Up
Down
ಶಿವಶರಣರ ವಚನ ಸಂಪುಟ
  
ಅಕ್ಕಮ್ಮ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ,
2. ಅಕ್ಕಿ, ಬೇಳೆ, ಬೆಲ್ಲ, ಉಪ್ಪು, ಮೆಣಸು,
3. ಅಜ ಎಮ್ಮೆ ಹಾಲಬಿಟ್ಟಲ್ಲಿ ಹೇರಂಡವ ಬೆಳೆಯಲಿಲ್ಲ;
4. ಅಡಗು ಸುರೆ ಕಟಕ ಪಾರದ್ವಾರ ಪರಪಾಕ ಮುಂತಾದ
5. ಅನಲನ ತಾಹಲ್ಲಿ, ಅನಿಲನ ಗಂಧ
6. ಅನ್ಯದೈವ ಭವಿನಾಸ್ತಿಯಾದಲ್ಲಿ,
7. ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು
8. ಅನ್ಯಶಬ್ದಕ್ಕೆ ಜಿಹ್ವಾ ಬಂಧನ, ದುರ್ಗಂಧಕ್ಕೆ ನಾಸಿಕ ಬಂಧನ,
9. ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು,
10. ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ, ಮೂವತ್ತೆರಡು ಕೃತ್ಯ-
11. ಅಸಿ,ಮಸಿ, ಕೃಷಿ, ವಾಣಿಜ್ಯ ಮುಂತಾದ ಕಾಯಕವ ಮಾಡಿ,
12. ಆಚಾರ ಅನುಸರಣೆಯಾದಲ್ಲಿ ಅಲ್ಲ ಅಹುದೆಂದು ಎಲ್ಲರ ಕೂಡುವಾಗ
13. ಆಚಾರ ತಪ್ಪಿದಲ್ಲಿ ಪ್ರಾಯಶ್ಚಿತ್ತ ಉಂಟೆಂಬ
14. ಆಚಾರ ತಪ್ಪಿದಲ್ಲಿ, ಶ್ರೇಷ್ಠನು ನಾನೆಂದು
15. ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ;
16. ಆರಾರ ಭಾವಕ್ಕೆ ಒಳಗಾದ ವಸ್ತು,
17. ಆರೈದು ನಡೆವಲ್ಲಿ ತನ್ನ ಕ್ರೀಯನರಿತು,
18. ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ.
19. ಉಳ್ಳೆ,ಹೇರಂಡ, ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ
20. ಎಂಬತ್ತುನಾಲ್ಕು ಲಕ್ಷ ವ್ರತದೊಳಗಾದ ಶೀಲ-
21. ಎನ್ನ ಲಿಂಗದ ಸೀಮೆಯಲ್ಲಿದ್ದ ಗೋವತ್ಸ ಮೊದಲಾದ ಘಟಕ್ಕೆಲ್ಲಕ್ಕೂ
22. ಎನ್ನ ವ್ರತದ ನೇಮ: .
23. ಎನ್ನ ಸಮಗ್ರಾಹಕ ಶೀಲಸಂಪಾದಕರನಲ್ಲದೆ
24. ಎಲ್ಲವ ಮೀರಿ ಶೀಲವಂತನಾದಲ್ಲಿ
25. ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ.
26. ಏರಿಯ ಕೆಳಗೆ ಬಿದ್ದ ನೀರು
27. ಏಳುನೂರೆಪ್ಪತ್ತು ಅಮರಗಣಂಗಳಿಗೆಲ್ಲಕ್ಕೂ
28. ಒಂದ ವಿಶೇಷವೆಂದು ಹಿಡಿದು,
29. ಒಡೆಯರ ಕಟ್ಟಳೆಯೆಂದು ಮಾಡಿಕೊಂಡು ಆಡುವ ತನಕ
30. ಒಡೆಯರ ಸಮಯಾಚಾರವೆಂದ ಮತ್ತೆ
31. ಒಡೆಯರು ಭಕ್ತರಿಗೆ ಸಲುವ ಸಹಪಙ್ತಿಯಲ್ಲಿ ಗುರುವೆಂದು, ಅರಸೆಂದು,
32. ಕಂಗಳ ಮುಂದೆ ಕಂಡಂತೆ ಕಾಣಬಹುದೆ?
