Up
Down
ಶಿವಶರಣರ ವಚನ ಸಂಪುಟ
  
ಅಮುಗೆ ರಾಯಮ್ಮ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗಕ್ಕಾಚಾರ ಮನಕ್ಕೆ ಜ್ಞಾನ
2. ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ
3. ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
4. ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು!
5. ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ
6. ಅನುಭಾವಿಗೆ ಅಂಗ ಶೃಂಗಾರವುಂಟೆ?
7. ಅರಿದ ಬಳಿಕ ಗರುಡಿಯ ಹೋಗಲೇತಕ್ಕೆ?
8. ಅರಿಯಬಲ್ಲಡೆ ವಿರಕ್ತನೆಂಬೆನು.
9. ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ,
10. ಅರಿವು ಉಳ್ಳವರು ನೀವು
11. ಅರಿವು ಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ
12. ಅರುವತ್ತಾರುತತ್ವಂಗಳ ಮೇಲೆ
13. ಅರೆಯಮೇಲೆ ಮಳೆ ಹೊಯಿದಂತೆ,
14. ಆಕಾಶಕ್ಕೆ ಹಾರುವಂಗೆ
15. ಆರುಸ್ಥಲದಲ್ಲಿ ನಿಂದವಂಗೆ
16. ಆಸೆಯುಳ್ಳವಂಗೆ ಮಾಟಕೂಟವಲ್ಲದೆ,
17. ಇಮ್ಮೈಯ ಸಿರಿವಂತರ ಕಂಡಡೆ
18. ಇಷ್ಟಲಿಂಗ ಭಿನ್ನವಾಗಲೊಡನೆ
19. ಇಷ್ಟಲಿಂಗವ ಪೂಜಿಸುವ ಗುಪ್ತಪಾತಕರನೊಲ್ಲೆ.
20. ಉತ್ತಮ ತೇಜಿಗೆ ಚಬುಕಿನಲ್ಲಿ ತೆಗೆವರುಂಟೆ?
21. ಉತ್ತಮ ತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ
22. ಉತ್ತರಪಥಕ್ಕೆ ಹೋಗಿ ಮುಕ್ತಿಯನರಿದೆನೆಂಬವರು
23. ಉದರ ಪೋಷಣಕ್ಕೆ ಗಿಡುಗಿಡುದಪ್ಪದೆ ತಿರುಗುವ ಕುನ್ನಿ
24. ಉಪಮಾತೀತನಾದ ಶರಣನ
25. ಎನ್ನ ಅಂಗದಲ್ಲಿ ಅಗಮ್ಯವಾಗಿ ಬಂದಬಳಿಕ,
26. ಎನ್ನ ಕಣ್ಣೊಳಗಣ ಕಟ್ಟಿಗೆಯ
27. ಎನ್ನ ದೇಹವ ದಗ್ಧವ ಮಾಡಯ್ಯಾ.
28. ಎಲ್ಲರೂ ಓದುವುದು ವಚನಂಗಳು;
29. ಒಡೆಯರ ಕಂಡಡೆ ಬಡಿವುದಯ್ಯಾ ಬಾಲವನು ಸುನಿ.
30. ಒಡೆಯನ ಹೆಸರ ಹೇಳಿ
31. ಕಂಗಳ ಕಾಮವ ಜರಿದವರ ಕಂಡಡೆ
32. ಕಣ್ಣಿಗೆ ಬಂದಂತೆ ಅನ್ಯದೇಶಕ್ಕೆ ಹೋಗುವ ಕುನ್ನಿಗಳಿಗೆ
33. ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು.
34. ಕತ್ತೆಯಂತೆ ಬತ್ತಲೆಯಿದ್ದಡೆನು,
35. ಕತ್ತೆಯನೇರಿ ಬಪ್ಪವರೆಲ್ಲಾ ನಿತ್ಯರಾಗಬಲ್ಲರೆ?
36. ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ?
37. ಕರ್ಮೇಂದ್ರಿಯಂಗಳ ಜರಿದು ಕಡುಗಲಿಯಾದೆನು.
38. ಕಲಿಯುಳ್ಳವನಾಗಿ ಕಟ್ಟಿದೆನು ಬ್ರಹ್ಮನ ಮೇಲೆ ಬಿರಿದ.
39. ಕಳ್ಳೆಯ ಸಂಗವ ಮಾಡಿ,
40. ಕಾಗೆಯಮರಿ ಕೋಗಿಲೆಯಾಗಬಲ್ಲುದೆ?
41. ಕಾದ ಹಾಲ ನೊಣ ಮುಟ್ಟಬಲ್ಲುದೆ?
42. ಕಾಯವಿಕಾರಕ್ಕೆ ತಿರುಗುವರು ಕೋಟ್ಯನುಕೋಟಿ
43. ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ?
44. ಕಾಲಿಲ್ಲದ ಕುದುರೆಯನೇರಿ ರಾವುತಿಕೆಯ ಮಾಡಬೇಕು.
