Up
Down
ಶಿವಶರಣರ ವಚನ ಸಂಪುಟ
  
ಅಮುಗಿದೇವಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ
2. ಅರಿವನ್ನಕ್ಕ ಭೃತ್ಯಾಚಾರಿ, ಮೀರಿ ಮಿಕ್ಕು ಶರಣಪಥ ಸೋಂಕು
3. ಅರ್ಪಿತವಿಲ್ಲದ ಲಿಂಗಕ್ಕೆ ಅನರ್ಪಿತವಿಲ್ಲದ ಶರಣಪ್ರಸಾದಿ.
4. ಅಲಗಿನ ಮೊನೆಯನೇರಬಹುದು,
5. ಆಯುಃ ಕಮಂ ಚ ವಿತ್ತಂ ಚ| ವಿದ್ಯಾ ನಿಧಾನಮೇವಚಃ|
6. ಆಲಿಕಲ್ಲ ಕಡಿದು ಪುತ್ಥಳಿಯ ಕಂಡರಿಸುವಂತೆ,
7. ಇಹಪರನಲ್ಲ, ಪರಾಪರನಲ್ಲ,
8. ಊಷ್ಮ ದೊರತೆಯಂತೆ, ಬಿಸಿಲ ನೆಳಲಿನಂತೆ,
9. ಎಮ್ಮ ನಲ್ಲನ ಬಯಲ ಬಣ್ಣವ ಕಂಡು
10. ಕಂಗಳ ಕತ್ತಲೆಯ ಕೆಡಿಸಿದ
11. ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ,
12. ಕಾಯ ಲಿಂಗಕ್ಕರ್ಪಿತವಾದಡೆ ಕರ್ಮವಿಲ್ಲ,
13. ಕ್ಷುತ್ತು ಪಿಪಾಸೆಯರತಡೇನು, ಭಕ್ತನಪ್ಪನೆ?
14. ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ,
15. ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ.
16. ಗುರುವಿನ ಕರುಣದಿಂದ
17. ಗುರುಶಿಷ್ಯಸಂಬಂಧದನುಭಾವವ ಕೇಳಿರಯ್ಯ:
18. ಜಟಾಜೂಟ ಮಕುಟಕೋಟಿಗಳಾದಡೇನು?
19. ಜ್ಞಾನದಲರಿದಡೇನಯ್ಯ, ಕ್ರೀಯನಾಚರಿಸದನ್ನಕ್ಕ?
20. ಜ್ಞಾನಸೂತಕ, ಮೋನಸೂತಕ,
21. ನೆಲವಾಗಿಲ ಮುಚ್ಚಿ, ತಲೆವಾಗಿಲ ತೆರದು,
22. ಪೃಥ್ವಿ ಅಪ್ಪು ತೇಜ ವಾಯು
23. ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ
24. ಪ್ರಾಣಲಿಂಗವೆಂಬುದೊಂದು ಮಾತಿನಂತುಟಲ್ಲ.
25. ಮಂಗಳ ಮಣ್ಣ ಬೆರಸದಂತೆ,ಬಯಲು ಮೂರ್ತಿಯಾಗದಂತೆ,
26. ಮರುಳು ಮದ್ದುಕುಣಿಕೆಯ ಕಾಯ ತಿಂದು,
27. [ಮೋಹ]ರಹಿತ, ಕೋಪದಲಗು [ಮುಟ್ಟ].
28. ಶಿವನ ನೆನೆದಡೆ ಭವ ಹಿಂಗೂದೆಂಬ
29. ಸಾವಯನಲ್ಲ, ಸ್ವರೂಪ ಕುರುಹಿಡಿಯನಾಗಿ.
30. ಸುಳುಹೆಂಬುದನರಿಯ, ಸೂಕ್ಷ್ಮವೆಂಬುದನರಿಯ,
31. ಹುಡಿ ಹತ್ತದ ಗಾಳಿಯಂತೆ,
ವಚನಕಾರ ಮಾಹಿತಿ
×
ಅಮುಗಿದೇವಯ್ಯ
ಅಂಕಿತನಾಮ:
ಸಿದ್ಧಸೋಮನಾಥ
ವಚನಗಳು:
31
ಕಾಲ:
12ನೆಯ ಶತಮಾನ
ಕಾಯಕ:
ನೇಯ್ಗೆ ಕೆಲಸ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ಸತಿ/ಪತಿ:
ರಾಯಮ್ಮ
ಐಕ್ಯ ಸ್ಥಳ:
ಹೂಳಜೆ (ಪುಳಜೆ), ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುರುಹಿನ ಶೆಟ್ಟಿ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×