33. ಕಾಮಿಗೆ ವ್ರತವುಂಟೆ, ನಿಃಕಾಮಿಗಲ್ಲದೆ?
34. ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ
35. ಕಾಯಕ ಕೃತ್ಯ, ನೇಮ ಕೃತ್ಯ, ಆಚರಣೆ ಕೃತ್ಯ,
36. ಕೀಟಕ ವಿಹಂಗ ಮೊದಲಾದ ಆವ ಜೀವವು
37. ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ?
38. ಕೂಪಜಲವ ಬಳಸುವನ್ನಕ್ಕ,
39. ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ
40. ಕೆರೆ ಪೂದೋಟ ಅರವಟ್ಟಿಗೆ ಬಾವಿ ವಿವಾಹ
41. ಕೊಡುವದು ಬೇಡ ಎಂದಲ್ಲಿ ಸರ್ವರ ಒಡಗೂಡಿ ಕಾಡುವುದು.
42. ಖಂಡಿತಕಾಯಕದ ವ್ರತಾಂಗಿಯ
43. ಖಂಡಿತ ವ್ರತ ಅಖಂಡಿತ ವ್ರತ,
44. ಖಂಡಿತ ವ್ರತದ ನಿರಂಗನ ವ್ರತವೆಂತುಟೆಂದಡೆ;
45. ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ
46. ಗುರುವಾಗಿ ಬಂದು ತನುವ ಕೊರೆದಡೂ ಕೇಳೆ,
47. ಗುರುವಾದಡೂ ಆಚಾರ ಭ್ರಷ್ಟನಾದಡೆ
48. ಚಂದ್ರ ಸೂರ್ಯಾದಿಗಳು ಭವಿಯೆಂದಲ್ಲಿ
49. ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ
50. ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ
51. ಚಿನ್ನ ಒಡೆದಡೆ ಕರಗಿದಡೆ ರೂಪಪ್ಪುದಲ್ಲದೆ,
52. ಜಗಮೆಚ್ಚಬೇಕೆಂಬ ಶೀಲವ ನಾನರಿಯೆ,
53. ಜಾಗ್ರದಲ್ಲಿ ಮಾಡುವ ಹಾಹೆಯ ಗುಣಂಗಳು
54. ಜಾಗ್ರದಲ್ಲಿ ಹೋಹಡೆ,
55. ತಂದೆಯ ಒಂದಾಗಿ ಬಂದ
56. ತನ್ನ ತಾ ಬಂದುದ ಸೋಂಕಿಲ್ಲದುದ ವಿಚಾರಿಸಿ,
57. ತನ್ನ ಸ್ವಕಾರ್ಯದಿಂದ ಮಾಡುವ
58. ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ,
59. ತನುವಿಂಗೆ ಕ್ರೀ, ಆತ್ಮಂಗೆ ವ್ರತ.
60. ತನುವ್ರತ ಮನವ್ರತ ಮಹಾಜ್ಞಾನವ್ರತ -
61. ತನುಶೀಲವಂತರುಂಟು, ಧನಶೀಲವಂತರುಂಟು,
62. ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ
63. ತಾ ಮಾಡುವ ಕೃಷಿಯ ಮಾಡುವನ್ನ ಬರ ಮಾಡಿ,
64. ತಾ ಮುಳುಗಿದ ಮತ್ತೆ
65. ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ,
66. ತಾ ವ್ರತಿಯಾಗಿ ಮಕ್ಕಳೆಂದು ಮಾಡದಿರ್ದಡೆ
67. ತುಷವ ಕಳೆದ ತಂಡುಲವನಡಬೇಕು.