45. ಕಾವಿ ಕಾಷಾಂಬರವ ಹೊದ್ದು
46. ಕಿರಿ ಕಿರಿದ ನುಡಿದು ಮರಣಕ್ಕೆ ಒಳಗಾಗುವರ ಗಂಡ.
47. ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ,
48. ಕುಲವನತಿಗಳೆದವಂಗೆ ಕುಲದ ಹಂಗೇತಕಯ್ಯಾ?
49. ಕೊಂಬಿನ ಕುರಿಯಂತೆ ಕೂಗಿದಡೇನು,
50. ಕೋಣವನೇರಿ ಕೋಡಗದಾಟನಾಡುವಂಗೆ
51. ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ
52. ಗರುಡಿಯಲ್ಲಿ ಸಾಮುವ ಮಾಡುವರಲ್ಲದೆ,
53. ಗುರುವಿನಡಿಗೆರಗೆನೆಂಬ ಭಾಷೆ ಎನಗೆ.
54. ಗುರುವೆಂಬೆನೆ, ಗುರುವು ನರನು;
55. ಚಂದ್ರಸೂರ್ಯರಿಬ್ಬರೂ ಬಂಧನಕ್ಕೆ ಬಪ್ಪುದ ಕಂಡೆ.
56. ಚಿನ್ನಗಣೆಯ ಕಟ್ಟಿದವರೆಲ್ಲ
57. ಜ್ಞಾನವೆಂಬುದು ಬೀದಿಯ ಪಸರವೆ?
58. ತುಪ್ಪ ಬೋನವನುಂಡು,
59. ತೆತ್ತಿಗರು ಬಂದು ನಿತ್ಯನಾದೆಯಾ ಎಂದಡೆ,
60. ತೊಗಲ ಬೊಕ್ಕಣದಲ್ಲಿ ಪಾಷಾಣವ
61. ದೇಶದೇಶವ ತಿರುಗಿ ಮಾತುಗಳ ಕಲಿತು,
62. ದೇಹವಿಲ್ಲದೆ ಸುಳಿಯಬಲ್ಲಡೆ ಲಿಂಗೈಕ್ಯನೆಂಬೆನು.
63. ಧೀರನೆಂದು ಬೀದಿಯಲ್ಲಿ ನುಡಿಯಲೇಕೆ?
64. ನವನಾರಿ ಕುಂಜರ ಪಂಚನಾರಿ ತುರಂಗವೆಂಬವನ ಮೇಲೆ
65. ನಾನೆ ಕರ್ತನೆಂದು ಹಾಡಿದೆನು ವಚನವ.
66. ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ?
67. ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ.
68. ನಿಜವನರಿದ ವಿರಕ್ತನು
69. ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ
70. ನಿರವಯಸ್ಥಲದಲ್ಲಿ ನಿಂದ ಅಭೇದ್ಯನ
71. ನಿರವಯಸ್ಥಲದಲ್ಲಿ ನಿಂದ ಬಳಿಕ
72. ನಿರವಯಸ್ಥಲದಲ್ಲಿ ನಿಂದ ಲಿಂಗೈಕ್ಯಂಗೆ
73. ನಿಶ್ಚಿಂತಂಗೆ ಅಚ್ಚುಗದ ಮಾತೇಕೆ?
74. ನೀರೊಳಗೆ ಹೋದವನ ಹೆಜ್ಜೆಯ ಕಾಬವರುಂಟೆ?
75. ನೊಸಲಿನಲ್ಲಿ ಮೂರು ಕಣ್ಣುಳ್ಳ
76. ಪಟ್ಟಣದ ಸೂಳೆಯ ಕೂಡೆ ಪರಬ್ರಹ್ಮವ ನುಡಿಯಲೇಕೆ?
77. ಪೊಡವಿಯನಾಳುವರ ದೊರೆಗಳೆಂಬೆನೆ?
78. ಬಲ್ಲೆನೆಂಬ ವಿರಕ್ತರು ಬಾಯಿದೆರೆದು
79. ಬಾವಿಯ ಉದಕವ ಕುಡಿವರ ಕಂಡೆ
80. ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ?
81. ಬೆಟ್ಟದ ನೆಲ್ಲಿಯಕಾಯ
82. ಭಕ್ತಿ ಜ್ಞಾನ ವೈರಾಗ್ಯದಿಂದ ವಿರಕ್ತನಾಗಿ
83. ಭಾವವಿಲ್ಲದ ಬಯಲೊಳಗೆ ಮನೆಯ ಮಾಡಿದಡೆ
84. ಮಂಡೆಬೋಳಾಗಿ ತುಂಡುಗಂಬಳಿಹೊದ್ದಬಳಿಕ
85. ಮಂಡೆಯ ಬೋಳಿಸಿಕೊಂಡು
86. ಮರ್ತ್ಯದಲ್ಲಿ ಹುಟ್ಟಿದವರೆಲ್ಲರೂ ಇಷ್ಟಲಿಂಗ ಸಂಬಂಧಿಗಳೆ?
