅಮುಗೆ ರಾಯಮ್ಮನ ವಚನ ೬೯೫.
ಇದು ಸಂಪುಟದಲ್ಲಿ ಬಿಟ್ಟು ಹೋಗಿದೆ. ಇದನ್ನು ಸೇರಿಸಲು ಡಾ.ಗುರುಗಳಲ್ಲಿ ವಿನಂತಿ.
ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು?
ಸರ್ವಮಂತ್ರತಂತ್ರಸಿದ್ಧಿ ಮರ್ಮವರಿತಡೇನು?
ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ.
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವವ್ರತ, ಇದೇತರ ಜನ್ಮಸಾಫಲ್ಯ
ಅಮುಗೇಶ್ವರಲಿಂಗವೇ? ||೧೦೮||
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-52 
  21-08-2022 02:53 AM
ತೆಲುಗು ಬಾಳು ಸಿದ್ಧರ ಸ್ವರವಚನವನ್ನು ಸಂಪುಟದಲ್ಲಿ ಸೇರಿಸಿ
ಶ್ರೀ ಅರುವೆ ಸಿಕ್ಕಿತು ನಿಜದರುವೆ
ಬಾಳಮರವೆಂದು ಕುಲವೆಲ್ಲ ಹರಿದುಹೋಗಲಿಕಾಗಿ (ಪಲ್ಲವಿ)
ಹಸಿರು ಹಳದಿ ಕೆಂಪು ಕರಿದಲ್ಲ ಅರುವೆ
ಒಸೆದು ನೋಡಲು ನೋಟದತ್ತತ್ತಲರುವೆ
ಕುಶಲತನಗಳಿಗಸಾಧ್ಯವೀಯರುವೆ
ಅಸಮ ಶ್ರೀ ಗುರುಕೃಪೆ ಪಡೆದವರರುವೆ. (೧)
ಕೇಳಲು ನಾದವಿಲ್ಲದ ಬರಿಯರುವೆ
ಹೇಳಲು ಅನ್ಯೋನ್ಯ ಸುಖಮಯದರುವೆ
ವೇಳೆ ವೇಳೆಗೆ ಸಾಧಿಸುವದಲ್ಲದರುವೆ
ಭಾಳಲೋಚನರೂಪನಾದವರರುವೆ. (೨)
ಚಾರು ಚತುರ್ವಿಧದೊಳಗಿಲ್ಲದರುವೆ
ಮೂರು ಲೋಕಂಗಳ ಮೀರಿದರುವೆ
ತೋರುವ ಚಿದ್ವ್ಯೋಮದೊಳು ತುಂಬಿದರುವೆ
ಮಾರಸಂಹರ ಮರುಳಸಿದ್ಧನೆಂದರುವೆ. (೩)
  Chandrasekhar RU
C-50 
  17-07-2022 04:25 AM
ಪರಮಪೂಜ್ಯರ ಈ ಕಾರ್ಯ ಅತ್ಯದ್ಭುತವಾದುದು ಮತ್ತು ಶ್ಲಾಘನೀಯವಾದುದು ಎಲ್ಲಾ ಸ್ತರದ ಜನರಿಗೂ ಅವರವರ ಅವಶ್ಯಕತೆಗೆ ಅನುಗುಣವಾಗಿ ವಚನಗಳ,ವಚನಕಾರರ...ಎಲ್ಲಾ ರೂಪದ ಮಾಹಿತಿಯನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗವಾಗಿದೆ...ಪರಮಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು..ಶ್ರೀಗಳ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮೆಲ್ಲರ ಆಶಯ....
  ಮರುಳಸಿದ್ದೇಶ್ವರ ಎ.ಜಿ.
C-47 
  28-06-2022 11:26 AM
ವಚನಗಳನ್ನು ವೆಬ್ ಸೈಟ್ ನಲ್ಲಿ ನೋಡುವಂತೆ ಮಾಡಿದ ಎಲ್ಲಾ ಶರಣರಿಗೆ ನನ್ನ ಪ್ರಣಾಮಗಳು.. ಈ ಮೂಲಕ ವಚನಗಳನ್ನು ಕೂತಲ್ಲೇ ಕಲಿಯಲು ಸಹಕಾರಿಯಾಗಿದೆ..
ಇದರಲ್ಲಿ ನನ್ನದೊಂದು ಬಿನ್ನಹವೇನೆಂದರೆ.. ಈ ಅಪ್ಲಿಕೇಶನ್ ನಲ್ಲಿ ಬರೀ ಓದುವುದಲ್ಲದೇ ಅದನ್ನು ಆಲೈಸುತ್ತಾ ಅಂದರೆ ಹಾಡಿನಂತೆ ಕೇಳಿಸಿಕೊಂಡು ಓದಲು ಬರುವಂತೆ ಮಾಡಿದರೆ ಇನ್ನೂ ಸೊಗಸಾಗಿರುತ್ತದೆ ಮತ್ತು ವಚನಗಳನ್ನು ಹೇಗೆ ಹಾಡಬೇಕು ಎಂಬುದು ಕೂಡ ತಿಳಿಯುತ್ತದೆ...ಎಂಬುದು ನನ್ನ ಚಿಂತನೆ... ಮತ್ತೊಮ್ಮೆ ನನ್ನ ಕಡೆಯಿಂದ ನಿಮಗೆ ಶುಭಾಶಯಗಳು
  Tejashwini Teju
C-46 
  25-06-2022 02:33 PM
ಬುದ್ಧಿ ಶರಣಾರ್ಥಿ.
ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಮೊಬೈಲ್ ಆ್ಯಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿವೆ. ಆ ಎಲ್ಲ ಆ್ಯಪ್ ಗಳಿಗಿಂತ ಈ ವಚನ ಸಂಪುಟ ಆ್ಯಪ್ ವಿಭಿನ್ನವಾಗಿದೆ, ವಿನೂತನವಾಗಿದೆ. ಸಾರ್ವಕಾಲಿಕವಾಗಿ ಈ ಆ್ಯಪ್ ನಂಬರ್ ೦೧ ಸ್ಥಾನವನ್ನು ಅಲಂಕರಿಸುವ ಲಕ್ಷಣಗಳನ್ನು ತೋರುತ್ತಿದೆ. ಬಹು ಭಾಷಾ ಅನುವಾದಿತ ವಚನಗಳು, ವಚನಗಳಿಗೆ ವ್ಯಾಖ್ಯಾನ, ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಹಂಚಿಕೊಳ್ಳಲು ಅನುಕೂಲ ಕಲ್ಪಿಸಿರುವುದು ವಿಶಿಷ್ಟವಾಗಿದೆ. ಇದರೊಂದಿಗೆ ಶರಣರ ಸ್ವರವಚನಗಳು, ಸರ್ವಜ್ಞನ ವಚನಗಳು ಹಾಗೂ ಶರಣ ಪರಂಪರೆಯ ತತ್ವ ಪದಗಳನ್ನು ಇದರಲ್ಲಿ ಸೇರಿಸಿದರೆ ಹೆಚ್ಚು ಮಹತ್ವ ಪಡೆಯುವುದು.
ಇಂತಿ ತಮ್ಮ ಶಿಷ್ಯ
  ಚಂದ್ರಶೇಖರ ಕಗ್ಗಲ್ಲುಗೌಡ್ರು
C-44 
  13-06-2022 06:20 PM
thank u sir.they will help for our pratium work.
  Nirmala.m
C-42 
  13-06-2022 08:27 AM
ವಚನಾಂಜಲಿ
ಸಂಪಾದಕರು: ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಭಾವಪೂರ್ಣ ಪ್ರಣಾಮಗಳು
  Mahesh
C-41 
  13-06-2022 08:18 AM
ಶರಣರಿಗೆ ವಚನ websight ಬರೆದ ವಚನಗಳನ್ನು ನೋಡಲು ತುಂಬಾ ಸಹಕಾರಿ ಯಾಗಿದೆ
  Mahesh
C-39 
  10-06-2022 10:00 AM
Medhealli chutradurga 577502
  Kumar T
C-38 
  06-06-2022 12:55 PM
ನಾನು ಕಿಚ್ಚ ಫ್ಯಾನ್
  Prajwal B
C-37 
  02-06-2022 03:30 PM
ರವಿ
  Ravi
C-34 
  31-05-2022 03:17 AM
All vachans should be translated into all languages
  Basava Pranava
C-33 
  30-05-2022 04:54 PM
Thank you for giving opportunity to read all vachanas
  Chandrappa H S
C-31 
  30-05-2022 04:45 PM
Excellent work congratulation sir God bless you
  M V Lokesha Medugondanahalli Channagiri
C-30 
  30-05-2022 04:43 PM
Excellent work congratulation sir
  M V Lokesha Medugondanahalli Channagiri
C-29 
  28-05-2022 11:39 AM
Very useful App and I like so much
  Sowmya HM
C-27 
  28-05-2022 11:39 AM
Very useful. I like so much
  Sowmya HM
C-25 
  28-05-2022 11:33 AM
umba channagide
  Manjula.G.R
C-24 
  27-05-2022 03:22 PM
Dear Swamiji, Sharanu Sharanarti.
Its indeed a pleasure to use this application with many useful links. Especially, we can find the Vachana even if we know one word in the Vachana and it will also tell how many times it has been used. I am happy that, we can use this for quick reference anywhere. I wholeheartedly thank Your Holiness for making this possible. One more sincere request is to get this in a mobile app which can be downloaded from the play store so that we can use it even in offline.
  Dr Avinash Kavi
C-21 
  08-05-2022 02:39 AM
V.good
  Dr. Veeranna Dande
C-20 
  05-05-2022 01:51 PM
Pertinent for this time of technology. Best way to reach all age group people. His Holiness Dr. Shivamurthy Shivacharya Swamiji has blessed us through this app and " LEADING US TOWARDS LIGHT". I personally believe it is a revolution in inculcating good qualities of life.
Dhanyosmi Guruji.
  Prof Saroja Desai
C-17 
  05-05-2022 07:29 AM
Nanu appata basava bakta nanu 2007 ralli kalyana Jyoti Sulphal math shahbazar kalaburagi basavanna hadu baredidde Taralabalu srigalu andare basava baktarige tumba Preeti srigala lekhana patrikeyalli nanu tappade oduttene
  Mallinath s yalagi kalaburagi
C-15 
  05-05-2022 04:16 AM
Thanks! Great job! I am not sure how the vachanas are sorted. Kindly let me know. Are you planning to add the meaning to these vachanas (in English and Kannada) later?
  Vishwanand Pattanashetty
C-13 
  05-05-2022 01:55 AM
Good work appaji namaskar
  Lanki Hanumanth
C-7 
  04-05-2022 02:40 AM
this app is handy and readily usable.....but here how to change to other language is not available......only kannada version vachanas can be seen......other language vachanas are not seen here in this app.
  surendra GS