68. ತೋಡಿದ ಬಾವಿ, ಬಳಸುವ ಭಾಜನಕ್ಕೆ ಮರೆಯಲ್ಲದೆ,
69. ದಾಸಿ ವೇಶಿ ಪರನಾರಿ ಸಹೋದರನಾಗಿರಬೇಕು.
70. ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ?
71. ದೇವರಿಗೆಂದು ಬಂದ ದ್ರವ್ಯ ಮತ್ತೆ
72. ದೃಷ್ಟದಲ್ಲಿ ಆಗಾಗ ಅರ್ಪಿಸಿಕೊಂಡಿಹೆನೆಂಬುದು
73. ಧನಶೀಲ ಮನಶೀಲ ತನುಶೀಲ
74. ಧೂಳುಪಾವಡ ಕಂಠಪಾವಡ ಸರ್ವಾಂಗಪಾವಡ
75. ಧೂಳುಪಾವಡವಾದಲ್ಲಿ ಆವ ನೀರನು ಹೊಯ್ಯಬಹುದು.
76. ನಚ್ಚುಮಚ್ಚಿನ ವ್ರತ, ನಿಷ್ಠೆಹೀನನ ಪೂಜೆ,
77. ನಾನಾ ವ್ರತಂಗಳ ಪಿಡಿವುದೆಲ್ಲವು ಮನದ ಶಂಕೆ.
78. ನಾನಾ ವ್ರತದ ಭಾವಂಗಳುಂಟು.
79. ನಾನಾ ವ್ರತ ನೇಮ ಭೇದಂಗಳಲ್ಲಿ ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ,
80. ನಿತ್ಯ ಚಿಲುಮೆಯ ಕೃತ್ಯಂಗಳಾದಲ್ಲಿ
81. ನಿತ್ಯ ಚಿಲುಮೆಯ ಕೃತ್ಯವೆಂದು ಮಾಡುವಲ್ಲಿ,
82. ನಿತ್ಯ ಚಿಲುಮೆಯ ನೇಮಕ್ಕೆ
83. ನಿರ್ಧನಿಕರು ನಡೆನುಡಿಗಳಿಂದ
84. ನೆರಹಿ ಮಾಡುವ ಮಾಟ ಅಘಹರನ ಮುಟ್ಟದು.
85. ನೇಮವ ಮಾಡಿಕೊಂಡು ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ
86. ಪಂಚಾಚಾರವ ಧರಿಸಿದ ಶರೀರಕ್ಕೆ
87. ಪಂಚಾಚಾರ ಶುದ್ಧವಾದ ಸದ್ಭಕ್ತಂಗೆ,
88. ಪಂಚಾಚಾರಶುದ್ಧವಾಗಿ ಇರಬೇಕೆಂಬರಲ್ಲದೆ,
89. ಪರಪಾಕವ ಬಿಟ್ಟಿಹುದೊಂದೆ ವ್ರತ.
90. ಪಾಕಲವಣವ ಬಿಟ್ಟಲ್ಲಿ ಪರವಧುವ ಅಪೇಕ್ಷಿಸಿ ಬೇಡಲಾಗದು.
91. ಬಂದುದ ಸಾಕೆನ್ನದೆ, ಬಾರದುದ ತಾ ಎನ್ನದೆ,
92. ಬತ್ತಲೆ ಇದ್ದವರೆಲ್ಲ ಕತ್ತೆಯ ಮಕ್ಕಳು.
93. ಬಸವಣ್ಣ, ಚೆನ್ನಬಸವಣ್ಣ, ಪ್ರಭು,
94. ಬಹುಜಲವಂ ಬಿಟ್ಟಲ್ಲಿ ಅದು ಶೀಲವಲ್ಲ.
95. ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ
96. ಭಕ್ತಂಗೆ ಬಯಕೆ ಉಂಟೆ? ನಿತ್ಯಂಗೆ ಸಾವುಂಟೆ?