87. ಮನಕ್ಕೆ ಬಂದಂತೆ ಹಲವುಪರಿಯ
88. ಮರನನೇರಿ ಹಣ್ಣನರಸಹೋದಡೆ
89. ಮರುಜವಣಿಯ ಕಂಡವಂಗೆ ಮರಣದ ಹಂಗುಂಟೆ?
90. ಮಾಯಾ ಯೋನಿಯಲ್ಲಿ ಹುಟ್ಟುವ ಮರುಳರೆಲ್ಲರು
91. ಮುಂಡದಲ್ಲಿ ತಿರುಗುವವರು ಕೋಟ್ಯನುಕೋಟಿ;
92. ಮುಂಡವ ಬಿಟ್ಟು ತಲೆಯಲ್ಲಿ ನಡೆವ
93. ಮುಂಡವ ಹೊತ್ತುಕೊಂಡು ತಿರುಗುವ
94. ಮೂಗಿಲ್ಲದವಂಗೆ ಕನ್ನಡಿಯ ತೋರಲೇಕೆ?
95. ಮೊತ್ತದ ಮಾಮರ ಉರಿಯಿತ್ತ ಕಂಡೆ.
96. ವಿರಕ್ತನಾದ ಬಳಿಕ ವಿಷಯಕ್ಕೆ ದೂರನಾಗಿರಬೇಕು.
97. ವಿರಕ್ತ ವಿರಕ್ತ ಎಂಬ ಹಾದಿಕಾರರ ವಿರಕ್ತರೆನ್ನಬಹುದೆ?
98. ವಿಶ್ವಮಯರೂಪವಾಗಿ ಬಂದೆನಯ್ಯಾ,
99. ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ
100. ವೇದ ಶಾಸ್ತ್ರ ಆಗಮ ಪುರಾಣಂಗಳಿಂದ ಅರಿದೆಹೆನೆಂಬ
101. ವೇಷವ ತೊಟ್ಟು ಗ್ರಾಸಕ್ಕೆ ತಿರುಗುವ
102. ಶರಣನ ಅಂತರಂಗದಲ್ಲಿ ಪ್ರಾಣಲಿಂಗವಾಗಿ,
103. ಶೀಲವಂತನಾದಡೆ ಜಾತಿಯ ಬಿಡಬೇಕು.
104. ಸಂತೆಗೆ ಬಂದವರೆಲ್ಲ ಸಾವಧಾನಿಯಾಗಬಲ್ಲರೆ?
105. ಸಪ್ತಸಮುದ್ರಂಗಳೆಲ್ಲ ಬತ್ತಿ ಹೋದವಯ್ಯಾ.
106. ಸಮಯದೊಡನೆ ಸುಳಿದಾಡುವೆನೆಂಬ
107. ಸರ್ವಸಂಬಂಧಿಯಾಗಿ ಸಮ್ಯಕ್ಜ್ಞಾನಿಯಾಗಿ
108. ಸರ್ವಾಗಮ ಶ್ರುತಿ ಸ್ಮೃತಿ ಪುರಾಣ ಪಾಠಕನಾದಡೇನು?
109. ಸಾಧನೆಯ ಬಲ್ಲೆನೆಂದು
110. ಸಿಂಹದಮರಿಯ ಸೀಳ್ನಾಯ ಸರಿ ಎನ್ನಬಹುದೆ?
111. ಸುಳಿವ ಸುಳುಹು ಅಡಗಿತ್ತೆನಗೆ.
112. ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ?
113. ಹಿಡಿದ ಛಲವ ಬಿಡದೆ ನಡೆಸುವರ ಕಂಡಡೆ
114. ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ,
115. ಹೊಟ್ಟೆಯ ಹೊರೆವ ಪಶು,
116. ಹೊನ್ನ ಬಿಟ್ಟಡೇನು, ಹೆಣ್ಣ ಬಿಟ್ಟಡೇನು, ಮಣ್ಣ ಬಿಟ್ಟಡೇನು,
ವಚನಕಾರ ಮಾಹಿತಿ
×
ಅಮುಗೆ ರಾಯಮ್ಮ
ಅಂಕಿತನಾಮ:
ಅಮುಗೇಶ್ವರಲಿಂಗ
ವಚನಗಳು:
116
ಕಾಲ:
12ನೆಯ ಶತಮಾನ
ಕಾಯಕ:
ಗೃಹಿಣಿ-ನೇಯ್ಗೆ ಕೆಲಸ (ಕಂಬಳಿ)
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ಸತಿ/ಪತಿ:
ದೇವಯ್ಯ
ಐಕ್ಯ ಸ್ಥಳ:
ಹೂಳಜೆ (ಮಳಜೆ) ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ನೇಕಾರ ( ಕುರುಹಿನಶೆಟ್ಟಿ)
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×