97. ಭಕ್ತರ ಮನೆಗೆ ಸತ್ಯಶರಣರು ಬಂದಲ್ಲಿಯೆ
98. ಭಕ್ತರ ಮನೆಯಲ್ಲಿ ಭಕ್ತರು ಬಂದು
99. ಭರಿತಾರ್ಪಣವೆಂದು ಸ್ಥಲವನಂಗೀಕರಿಸಿದಲ್ಲಿ
100. ಭವಿ ನಿರೀಕ್ಷಣೆಯಾದ ದ್ರವ್ಯಂಗಳ ಮುಟ್ಟೆನೆಂಬಲ್ಲಿ
101. ಭವಿಪಾಕವ ಮುಟ್ಟದೆ ಸಮಸ್ತ ಮತದಿಂದ
102. ಭವಿಯಲಾದ ಪಾಕವ ತಂದು
103. ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ
104. ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ
105. ಭಾಜನದ ಕಂಠಕ್ಕೆ ಪಾವಡವ ಬಾಸಣಿಸಲಾಗಿ
106. ಮಣ್ಣಮಡಕೆಯ ಮುಸುಕಿಟ್ಟು ಗನ್ನದಲ್ಲಿ ನೀರು ತುಂಬಿ,
107. ಮನಮುಟ್ಟದ ವ್ರತ, ತನುಮುಟ್ಟದ ಸುಖ,
108. ಮರ್ಕಟ, ಕುಕ್ಕುಟ, ಮಾರ್ಜಾಲ, ಶುನಕ, ಶೂಕರ, ವಿಹಂಗ
109. ಮರ್ತ್ಯಕ್ಕೆ ಬಂದ ಭಕ್ತಕಾಯರು
110. ಮಹಾವ್ರತಸ್ಥರು ವ್ರತಿಗಳ ಮನೆಗೆ ಹೋದಲ್ಲಿ,
111. ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ
112. ಮೂಷಕ ಮಾರ್ಜಾಲ ಮಕ್ಷಿಕ
113. ಮೂಷಕ, ವಿಹಂಗ, ಕುಕ್ಕುಟ,
114. ಲಕ್ಷವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ,
115. ಲವಣನಿರಶನದ ಆಯತದ ಭೇದವೆಂತೆಂದಡೆ:
116. ಲವಣವ ಕೊಂಬುದೆಲ್ಲವು ಒಂದೆ ಶೀಲ.
117. ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ
118. ಲಿಂಗಗೂಡಿ ಭರಿತಾರ್ಪಣವ ಅಂಗೀಕರಿಸುವಲ್ಲಿ,
119. ಲಿಂಗರೂಪ ನೋಡುವಲ್ಲಿ,
120. ಲಿಂಗಸೀಮೆ ಸೀಮೋಲ್ಲಂಘನವಾದಲ್ಲಿ,
121. ವಿಪ್ರಂಗೆ ವೇದಮಂತ್ರವ ಬಿಟ್ಟು ವಿಜಾತಿಯಲ್ಲಿ ಬೆರಸಲಿಕ್ಕೆ
122. ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ,
123. ವೇಷ ಎಲ್ಲಿರದು?
124. ವ್ರತ ನೇಮ ಶೀಲಮಂ ಮಾಡಿಕೊಂಡು,
125. ವ್ರತನೇಮಿಯಾಗಿರ್ದಲ್ಲಿ, ಹಿರಿಯರು ಭಕ್ತರು
126. ವ್ರತವನಾಶ್ರಯಿಸಿದ ಮತ್ತೆ ಹುಸಿ ನುಸುಳು ಕೊಲೆ ಕಳವು
127. ವ್ರತವ ಮಾಡಿಕೊಂಡಲ್ಲಿ ರತಿಗೆಡದೆ,
128. ವ್ರತವ ಹಿಡಿವಲ್ಲಿ, ವ್ರತವ ಉಪದೇಶ ಮಾಡುವಲ್ಲಿ,
129. ವ್ರತವೆಂಬುದೇನು?
130. ವ್ರತವೆಂಬುದೇನು? ವಸ್ತುವ ಕಾಂಬುದಕ್ಕೆ ನಿಚ್ಚಣಿಕೆ.
131. ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ:
132. ವ್ರತಾಚಾರವ ಅವಧರಿಸಿದ ಭಕ್ತಂಗೆ
133. ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ!
134. ವ್ರತಾಚಾರವೆಂಬುದು ತನಗೊ,
135. ವ್ರತಿಗಳ ಮನೆಗೆ ವ್ರತಿಗಳು ಬಂದಲ್ಲಿ
136. ಸಂದೇಹವ ಹರಿದವಂಗಲ್ಲದೆ
137. ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ.
138. ಸತ್ಯ ಸದ್ಗರು ಕರುಣಿಸಿ ಕೊಟ್ಟ ನಿತ್ಯ ನಿಃಕಳಂಕ ಲಿಂಗವ
139. ಸದೈವ ಆವಾವ ಗೋತ್ರದಲ್ಲಿ ಬಂದಡೂ
140. ಸಪ್ಪೆಯ ವ್ರತವೆಂಬುದ ನಾವರಿಯೆವು, .
141. ಸಮಶೀಲ ನೇಮ ಒಂದಾದಲ್ಲಿ
142. ಸಮಶೀಲ ಸಂಪಾದಕರು ಬಂದಿದ್ದಲ್ಲಿ
143. ಸರಸಕ್ಕೆ ಸತ್ತವರುಂಟೆ?
144. ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ
145. ಸರ್ವಮಯ ಲಿಂಗಾಂಕಿತ ಸೀಮೆಯಾಗಬೇಕೆಂಬಲ್ಲಿ
146. ಸರ್ವಶೀಲದ ವ್ರತದಾಯತವೆಂತುಟೆಂದಡೆ:
147. ಸೀಮೋಲ್ಲಂಘನವೆಂಬುದ ನಾನರಿಯೆ, ನೀವೆ ಬಲ್ಲಿರಿ.
148. ಸೆರೆಗೆ ಸತಿ ಸಿಕ್ಕಿದಲ್ಲಿ ಅಪಮಾನವನರಸಲಿಲ್ಲ.
149. ಸ್ಥಾವರಕ್ಕೆ ಲಿಂಗ ಮುದ್ರೆ,
150. ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು
151. ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ
152. ಹಿಡಿಯೆನೆಂಬುದ ಹಿಡಿದಲ್ಲಿ ಅದು ಸುರಾಪಾನ.
153. ಹೆಣ್ಣು ಹೊನ್ನು ಮಣ್ಣಿಗಾಗಿ
154. ಹೊಳೆಯ ಹರುಗೋಲಲ್ಲಿಯೆ
155. ಹೋತಿನ ಗಡ್ಡದಂತೆ ಗಡ್ಡದ ಹಿರಿಯರ ನೋಡಾ.
ವಚನಕಾರ ಮಾಹಿತಿ
×
ಅಕ್ಕಮ್ಮ
ಅಂಕಿತನಾಮ:
ಆಚಾರವೆ ಲಿಂಗವಾದ ರಾಮೇಶ್ವರಲಿಂಗ
ವಚನಗಳು:
155
ಕಾಲ:
12ನೆಯ ಶತಮಾನ
ಕಾಯಕ:
ಗೃಹಿಣಿ-ಈಡಿಗರ ಕೆಲಸ
ಜನ್ಮಸ್ಥಳ:
ಏಲೇಶ್ವರ(ಏಲೇರಿ)- ಯಾದಗಿರಿ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.
ಐಕ್ಯ ಸ್ಥಳ:
ವರಕೋಡು ಹತ್ತಿರ ಕೋಟೆಕಾನು, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಪೂರ್ವಾಶ್ರಮ:
ಈಡಿಗ (ದೀವರ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×